ETV Bharat / jagte-raho

ತಾಳಿ ಕಟ್ಟುವ ಶುಭ ವೇಳೆ ನಡೆಯಿತು ಯುವಕನ ಹೈಡ್ರಾಮಾ... ಯುವತಿಯ ಕನಸು ನುಚ್ಚುನೂರು!

ಇನ್ನೇನೂ ಆ ಜೋಡಿ ಗೃಹಾಸ್ಥಾಶ್ರಮಕ್ಕೆ ಕಾಲಿಡಬೇಕು. ಆದ್ರೆ ಮಂಟಪದಲ್ಲಿ ನಡೆದ ಯುವಕನೊಬ್ಬನ ಹೈಡ್ರಾಮಾದಿಂದ ಆ ವಧು ಹೊತ್ತಿಕೊಂಡಿದ್ದ ಕನಸು ಈಗ ನುಚ್ಚು ನೂರಾಗಿದೆ.

ತಾಳಿ ಕಟ್ಟುವ ಶುಭ ವೇಳೆ
author img

By

Published : Jun 10, 2019, 3:18 PM IST

ಕರ್ನೂಲ್​: ಕೆಲವೇ ಕ್ಷಣಗಳಲ್ಲಿ ಆ ಜೋಡಿ ಮದುವೆಯಾಗಲೂ ರೆಡಿಯಾಗಿತ್ತು. ಆದ್ರೆ ಯುವಕನೊಬ್ಬನ ಕಾರಣನಿಂದ ಆ ಮದುವೆಯೇ ನಿಂತು ಹೋಗಿರುವ ಘಟನೆ ಈಗ ಆಂಧ್ರಪ್ರದೇಶದಲ್ಲಿ ಬಿಸಿ ಬಿಸಿ ಸುದ್ದಿಯಾಗಿದೆ.

ಹೌದು, ಇಲ್ಲಿನ ಡೋನ್​ ನಗರದ ಯುವತಿಗೆ ಆಸ್ಟ್ರೇಲಿಯಾದಲ್ಲಿ ಸಾಫ್ಟವೇರ್​ ಇಂಜಿನಿಯರಿಂಗ್​ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಇದೇ ಭಾನುವಾರ ಮದುವೆ ನಿಶ್ಚಿಯವಾಗಿತ್ತು. ಮದುವೆ ಮಂಟಪದಲ್ಲಿ ಎಲ್ಲರೂ ಸಂತೋಷದಿಂದಲೇ ಕೂಡಿದ್ದರು. ಇನ್ನೇನೂ ಯುವತಿ ಕೊರಳಿಗೆ ಯುವಕ ತಾಳಿ ಕಟ್ಟಬೇಕು ಅನ್ನವಷ್ಟರಲ್ಲೇ ಸಂದ್ಯಾಲ ಗ್ರಾಮದ ಸುರೇಶ್​ ಎಂಬ ಯುವಕ ಮದುವೆ ಮಂಟಪದಲ್ಲಿ ಹೈ ಡ್ರಾಮ ನಡೆಸಿದ್ದಾನೆ.

ಸುರೇಶ್​ ನೇರ ಕಲ್ಯಾಣ ಮಂಟಪಕ್ಕೆ ತೆರಳಿ ವಧುವನ್ನು ನಾನೂ ಪ್ರೀತಿಸುತ್ತಿದ್ದೇನೆ. ಈ ಮದುವೆ ನಡೆಯಲು ನಾನು ಬಿಡುವುದಿಲ್ಲ ಎಂದು ಸುರೇಶ್​ ಮಂಟಪದಲ್ಲಿಯೇ ಹಲ್​ಚಲ್​ ನಡೆಸಿದ್ದಾನೆ. ಆತನ ಪರಿಸ್ಥಿತಿ ನೋಡಿದ ಮಧುಮಗ ಮದುವೆಯಾಗಲು ನಿರಾಕರಿಸಿದ್ದಾನೆ. ಅತ್ತ ಯುವತಿ ಅವನು ನನಗೆ ಪರಿಚಯವಿಲ್ಲ ಎಂದು ಗೋಗರೆದರೂ ಯುವಕನ ಕುಟುಂಬಸ್ಥರು ಕ್ಯಾರೆ ಎನ್ನಲಿಲ್ಲ.

ಇನ್ನು ಈ ಮದುವೆ ಅರ್ಧಕ್ಕೆ ನಿಂತಿದ್ದು, ಯುವಕ ಸುರೇಶ್​ ವಿರುದ್ಧ ಯುವತಿ ತಂದೆ ದೂರು ಸಲ್ಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರ ಸುರೇಶ್​ನನ್ನು ವಶಕ್ಕೆ ಪಡೆದಿದ್ದಾರೆ.

Intro:Body:

kannada newspaper, etv bharat, Young man, high drama, Marriage, function hall, She, wedding canceled, Andhra Pradesh, ತಾಳಿ ಕಟ್ಟುವ ಶುಭ, ಯುವಕ, ಹೈಡ್ರಾಮಾ, ಯುವತಿ, ಕನಸು ನುಚ್ಚುನೂರು,

ತಾಳಿ ಕಟ್ಟುವ ಶುಭ ವೇಳೆಯಲ್ಲಿ ನಡೆಯಿತು ಯುವಕನ ಹೈಡ್ರಾಮಾ... ಯುವತಿಯ ಕನಸು ನುಚ್ಚುನೂರು! 

