ಇಂದೋರ್(ಮಧ್ಯಪ್ರದೇಶ): 9 ತಿಂಗಳ ಗರ್ಭಿಣಿಯನ್ನು ಆಕೆಯ ಸಹೋದರರೇ ಗುಂಡಿಟ್ಟು ಕೊಲೆಗೈದ ಪೈಶಾಚಿಕ ಕೃತ್ಯ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಪೋಷಕರನ್ನು ಎದುರು ಹಾಕಿಕೊಂಡ ಯುವತಿ ಪ್ರೀತಿಸಿ ಮದುವೆಯಾಗಿದ್ದಳು. ಈ ಮದುವೆಯನ್ನು ವಿರೋಧಿಸಿದ ಪೋಷಕರು ಮಗಳ ಮನವೊಲಿಸುವಲ್ಲಿ ವಿಫಲರಾಗಿ ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದ್ರೆ, ಅವರ ಪ್ರಯತ್ನ ಅಲ್ಲೂ ಕೈಗೂಡಲಿಲ್ಲ ಎನ್ನಲಾಗಿದೆ. ಹೀಗೆ ತನ್ನಿಷ್ಟದ ವ್ಯಕ್ತಿಯ ಜೊತೆ ಸುಖ ಸಂಸಾರ ನಡೆಸುತ್ತಿದ್ದ ಯುವತಿ 9 ತಿಂಗಳ ತುಂಬು ಗರ್ಭಿಣಿಯಾಗಿದ್ದಳು. ಅತ್ತೆ, ಗಂಡನ ಜೊತೆ ಅನ್ಯೂನ್ಯತೆಯಿಂದ ಕಾಲ ಕಳೆಯುತ್ತಿದ್ದು, ಕರುಳ ಬಳ್ಳಿಯ ಆಗಮನದ ಖುಷಿ ಅವಳಲ್ಲಿತ್ತು. ಆದ್ರೆ...
ಮಗಳ ಮೇಲಿನ ಕೋಪ ಆಕೆಯ ಕುಟುಂಬಸ್ಥರಿಗಾಗಲೀ, ಸಹೋದರರಿಗಾಗಲೀ ಕಡಿಮೆಯಾಗಿರಲಿಲ್ಲ. ಇತ್ತೀಚೆಗೆ ದಿಢೀರನೇ ಯುವತಿಯ ಮನೆಗೆ ನುಗ್ಗಿದ ಇಬ್ಬರು ಸಹೋದರರು ಅತ್ತೆಯ ಮುಂದೆನೇ ಒಡಹುಟ್ಟಿದ ಸಹೋದರಿಯ ತಲೆಗೆ ಪಿಸ್ತೂಲ್‌ನಿಂದ ಗುಂಡಿನ ಮಳೆಗರೆದು ಅಮನುಷವಾಗಿ ಹತ್ಯೆ ಮಾಡಿದ್ದಾರೆ.
ಪತಿ ಒಂದೇ ಬಾರಿಗೆ ತಾಯಿ-ಮಗುವನ್ನು ಕಳೆದುಕೊಂಡು ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಅಲ್ಲಿ ನೆರೆದಿದ್ದವರ ಕರುಳು ಹಿಂಡುತ್ತಿತ್ತು.
ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಅಂತರ್ಜಾತಿ ವಿವಾಹವೇ ಕಾರಣ ಎನ್ನಲಾಗ್ತಿದೆ.
Intro:Body:
Honour killing: Pregnant woman shot dead by teenage brothers in MP
ಗರ್ಭಿಣಿ ಅಕ್ಕನನ್ನು ಗುಂಡಿಟ್ಟು ಹೊಡೆದ ದಾಯಾದಿಗಳು... ಒಂದೇ ಸಾರಿ ಇಬ್ಬರನ್ನು ಕಳೆದುಕೊಂಡ ಗಂಡ!
kannada newspaper, etv bharat, Honour killing, Pregnant woman, shot dead, teenage brothers, MP, ಗರ್ಭಿಣಿ ಅಕ್ಕ, ಗುಂಡಿಟ್ಟು, ದಾಯಾದಿಗಳು, ಗಂಡ,
ಹತ್ತು ತಿಂಗಳು ಬಳಿಕ ಗರ್ಭಿಣಿ ಸಹೋದರಿಯನ್ನು ದಾಯಾದಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಒಂದೇ ಬಾರಿ ಮಗು ಮತ್ತು ಹೆಂಡ್ತಿಯನ್ನು ಕಳೆದುಕೊಂಡು ಆ ವ್ಯಕ್ತಿಯ ರೋಧನೆ ಮುಗಿಲು ಮುಟ್ಟಿತ್ತು.
