ETV Bharat / jagte-raho

ಪಿಯು ಗಣಿತದಲ್ಲಿ ಫೇಲ್‌, ಆತ್ಮಹತ್ಯೆಗೆ ಶರಣಾದ ಸಂಸದನ ಸೋದರಳಿಯ - ​ ಸೋದರಳಿಯ ಆತ್ಮಹತ್ಯೆ

ಸಂಸತ್‌ ಸದಸ್ಯರೊಬ್ಬರ ಸೋದರಳಿಯ ಪರೀಕ್ಷೆಯಲ್ಲಿ ಫೇಲ್ ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಪರೀಕ್ಷೆಯಲ್ಲಿ ಫೇಲ್​
author img

By

Published : Apr 21, 2019, 7:57 PM IST

ಹೈದರಾಬಾದ್​: ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಟಿಡಿಪಿ ಸಂಸದನ ಸೋದರಳಿಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ರಾಜ್ಯಸಭಾ ಸದಸ್ಯ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಸಿಎಂ ರಮೇಶ್​ ಸೋದರಳಿಯ ಧರ್ಮರಾಮ್​ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಇಲ್ಲಿನ ಅಮೀರ್​ಪೇಟ್​ನ ಕಾಲೇಜಿ​ನಲ್ಲಿ ಪಿಯು ವ್ಯಾಸಂಗ​ ಮಾಡುತ್ತಿದ್ದು, ಗಣಿತ ವಿಷಯದಲ್ಲಿ ಫೇಲ್​ ಆಗಿದ್ದರು. ಈ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ತನ್ನ ಸೋದರತ್ತೆಗೆ ಮೊಬೈಲ್‌ನಿಂದ ಮೆಸೇಜ್​ ಕಳುಹಿಸಿರುವ ಧರ್ಮರಾಜ್‌ ಬಳಿಕ, ಮನೆಯಿರುವ ಕಟ್ಟಡದ ಆರನೇ ಅಂತಸ್ತಿನ ಮೇಲಿಂದ ಜಿಗಿದಿದ್ದಾರೆ. ಈ ಸಂದರ್ಭ ಜೋರಾಗಿ ಶಬ್ಧ ಕೇಳಿಬಂದ ಹಿನ್ನೆೆಲೆಯಲ್ಲಿ ಧರ್ಮರಾಜ್ ಸಹೋದರಿ ಕೆಳಗೆ ಬಂದು ನೋಡಿದ್ದಾರೆ. ಆಗ ತನ್ನ ಸಹೋದರ ರಕ್ತದ ಮಡುವಿನಲ್ಲಿರುವುದು ಕಂಡುಬಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಯಿತಾದರೂ ಪ್ರಯೋಜನವಾಗದೆ, ಅವರು ಕೊನೆಯುಸಿರೆಳೆದಿದ್ದಾರೆ.

Intro:Body:

Fail in exam... MP CM Ramesh son in law suicide in Hyderabad

ಪರೀಕ್ಷೆಯಲ್ಲಿ ಫೇಲ್​... ಎಂಪಿ ಸಿಎಂ ರಮೇಶ್​ ಸೋದರಳಿಯ ಆತ್ಮಹತ್ಯೆ! 

kannada newspaper, etv bharat, Fail in exam, MP CM Ramesh, son in law, suicide, Hyderabad, ಪರೀಕ್ಷೆಯಲ್ಲಿ ಫೇಲ್, ಎಂಪಿ ಸಿಎಂ ರಮೇಶ್,​ ಸೋದರಳಿಯ ಆತ್ಮಹತ್ಯೆ,

ಅವರು ಎಷ್ಟೇ ಶ್ರೀಮಂತದ ಮಕ್ಕಳಿದ್ದರೂ ಪರೀಕ್ಷೆ ಫೇಲ್​ ಭೂತ ಬಿಡಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ರಾಜಕೀಯದಲ್ಲಿ ಪಳಗಿರುವ ನಾಯಕನ ಸೋದರಳಿಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಹೈದರಾಬಾದ್​: ಪರೀಕ್ಷೆಯಲ್ಲಿ ಫೇಲ್​ ಆಗಿದ್ದಕ್ಕೆ ಸಂಸದ, ಟಿಡಿಪಿ ನಾಯಕನ ಸೋದರಳಿಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. 

