ETV Bharat / jagte-raho

ಅಪಾರ್ಟ್ಮೆಂಟ್​​ನಲ್ಲಿ ಕಳ್ಳರ ಕೈಚಳಕ.. ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ - ಅಪಾರ್ಟ್ಮೆಂಟ್​​ನಲ್ಲಿ ಕಳ್ಳರ ಕೈಚಳಕ

ನಗರದ ಕವಿವಿ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್​​ನ ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳರು ಕೈಚಳಕ ತೋರಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿ ರಂಜನ್ ಝಾ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ..

Robbery in the apartment
ಅಪಾರ್ಟ್ಮೆಂಟ್​​ನಲ್ಲಿ ಕಳ್ಳರ ಕೈಚಳಕ
author img

By

Published : Nov 24, 2020, 10:46 PM IST

ಧಾರವಾಡ : ನಗರದ ರಂಕಾ ಸ್ಟೆಲೋ ಅಪಾರ್ಟ್ಮೆಂಟ್‌ವೊಂದರಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಅಪಾರ್ಟ್ಮೆಂಟ್​​ನಲ್ಲಿ ಕಳ್ಳರ ಕೈಚಳಕ

ನಗರದ ಕವಿವಿ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್​​ನ ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳರು ಕೈಚಳಕ ತೋರಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿ ರಂಜನ್ ಝಾ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

ಮನೆ ಬಾಗಿಲು ಮುರಿದು ಮನೆಯಲ್ಲಿದ್ದ 5.50 ಲಕ್ಷ ರೂ.‌ ಮೌಲ್ಯದ 110 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಇದೀಗ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವಿಜಯನಗರ ಜಿಲ್ಲೆಯ ಹೋರಾಟಕ್ಕಿದೆ ಎರಡು ದಶಕದ ಇತಿಹಾಸ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.