ಹೌದು, ಈ ಘಟನೆ ನಡೆದಿದ್ದು ಮಧ್ಯೆಪ್ರದೇಶದ ಇಂದೋರ್ನ ರಾವತ್ ಗ್ರಾಮದಲ್ಲಿ. ಮನೆಯವರನ್ನು ಎದುರು ಹಾಕಿಕೊಂಡು ಯುವತಿ ಲವ್ ಮ್ಯಾರೇಜ್ ಮಾಡಿಕೊಂಡಿದ್ದಳು. ಇದು ಯುವತಿ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಕೋರ್ಟ್ಗೆ ಸುತ್ತಾಡಿದ್ದಾರೆ. ಆದ್ರು ತಮ್ಮ ಮಗಳನ್ನು ದಕ್ಕಿಸಿಕೊಳ್ಳುವಲ್ಲಿ ಪೋಷಕರು ವಿಫಲವಾಗಿದ್ದಾರೆ. ಹೀಗೆ 10 ತಿಂಗಳು ಸಾಗಿದೆ.
ಇನ್ನು ಅತ್ತೆ ಜೊತೆ ಸೊಸೆ ಅನ್ಯೂನತೆಯಿಂದ ಕಾಲ ಕಳೆಯುತ್ತಿದ್ದರು. ಇತ್ತಿಚೇಗೆ ಆಕೆ ಗರ್ಭಿಣಿ ಅಂತಾ ಗಂಡನಿಗೆ ತಿಳಿದಿತ್ತು. ಆದ್ರೆ ದಿಢೀರನೇ ಯುವತಿಯ ಇಬ್ಬರು ಸಹೋದರರು ಮನೆಗೆ ನುಗ್ಗಿ ಅತ್ತೆಯ ಮುಂದೆನೇ ಆಕೆಯ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಯುವಕ ಒಂದೇ ಬಾರಿಗೆ ತಾಯಿ-ಮಗುವನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣೀರಲ್ಲಿ ನೀರುತರಿಸುವಂತಿತ್ತು.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಜಾಲ ಬೀಸಿದ್ದಾರೆ. ಇನ್ನು ಈ ಘಟನೆಗೆ ಅಂತರ್ಜಾತಿ ವಿವಾಹವೇ ಕಾರಣ ಎನ್ನಲಾಗ್ತಿದೆ.
3633457_VIDEO
3633457_IMAGE
summery: इंदौर के बेटमा थाना क्षेत्र के रावद गांव में एक महिला की गोली मारकर हत्या कर दी गई. बताया जा रहा है कि जाट महिला ने गांव के ही राजपूत युवक से लव मैरिज की थी, जिसके बाद दोनों परिवारों में आपसी रंजिश चल रही थी.
प्रेम विवाह करने की सजा, अपनों ने ही युवती को उतारा मौत के घाट
Woman shot dead in indore
Batma police station,Ravad village,woman shot dead, love marriage,mutual dispute in families,Indore,MP,बेटमा थाना क्षेत्र,रावद गांव,महिला की गोली मारकर हत्या,लव मैरिज,परिवारों में आपसी रंजिश,इंदौर,एमपी
इंदौर। बेटमा थाना क्षेत्र के रावद गांव में एक युवती की गोली मारकर हत्या कर दी गई. बताया जा रहा है कि उसने गांव के ही एक युवक से अंतरजातीय विवाह किया था. जिसके बाद दोनों परिवारों में आपसी रंजिश चल रही थी. युवक के परिजनों ने युवती के मायकेवालों पर ही हत्या का आरोप लगाया है. उन्होंने कहा कि उनकी बहू के भाईयों ने गोली मारकर उसक हत्या कर दी. फिलहाल पुलिस पूरे मामले की जांच में जुट गई है.
ये है पूरा मामला
इंदौर के बेटमा थाना क्षेत्र के रावत गांव की घटना.
10 महीने पहले जाट परिवार की युवती ने गांव में ही रहने वाले राजपूत परिवार के लड़के से किया था अंतरजातीय विवाह.
दोनों परिवारों के बीच इसी बात को लेकर थी आपसी रंजिश.
मृतका को शादी के बाद उसके मायकेवाले घर ले गए थे, जबकि वो पति कुलदीप के साथ रहना चाहती थी.
मृतक के पति कुलदीप ने पत्नी को पाने हाईकोर्ट में याचिका लगाई थी.
हाईकोर्ट ने याचिका पर सुनवाई करते हुए पत्नी को पति के हवाले करने का आदेश दिया था.
बेटमा पुलिस ने युवती को उसके पति के हवाले कर दिया था. इसके बाद भी दोनों परिवार में कई बार विवाद हुआ.
विवादों के बीच शनिवार को युवती के भाई कार्तिक और शुभम उसके घर पहुंचे और उसे गोली मार दी.
घटना की सूचना मिलते ही मृतका के पति और उसके परिजन उसे इलाज के लिए एमवाई हॉस्पिटल लेकर पहुंचे, जहां उसकी इलाज के दौरान मौत हो गई. पति कुलदीप के भाई और मां का कहना है कि उनकी बहू के पिता का क्षेत्र में रसूख है, जिसके कारण पिछले 10 महीनों से उनकी सुनवाई नहीं हो रही थी और उसी के बलबूते आज उन्होंने हत्या की वारदात को अंजाम दिया. फिलहाल पुलिस ने मामला दर्ज करते हुए आरोपियों की तलाश शुरू कर दी है.
Conclusion: