ETV Bharat / jagte-raho

ಮಾಸ್ಕ್ ಧರಿಸದ ಬೈಕ್ ಸವಾರರಿಗೆ ದಂಡದ ಬಿಸಿ ಮುಟ್ಟಿಸಿದ ಪೊಲೀಸರು - ತಲಾ 200 ರೂಪಾಯಿ ದಂಡ

ನಗರದ ಮಾರ್ಕೆಟ್‌ ಬಳಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರನ್ನು ಹಿಡಿದು ದಂಡ ಹಾಕಿಲಾಗಿದೆ. 40 ಮಂದಿ ಬೈಕ್ ಸವಾರರಿಗೆ ಮಾಸ್ಕ್ ಧರಿಸದ್ದಕ್ಕೆ ತಲಾ 200 ರೂಪಾಯಿ ದಂಡ ವಿಧಿಸಲಾಗಿದೆ.

Raichur police fined bike riders not wearing a mask
ಮಾಸ್ಕ್ ಧರಿಸದ ಬೈಕ್ ಸವಾರರಿಗೆ ದಂಡ ವಿಧಿಸಿದ ರಾಯಚೂರು ಪೊಲೀಸರು
author img

By

Published : Sep 25, 2020, 11:03 AM IST

ರಾಯಚೂರು: ಮಾಸ್ಕ್ ಧರಿಸದ ಬೈಕ್ ಸವಾರರಿಗೆ ಸದರ್‌ಬಜಾರ್ ಠಾಣೆ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ಮಾಸ್ಕ್ ಧರಿಸದ ಬೈಕ್ ಸವಾರರಿಗೆ ದಂಡ ವಿಧಿಸಿದ ರಾಯಚೂರು ಪೊಲೀಸರು

ನಗರದ ಮಾರ್ಕೆಟ್‌ ಬಳಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರನ್ನು ಹಿಡಿದು ದಂಡವನ್ನ ಹಾಕಿದ್ದಾರೆ. 40 ಮಂದಿ ಬೈಕ್ ಸವಾರರಿಗೆ ಮಾಸ್ಕ್ ಧರಿಸದ್ದರಿಂದ ತಲಾ 200 ರೂಪಾಯಿ ದಂಡ ವಿಧಿಸಲಾಗಿದೆ.

ಇನ್ನೂ ಕೆಲವರು ಚಾಲನೆ ಲೈಸನ್ಸ್, ಇನ್ಸೂರೆನ್ಸ್ ಹಾಗೂ ಹೆಲ್ಮೆಟ್ ಇಲ್ಲದ್ದಕ್ಕೆ ದಂಡ ವಿಧಿಸಿ ರಶೀದಿ ನೀಡಲಾಗಿದೆ. ದಂಡ ಕಟ್ಟಲು ಬೈಕ್​ ಸವಾರರು ಠಾಣೆಯ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿದೆ.

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ಓಡಾಡಬೇಕು. ಆದರೆ ಮಾಸ್ಕ್ ಧರಿಸದೆ ಓಡಾಡುತ್ತಿರುವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸುವ ಮೂಲಕ ಜಾಗೃತಿ ಮೂಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.