ETV Bharat / jagte-raho

ರಾಯಚೂರು ನ್ಯಾಯಾಧೀಶರ ಮನೆಗೆ ಕನ್ನ ಹಾಕಿದ ಖದೀಮರು

ಮನೆಯಲ್ಲಿ ಯಾರೂ ಇಲ್ಲದ್ದನ್ನು ಅರಿತು ರಾಯಚೂರು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಕನ್ನ ಹಾಕಿದ ಖದೀಮರು. ಪಶ್ಚಿಮ ಠಾಣೆಯಲ್ಲಿ ದೂರು ದಾಖಲು.

ರಾಯಚೂರು ನ್ಯಾಯಾಧೀಶರ ಮನೆಗೆ ಕನ್ನ ಹಾಕಿದ ಖದೀಮರು
author img

By

Published : Oct 4, 2019, 5:33 AM IST

ರಾಯಚೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ನ್ಯಾಯಾಧೀಶರ ಮನೆಗೆ ಖದೀಮರು ಕನ್ನ ಹಾಕಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಗರದ ನವಾಜ್ ಕಾಲೋನಿಯಲ್ಲಿರುವ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಮಹ್ಮಮದ್ ಖಾನ್ ಪಠಾಣ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಅ.1ರಂದು ಕಲಬುರಗಿ ಬಂದೇ ನವಾಜ್ ದರ್ಗಾಕ್ಕೆ ಕುಟುಂಬ ಪರಿವಾರದೊಂದಿಗೆ ದರ್ಶನಕ್ಕಾಗಿ ನ್ಯಾಯಾಧೀಶರು ತೆರಳಿದ್ದರು. ಬಳಿಕ ಅ.2ರಂದು ವಾಪಸ್ ಮನೆ ಬಂದು ನೋಡಿದಾಗ, ಮನೆಯ ಹಿಂಬಾಗಿಲು ಕೊಂಡಿ ಮುರಿದು ಕೃತ್ಯ ಎಸಗಿದ್ದಾರೆ.

ಬೆಡ್ ರೂಮ್​​ನಲ್ಲಿನ ಸೂಟುಕೇಸ್, ಮಂಚಕ್ಕೆ ಅಳವಡಿಸಿದ ಡ್ರಾ ಹಾಗೂ ಅಲ್ಮಾರವನ್ನು ಮುರಿದು ಶೋಧ ಮಾಡಿದ್ದಾರೆ. ಆದ್ರೆ ಮನೆಯೊಳಗೆ ಪರಿಶೀಲಿಸಿದಾಗ ಯಾವುದೇ ಸಾಮಾನುಗಳು ಕಳ್ಳತನವಾಗಿಲ್ಲ ಎಂದು ತಿಳಿದು ಬಂದಿದೆ.

ಈ ಕುರಿತು ನ್ಯಾಯಾಧೀಶರ ಪುತ್ರ ಮೊಸಿನ್ ಖಾನ್ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Intro:¬ಸ್ಲಗ್: ನ್ಯಾಯಾಧೀಶರ ಮನೆ ಕಳ್ಳತನ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 03-1೦-2019
ಸ್ಥಳ: ರಾಯಚೂರು
ಆಂಕರ್: ಮನೆಯಲ್ಲಿ ಯಾರು ಇಲ್ಲದ ವೇಳೆ ನ್ಯಾಯಾಧೀಶರ ಮನೆಗೆ ಖದೀಮರು ಕನ್ನ ಹಾಕಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.Body: ನಗರದ ನವಾಜ್ ಕಾಲೋನಿಯಲ್ಲಿ ಈ ಘಟನೆ ಜರುಗಿದೆ. ಕೌಟುಂಬಿಕ ನ್ಯಾಯಲಯದ ನ್ಯಾಯಾಧೀಶರಾದ ಮಹ್ಮಮದ್ ಖಾನ್ ಪಠಾಣ್ ರವರ ಮನೆಯಲ್ಲಿ ನಡೆದಿದೆ. ಅ.1ರಂದು ಕಲಬುರಗಿ ಬಂದೇ ನವಾಜ್ ದರ್ಗಾಕ್ಕೆ ಕುಟುಂಬ ಪರಿವಾರದೊಂದಿಗೆ ದರ್ಶನಕ್ಕಾಗಿ ತೆರಳಿದ್ದಾರೆ. ದರ್ಶನ ಬಳಿಕ ಅ.2ರಂದು ವಾಪಾಸ್ ಮನೆ ಬಂದು ನೋಡಿದಾಗ, ಮನೆಯ ಹಿಂಬಾಗಿಲು ಕೊಂಡಿಯನ್ನ ಮುರಿದು ಖದೀಮರು ಮನೆಯೊಳಗೆ ನುಗ್ಗಿ, ಬೆಡ್ ರೂಮ್ ನಲ್ಲಿ ಸೂಟುಕೇಸ್, ಮಂಚಕ್ಕೆ ಆಳವಡಿಸಿದ ಡ್ರಾ ಹಾಗೂ ಆಫೀಸ್ ರೂಮ್, ಆಲ್ಮಾರವನ್ನು ಮುರಿದು, ಶೋಧ ಮಾಡಿದ್ದಾರೆ. ಆದ್ರೆ ಮನೆಯೊಳಗೆ ಪರಿಶೀಲಿಸಿದಾಗ ಯಾವುದೇ ಸಾಮಾನುಗಳು ಕಳ್ಳತನವಾಗಿಲ್ಲ ತಿಳಿದು ಬಂದಿದೆ.Conclusion: ಈ ಕುರಿತು ನ್ಯಾಯಾಧೀಶರ ಪುತ್ರ ಮೊಸಿನ್ ಖಾನ್ ಇಂದು ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.