ETV Bharat / jagte-raho

ವಿಷ ಬೆರಿಸಿದ ಬಿರಿಯಾನಿ ತಿಂದು ಕುಟುಂಬದ ನಾಲ್ವರು ಆತ್ಮಹತ್ಯೆ! - ನಾಲ್ವರು ಆತ್ಮಹತ್ಯೆ

ತೆಲಂಗಾಣದ ಖಮ್ಮಂನಲ್ಲಿ ಎದೆ ನಡುಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಷ ಬೇರಿಸಿದ ಬಿರಿಯಾನಿ ತಿಂದು ಕುಟುಂಬದ ನಾಲ್ವರು ಆತ್ಮಹತ್ಯೆ
author img

By

Published : Jun 29, 2019, 5:29 PM IST

ಹೌದು, ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿ ರಾಂಪ್ರಸಾದ್​ ಮತ್ತು ಸುಚಿತ್ರಗೆ ಇಬ್ಬರು ಮಕ್ಕಳು. ರಾಂಪ್ರಸಾದ್ ಖಾಸಗಿ ಶಾಲೆಯಲ್ಲಿ ಈ ಹಿಂದೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆ ಕೆಲಸ ಬಿಟ್ಟ ಬಳಿಕ ಹೊಟ್ಟೆ ಪಾಡಿಗಾಗಿ ಗ್ರಾನೈಟ್​ ಕಂಪನಿಯಲ್ಲಿ ಸೂಪರ್​ವೈಸರ್​ ಆಗಿ ಕೆಲಸ ಮಾಡುತ್ತಿದ್ದರು.

ಗುರುವಾರ ರಾತ್ರಿ 10.30ಕ್ಕೆ ದಂಪತಿ ರಾಂಪ್ರಸಾದ್​, ಸುಚಿತ್ರ ಮತ್ತು ಇಬ್ಬರು ಹೆಣ್ಮಕ್ಕಳು ಬಿರಿಯಾನಿಯಲ್ಲಿ ವಿಷ ಬೇರಿಸಿ ಊಟ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ಬೆಳಗ್ಗೆ ನೆರೆಹೊರೆಯವರು ನೋಡಿದಾಗ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದೆ.

ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಕೈಗೊಂಡಿದ್ದರು. ಈ ನಾಲ್ವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಕುರಿತು ಖಮ್ಮಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

.

Intro:Body:

Family's four people committed suicide in Telangana

ವಿಷ ಬೇರಿಸಿದ ಬಿರಿಯಾನಿ ತಿಂದು ಕುಟುಂಬದ ನಾಲ್ವರು ಆತ್ಮಹತ್ಯೆ! 

kannada newspaper, etv bharat, Family, four people, committed suicide, Telangana ವಿಷ, ಬಿರಿಯಾನಿ, ಕುಟುಂಬ, ನಾಲ್ವರು ಆತ್ಮಹತ್ಯೆ,

ತೆಲಂಗಾಣದ ಖಮ್ಮಂನಲ್ಲಿ ವಿಷಾದವೊಂದು ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಹೌದು, ತಂದೆ, ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿ ರಾಂಪ್ರಸಾದ್​ ಮತ್ತು ಸುಚಿತ್ರಗೆ ಇಬ್ಬರು ಮಕ್ಕಳು. ರಾಂಪ್ರಸಾದ್ ಖಾಸಗಿ ಶಾಲೆಯ ಮಾಜಿ ಉಪಾದ್ಯಯವಾಗಿದ್ದರು. ಹೊಟ್ಟೆ ಪಾಡಿಗಾಗಿ ಗ್ರೆನೈಟ್​ ಕಂಪನಿಯಲ್ಲಿ ಸೂಪರ್​ವೈಸರ್​ ಆಗಿ ಕೆಲಸ ಮಾಡುತ್ತಿದ್ದರು. 

ಗುರುವಾರ ರಾತ್ರಿ 10.30ಕ್ಕೆ ದಂಪತಿ ರಾಂಪ್ರಸಾದ್​, ಸುಚಿತ್ರ ಮತ್ತು ಇಬ್ಬರು ಹೆಣ್ಮಕ್ಕಳು ಬಿರಿಯಾನಿಯಲ್ಲಿ ವಿಷ ಬೇರಿಸಿ ಊಟ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ಬೆಳಗ್ಗೆ ನೆರೆಹೊರೆಯವರು ನೋಡಿದಾಗ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದೆ. 

ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಕೈಗೊಂಡಿದ್ದರು. ಈ ನಾಲ್ವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಕುರಿತು ಖಮ್ಮಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ఖమ్మం: ఖమ్మం శ్రీరామ్‌నగర్‌ కాలనీలో విషాదం చోటుచేసుకుంది. ఒకే కుటుంబానికి చెందిన నలుగురు ఆత్మహత్యకు పాల్పడ్డారు. ఇద్దరు పిల్లలతో సహా దంపతులు ఆత్మహత్య చేసుకున్నారు. దంపతులు రాంప్రసాద్‌, సుచిత్ర సహా ఇద్దరు కుమార్తెలు ఇంట్లో విగతజీవులుగా పడి ఉండటాన్ని శుక్రవారం ఉదయం గుర్తించిన స్థానికులు పోలీసులకు సమాచారమందించారు. గురువారం రాత్రి 10.30గంటల తర్వాత బిర్యానీలో పురుగుల మందు కలుపుకొని తిని నలుగురూ ఆత్మహత్య చేసుకున్నట్టు తెలుస్తోంది. వీరి బలవన్మరణానికి సంబంధించి కారణాలు తెలియాల్సి ఉంది. పోలీసులు ఘటనాస్థలికి చేరుకుని వివరాలు సేకరిస్తున్నారు. గతంలో రాంప్రసాద్‌ ప్రైవేటు ఉపాధ్యాయుడిగా పనిచేశారు. ప్రస్తుతం ఓ గ్రానైట్‌ కంపెనీలో సూపర్‌వైజర్‌గా పనిచేస్తున్నట్లు అతని బంధువులు తెలిపారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.