ETV Bharat / lifestyle

ಗೂಗಲ್ ಅಸಿಸ್ಟೆಂಟ್ ಹೊಸ ಫೀಚರ್​ನಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತಾ.?

ಆಡಿಯೊ ಸಂದೇಶಗಳನ್ನು ಕಳುಹಿಸುವುದರಿಂದ ಹಿಡಿದು ಸೆಲ್ಫಿ ತೆಗೆದುಕೊಳ್ಳುವವರೆಗೆ, ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ವಿಭಿನ್ನ ರೀತಿಯಲ್ಲಿ ಸಹಾಯ ಮಾಡುತ್ತದೆ

ಗೂಗಲ್ ಅಸಿಸ್ಟೆಂಟ್ ಹೊಸ ಫೀಚರ್
ಗೂಗಲ್ ಅಸಿಸ್ಟೆಂಟ್ ಹೊಸ ಫೀಚರ್
author img

By

Published : Aug 19, 2020, 6:47 PM IST

ನವದೆಹಲಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸುವವರಿಗೆ ಗೂಗಲ್ ಅಸಿಸ್ಟೆಂಟ್ ಹೊಸ ಫೀಚರ್ ಅ​ನ್ನು ಪರಿಚಯಿಸಿದ್ದು, ಆಡಿಯೋ ಸಂದೇಶಗಳನ್ನು ಕಳುಹಿಸಲು ಬಳಕೆದಾರರಿಗೆ ಇದು ಸಹಾಯ ಮಾಡುತ್ತದೆ.

ಈ ಫೀಚರ್​ನ ಬಳಕೆಯನ್ನು ಪ್ರಾರಂಭಿಸಲು, ‘ಹೇ ಗೂಗಲ್, ಆಡಿಯೋ ಸಂದೇಶ ಕಳುಹಿಸು (Hey Google, send an audio message)’ ಅಥವಾ ‘ಹೇ ಗೂಗಲ್, ನಾನು ದಾರಿಯಲ್ಲಿದ್ದೇನೆ ಎಂದು ರಾಜೇಶ್‌ಗೆ ಆಡಿಯೋ ಸಂದೇಶವನ್ನು ಕಳುಹಿಸು (Hey Google, send an audio message to Rajesh, saying I'm on the way.)’ ಎಂದು ಹೇಳಿದರೆ ಆಯ್ತು ಆಡಿಯೋ ಸಂದೇಶ ನೀವು ಇಚ್ಛಿಸಿದವರಿಗೆ ಸೆಂಡ್​ ಆಗುತ್ತದೆ. ಈ ವೈಶಿಷ್ಟ್ಯವು ಇಂಗ್ಲಿಷ್‌ನಲ್ಲಿ ಮಾತ್ರವಲ್ಲದೆ ಬ್ರೆಜಿಲ್​, ಪೋರ್ಚುಗೀಸ್ ಭಾಷೆಗಳಲ್ಲಿ ಸಹ ಲಭ್ಯವಿದೆ.

ಗೂಗಲ್ ಅಸಿಸ್ಟೆಂಟ್ ಹೊಸ ಫೀಚರ್
ಗೂಗಲ್ ಅಸಿಸ್ಟೆಂಟ್ ಹೊಸ ಫೀಚರ್

ಆಂಡ್ರಾಯ್ಡ್ ಫೋನ್‌ನಲ್ಲಿ ಬ್ರೌಸರ್‌ನಲ್ಲಿ ವೆಬ್ ಲೇಖನವನ್ನು ಸಹ ಗೂಗಲ್​ ಅಸಿಸ್ಟೆಂಟ್​ ಸಹಾಯದಿಂದಲೇ ಓದಬಹುದಾಗಿದೆ. ‘ಹೇ ಗೂಗಲ್, ಇದನ್ನು ಓದು (Hey Google, read it) ಎಂದು ಹೇಳಿದ ತಕ್ಷಣವೇ ವೆಬ್ ಪುಟದ ವಿಷಯವನ್ನು ಗಟ್ಟಿಯಾಗಿ ಓದುತ್ತದೆ ಎಂದು ಕಂಪನಿ ತಿಳಿಸಿದೆ.

ಆಡಿಯೋ ಸಂದೇಶಗಳನ್ನು ಕಳುಹಿಸುವುದರಿಂದ ಹಿಡಿದು ಸೆಲ್ಫಿ ತೆಗೆದುಕೊಳ್ಳುವವರೆಗೆ, ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ವಿಭಿನ್ನ ರೀತಿಯಲ್ಲಿ ಸಹಾಯ ಮಾಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.