ETV Bharat / jagte-raho

ಒಂದ್ ಮಾತು ಬರುತ್ತೆ ಹೋಗುತ್ತೆ, ಅದಕ್ಕೆ ಕೊಲೆ ಮಾಡಬೇಕಾ?- ಕತ್ತು ಹಿಸುಕಿದ ಸ್ನೇಹಿತನ ರೂಪದ ರಾಕ್ಷಸರು - ಕೊಲೆ

ಖುಷಿ ಖುಷಿಯಾಗಿದ್ದ ಸ್ನೇಹಿತರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಅದು ವಿಕೋಪಕ್ಕೆ ಹೋಗ್ತಿದ್ದಂತೆಯೇ ಗೆಳೆಯರೇ ಸೇರಿ ಆ ಒಂಟಿ ಸ್ನೇಹಿತನ ಕತ್ತು ಹಿಸುಕಿದ್ದಾರೆ.

ಕೊಲೆ
author img

By

Published : Apr 21, 2019, 9:18 PM IST

Updated : Apr 21, 2019, 9:51 PM IST

ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದಿರುವ ಘಟನೆ ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹೇಶ(19) ಮೃತ ದುರ್ದೈವಿ.

ದೇವಾಲಯಕ್ಕೆ ತೆರಳಿದ ವೇಳೆ ಸ್ನೇಹಿತರೊಂದಿಗೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು, ಬಳಿಕ ಮಹೇಶ್ ಮನೆ ಹತ್ತಿರ ಬಂದು ಈ ಜಗಳ ಮುಂದುವರಿದಿದೆ. ಗಲಾಟೆಯಲ್ಲಿ ಮಹೇಶನ ಕತ್ತನ್ನು ಆತನ ಗೆಳೆಯರೇ ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Intro:ಜಗಳದಲ್ಲಿ ಆಕಸ್ಮಿಕವಾಗಿ ಕತ್ತು ಬಿಗಿ ಹಿಡಿದು ಸ್ನೇಹಿತನ ಕೊಲೆ

ಚಾಮರಾಜನಗರ: ಕೋಪದ ಕೈಗೆ ಬುದ್ಧಿ ಕೊಟ್ಟಿದ್ದಕ್ಕೆ ಸ್ನೇಹಿತನೋರ್ವ ಮೃತಪಟ್ಟಿರುವ ಘಟನೆ ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Body:ಉಪ್ಪಾರ ಜನಾಂಗದ ಮಹೇಶ(೧೯) ಮೃತಪಟ್ಟಿರುವ ದುರ್ದೈವಿ. ಸ್ನೇಹಿತರೊಂದಿಗೆ ದೇಗುಲದ ಪೂಜೆಗೆ ತೆರಳಿದ ವೇಳೆ ಸ್ನೇಹಿತರೊಂದಿಗೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು ಬಳಿಕ ಮಹೇಶ್ ಮನೆ ಹತ್ತಿರ ನಾಲ್ವರು ಸ್ನೇಹಿತರು ತೆರಳಿ ಮಾರಾಮಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ, ಮಹೇಶನ ಕತ್ತನ್ನು ಆಕಸ್ಮಿಕವಾಗಿ ಹಿಡಿದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

Conclusion:ಇನ್ನು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated : Apr 21, 2019, 9:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.