ETV Bharat / jagte-raho

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆ ಕುಟುಂಬ ಜೀವಂತವಾಗಿ ವಾಪಾಸ್​ ಬರಲೇ ಇಲ್ಲ!

ಕುಟುಂಬಸ್ಥರು, ಸಂಬಂಧಿಕರು ಸೇರಿ 11 ಜನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತೆರಳಿದ್ದರು. ಆದ್ರೆ, ತಿಮ್ಮಪ್ಪನ ದರ್ಶನ ಪಡೆದು ವಾಪಸ್​​ ಆಗುತ್ತಿದ್ದ ವೇಳೆ, ದುರಂತ ಸಂಭವಿಸಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

author img

By

Published : Jul 1, 2019, 2:11 PM IST

ತಿರುಪತಿ ತಿಮ್ಮಪ್ಪನ ದರ್ಶನ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಸಬ್ಬುವಾರಿ ಪಾಲೆನಿ ಗ್ರಾಮದ ವೆಂಕೆಟೇಶ್ವರರಾವು ತನ್ನ ಕುಟುಂಬಸ್ಥರು ಮತ್ತು ಬಂಧು ಸೇರಿದಂತೆ 11 ಜನರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದರು. ಭಾನುವಾರ ದೇವರ ದರ್ಶನ ಪಡೆದು ಸ್ವಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು.

ಗುಂಟೂರು ಜಿಲ್ಲೆಯ ಚಿಲಕಲೂರಿಪೇಟ ಹತ್ತಿರ ನಿಂತಿದ್ದ ಲಾರಿಯನ್ನು ವೆಂಕೆಟೇಶ್ವರರಾವು ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ 11 ಜನರ ಪೈಕಿ ವೆಂಕೆಟೇಶ್ವರ್​ ರಾವ್​​, ಆತನ ಪತ್ನಿ ಸೂರ್ಯ ಭವಾನಿ, ಮಗಳು ಸೋನಾಕ್ಷಿ, ಮಗ ಗೀತೇಶ್ವರ್​, ಸಹೋದರ ಆನಂದ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Road accident killed to a family in Andhra Pradesh

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆ ಕುಟುಂಬ ಜೀವಂತವಾಗಿ ವಾಪಾಸ್​ ಬರಲೇ ಇಲ್ಲ! 

kannada newspaper, etv bharat, Road accident, killed, family, Andhra Pradesh, ತಿರುಪತಿ ತಿಮ್ಮಪ್ಪ, ದರ್ಶನ, ಕುಟುಂಬ, ಜೀವಂತ, ವಾಪಾಸ್,

ಕುಟುಂಬಸ್ಥರು, ಸಂಬಂಧಿಕರು ಸೇರಿ 11 ಜನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತೆರಳಿದ್ದರು. ಆದ್ರೆ ತಿಮ್ಮಪ್ಪನ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ವೇಳೆ ದುರಂತ ಸಂಭವಿಸಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. 

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಸಬ್ಬುವಾರಿಪಾಲೆನಿ ಗ್ರಾಮದ ವೆಂಕೆಟೇಶ್ವರರಾವು ತನ್ನ ಕುಟುಂಬಸ್ಥರು ಮತ್ತು ಬಂಧು ಸೇರಿದಂತೆ 11 ಜನರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದರು. ಭಾನುವಾರ ದೇವರ ದರ್ಶನ ಪಡೆದು ಸ್ವಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. 

ಗುಂಟೂರು ಜಿಲ್ಲೆಯ ಚಿಲಕಲೂರಿಪೇಟ ಹತ್ತಿರ ನಿಂತಿದ್ದ ಲಾರಿಯನ್ನು ವೆಂಕೆಟೇಶ್ವರರಾವು ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ 11 ಜನರ ಪೈಕಿ ವೆಂಕೆಟೇಶ್ವರ್​ ರಾವು, ಆತನ ಪತ್ನಿ ಸೂರ್ಯ ಭವಾನಿ, ಮಗಳು ಸೋನಾಕ್ಷಿ, ಮಗ ಗೀತೇಶ್ವರ್​, ಸಹೋದರ ಆನಂದ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರು ಪ್ರಾಣಾಪಯದಿಂದ ಪಾರಾಗಿದ್ದಾರೆ. 

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ఎన్‌ఆర్‌టీ సెంటర్‌ (చిలకలూరిపేట): అతి వేగం, కునుకుపాటు కారణంగా గుంటూరు జిల్లాలో జరిగిన రోడ్డు ప్రమాదం ఐదుగురి ప్రాణాలను బలిగొంది. మృతులంతా పశ్చిమ గోదావరి జిల్లాకు చెందినవారు. తిరుమల దైవ దర్శనం చేసుకుని వస్తున్న సమయంలో చిలకలూరిపేట వద్ద వారు ప్రయాణిస్తున్న కారు లారీని ఢీకొనటంతో ఈ దుర్ఘటన చోటుచేసుకుంది. 

పశ్చిమ గోదావరి జిల్లా పాలకొల్లు మండలం సబ్బువారిపాలేనికి చెందిన  వెంకటేశ్వరరావు తన కుటుంబసభ్యులు, బంధువులతో కలిసి తిరుమల వెళ్లారు. ఆదివారం స్వామి దర్శనం అనంతరం సొంతూరుకి బయలుదేరారు. వారు ప్రయాణిస్తున్న వాహనం చిలకలూరిపేటలోని ఎన్.ఆర్.టి కూడలి వద్దకు రాగానే రోడ్డు పక్కన ఆగి ఉన్న లారీని ఢీకొట్టింది. ప్రమాద సమయంలో కారులో 11మంది ప్రయాణిస్తున్నారు. ప్రమాదంలో ఒకే కుటుంబానికి చెందిన ఐదుగురు అక్కడికక్కడే మరణించారు. వెంకటేశ్వరరావు ఆయన భార్య సూర్య భవాని, కుమార్తె సోనాక్షి, కుమారుడు గీతేశ్వర్, సోదరుడు ఆనంద్ కుమార్ ప్రాణాలు కోల్పోయారు. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.