ರಾಜ್ಯಸಭಾ ಸದಸ್ಯ ಮತ್ತು ತೆಲುಗ ದೇಶಂ ಪಕ್ಷದ ನಾಯಕ ಸಿಎಂ ರಮೇಶ್​ ಸೋದರಳಿಯ ಧರ್ಮಾರಾಮ್​ ಅಮೀರ್​ಪೇಟ್​ನ ಕಾಲೇಜ್​ನಲ್ಲಿ ಇಂಡರ್​ ವ್ಯಾಸಂಗ್​ ಮಾಡುತ್ತಿದ್ದರು. ಇತ್ತಿಚೇಗೆ ಬಿಡುಗಡೆಯಾಗಿದ್ದ ಪಿಯುಸಿ ರಿಸೆಲ್ಟ್​ನಲ್ಲಿ ಧರ್ಮಾರಾಮ್​ ಗಣಿತ ವಿಷಯದಲ್ಲಿ ಫೇಲ್​ ಆಗಿದ್ದು, ಮಾನಸಿಕವಾಗಿ ನೊಂದಿದ್ದರು. 

ಇನ್ನು ಆತ್ಮಹತ್ಯೆಗೂ ಮುನ್ನ ತನ್ನ ಸೋದರತ್ತೆಗೆ ಧರ್ಮಾರಾಮ್​ ಮೆಸೇಜ್​ ಮಾಡಿ ಆರನೇ ಅಂತಸ್ಥವುಳ್ಳ ಕಟ್ಟಡದ ಮೇಲಿಂದ ಜಿಗಿದಿದ್ದಾರೆ. ಮನೆಯಲ್ಲಿದ್ದ ಧರ್ಮಾರಾಮ್​ ಸಹೋದರಿಗೆ ಜೋರಾಗಿ ಶಬ್ಧ ಕೇಳಿದ್ದು, ಕೂಡಲೇ ಕೆಳಗೆ ಬಂದು ನೋಡಿದ್ದಾರೆ. ತನ್ನ ಸಹೋದರ ಕೆಳಗೆ ಬಿದ್ದು ರಕ್ತ ಸ್ರಾವವಾಗುತ್ತಿರುವುದನ್ನು ಕಂಡ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೂ ಸಹ ಪ್ರಯೋಜವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಸಿಎಂ ರಮೇಶ್​ ಸೋದರಳಿಯ ಸಾವನ್ನಪ್ಪಿದ್ದರು. ಇನ್ನು ಮಗನನ್ನು ಕಳೆದುಕೊಂಡ ಪೋಷಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. 

హైదరాబాద్‌: రాజ్యసభ సభ్యుడు, తెదేపా నేత సీఎం రమేశ్ మేనల్లుడు ఆత్మహత్యకు పాల్పడిన ఘటన శనివారం చోటు చేసుకుంది. శ్రీనగర్‌ కాలనీలోని వాసవి భువన అపార్ట్‌మెంట్‌లో నివస్తున్న సీఎం రమేశ్‌ అక్క కుమారుడు ధర్మారామ్‌ ఆ భవనం ఆరో అంతస్తు పైనుంచి దూకి ఆత్మహత్య చేసుకున్నాడు. ధర్మారామ్‌ అమీర్‌పేట్‌లోని నారాయణ కళాశాలలో ఇంటర్ చదువుతున్నాడు. గణితం పరీక్షలో ఫెయిల్ అవడంతో మానసికంగా ఒత్తిడికి గురయ్యాడు. తన తండ్రి, సోదరికి మెసేజ్ పెట్టిన అనంతరం ఆరో అంతస్తు టెర్రస్ పైకి వెళ్లి అక్కడి నుంచి కిందికి దూకేశాడు. అదే సమయంలో ఐదో అంతస్తులో ఉన్న ధర్మారామ్‌ సోదరి శబ్దం విని వెళ్లి చూడగా రక్తపు మడుగులో కనిపించాడు. వెంటనే ధర్మారామ్‌ను యశోద ఆసుపత్రికి తరలించగా.. అక్కడ చికిత్స పొందుతూ మృతి చెందాడు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.