ಇನ್ನೇನೂ ಆ ಜೋಡಿ ಗೃಹಾಸ್ತ್ರಾಶಮಕ್ಕೆ ಕಾಲಿಡಬೇಕು. ಆದ್ರೆ ಮಂಟಪದಲ್ಲಿ ನಡೆದ ಯುವಕನೊಬ್ಬನ ಹೈಡ್ರಾಮಾದಿಂದ ಆ ವಧು ಹೊತ್ತಿಕೊಂಡಿದ್ದ ಕನಸು ಈಗ ನುಚ್ಚು ನೂರಾಗಿದೆ.  

ಕರ್ನೂಲ್​: ಕೆಲವೇ ಕ್ಷಣಗಳಲ್ಲಿ ಆ ಜೋಡಿ ಮದುವೆಯಾಗಲೂ ರೆಡಿಯಾಗಿತ್ತು. ಆದ್ರೆ ಯುವಕನೊಬ್ಬನ ಕಾರಣನಿಂದ ಆ ಮದುವೆಯೇ ನಿಂತು ಹೋಗಿರುವ ಘಟನೆ ಈಗ ಆಂಧ್ರಪ್ರದೇಶದಲ್ಲಿ ಬಿಸಿ ಬಿಸಿ ಸುದ್ದಿಯಾಗಿದೆ. 

ಹೌದು, ಇಲ್ಲಿನ ಡೋನ್​ ನಗರದ ಯುವತಿಗೆ ಆಸ್ಟ್ರೇಲಿಯಾದಲ್ಲಿ ಸಾಫ್ಟವೇರ್​ ಇಂಜನಿಯರಿಂಗ್​ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಇದೇ ಭಾನುವಾರ ಮದುವೆ ನಿಶ್ಚಿಯವಾಗಿತ್ತು. ಮದುವೆ ಮಂಟಪದಲ್ಲಿ ಎಲ್ಲರೂ ಸಂತೋಷದಿಂದಲೇ ಕೂಡಿದ್ದರು. ಇನ್ನೇನೂ ಯುವತಿ ಕೊರಳಿಗೆ ಯುವಕ ತಾಳಿ ಕಟ್ಟಬೇಕು ಅನ್ನವಷ್ಟರಲ್ಲೇ ಸಂದ್ಯಾಲ ಗ್ರಾಮದ ಸುರೇಶ್​ ಎಂಬ ಯುವಕ ಮದುವೆ ಮಂಟಪದಲ್ಲಿ ಹೈ ಡ್ರಾಮ ನಡೆಸಿದ್ದಾನೆ. 

ಸುರೇಶ್​ ನೇರ ಕಲ್ಯಾಣ ಮಂಟಪಕ್ಕೆ ತೆರಳಿ ವಧುವನ್ನು ನಾನೂ ಪ್ರೀತಿಸುತ್ತಿದ್ದೇನೆ. ಈ ಮದುವೆ ನಡೆಯಲು ನಾನು ಬಿಡುವುದಿಲ್ಲ ಎಂದು ಸುರೇಶ್​ ಮಂಟಪದಲ್ಲಿಹಲ್​ಚಲ್​ ನಡೆಸಿದ್ದಾನೆ. ಆತನ ಪರಿಸ್ಥಿತಿ ನೋಡಿದ ಮಧುಮಗ ಮದುವೆಯಾಗಲು ನಿರಾಕರಿಸಿದ್ದಾನೆ. ಅತ್ತ ಯುವತಿ ಅವನು ನನಗೆ ಪರಿಚಯವಿಲ್ಲವೆಂದು ಗೋಗರೆದಿದ್ದರೂ ಸಹ ಯುವಕನ ಕುಟುಂಬಸ್ಥರು ಕ್ಯಾರೆ ಎನ್ನಲಿಲ್ಲ. 

ಇನ್ನು ಈ ಮದುವೆ ಅರ್ಧಕ್ಕೆ ನಿಂತಿದ್ದು, ಯುವಕ ಸುರೇಶ್​ ವಿರುದ್ಧ ಯುವತಿ ತಂದೆ ದೂರು ಸಲ್ಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರ ಸುರೇಶ್​ನನ್ನು ವಶಕ್ಕೆ ಪಡೆದಿದ್ದಾರೆ.  

డోన్‌, న్యూస్‌టుడే: పీటల దాకా వచ్చిన వివాహ వేడుక ఓ యువకుడి కారణంగా ఆగిపోయింది. ఈ సంఘటన ఆదివారం కర్నూలు జిల్లా డోన్‌లో చోటుచేసుకుంది. డోన్‌కు చెందిన అమ్మాయికి, ఆస్ట్రేలియాలో సాఫ్ట్‌వేర్‌ ఇంజనీర్‌గా పనిచేస్తున్న అబ్బాయితో పెళ్లి కుదిరింది. పట్టణంలోని ఓ ఫంక్షన్‌ హాలులో ఆదివారం వేడుకలు జరుగుతున్న సమయంలో నంద్యాలకు చెందిన సురేష్‌ అనే యువకుడు వచ్చి పెళ్లికూతుర్ని తాను ప్రేమిస్తున్నానంటూ హంగామా చేశాడు. ఆగ్రహించిన నిర్వాహకులు అతన్ని పోలీసులకు అప్పగించారు. అతనెవరో తనకు తెలియదని వధువు ఎంతగా చెప్పినా వరుడి తరఫు వారు పట్టించుకోకుండా పెళ్లి రద్దు చేసుకుని వెళ్లిపోయారు. ఈ  ఘటనపై అమ్మాయి తండ్రి ఫిర్యాదు మేరకు కేసు నమోదు చేసినట్లు గ్రామీణ ఎస్‌.ఐ. సునీల్‌కుమార్‌ తెలిపారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.