ETV Bharat / jagte-raho

ಬಹುಮಹಡಿ ಕಟ್ಟಡದಿಂದ ಬಿದ್ದು ಅನುಮಾನಸ್ಪದವಾಗಿ ವ್ಯಕ್ತಿ ಸಾವು, ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ - ನಿನ್ನೆ ಸಂಜೆ 5.30 ರೊಳಗೆ ಬಿದ್ದು ಸಾವನ್ನಪ್ಪಿದ್ದು

29 ಅಂತಸ್ತಿನ ಬಹುಮಹಡಿ ಕಟ್ಟಡದಿಂದ ಯುವಕನೋರ್ವ ಬಿದ್ದು ಮೃತಪಟ್ಟಿರುವ ಘಟನೆ ನಗರದ ಕೋಣನಕುಂಟೆ ಯಲ್ಲಿ ನಡೆದಿದೆ.

Kn_bng_02_23_fall_death_ka10020
ಬಹುಮಹಡಿ ಕಟ್ಟಡದಿಂದ ಬಿದ್ದು ಅನುಮಾನಸ್ಪದವಾಗಿ ವ್ಯಕ್ತಿ ಸಾವು, ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ
author img

By

Published : Jan 23, 2020, 3:43 PM IST

ಬೆಂಗಳೂರು: 29 ಅಂತಸ್ತಿನ ಬಹುಮಹಡಿ ಕಟ್ಟಡದಿಂದ ಯುವಕನೋರ್ವ ಬಿದ್ದು ಮೃತಪಟ್ಟಿರುವ ಘಟನೆ ನಗರದ ಕೋಣನಕುಂಟೆ ಯಲ್ಲಿ ನಡೆದಿದೆ.

ಬಹುಮಹಡಿ ಕಟ್ಟಡದಿಂದ ಬಿದ್ದು ಅನುಮಾನಸ್ಪದವಾಗಿ ವ್ಯಕ್ತಿ ಸಾವು, ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

ಬೆಂಗಳೂರು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತನನ್ನು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ ಎಂಟು ವರ್ಷದ ಹಿಂದೆ ಬಂದಿದ್ದ ಸುನಿಲ್ ಗ್ಲಾಸ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ನಿನ್ನೆ ಸಂಜೆ 5.30ರ ಸುಮಾರಿಗೆ ಕಟ್ಟಡದಿಂದ ಬಿದ್ದು ಸಾವಿಗೀಡಾಗಿದ್ದು, ಇಂದು ತಡವಾಗಿ ಗೊತ್ತಾಗಿದೆ. ಸಂಬಂಧಿಕರು ಇಂದು ಬಹು ಮಹಡಿ ಕಟ್ಟಡದ ಮುಂದೆ ಶವವನ್ನಿಟ್ಟು ನ್ಯಾಯ ಸಿಗಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Kn_bng_02_23_fall_death_ka10020
ಬಹು ಅಂತಸ್ತಿನಿಂದ ಬಿದ್ದು ವ್ಯಕ್ತಿ ಅನುಮಾನಾಸ್ಪದ ಸಾವು.
ಶವವನ್ನಿಟ್ಟು ಕಟ್ಟಡದ ಮುಂದೆ ಪ್ರತಿಭಟನೆ.
ಬೆಂಗಳೂರು/ಕೋಣನಕುಂಟೆ;
ಆಂಕರ್: ಇತ್ತೀಚೆಗೆ ಕಟ್ಟಡದಿಂದ ಯುವಕ-ಯುವತಿಯರು ಬಿದ್ದು ಸಾವನ್ನಪ್ಪು್ತಿರುವ ಘಟನೆಗಳ ಬೆನ್ನಲ್ಲೇ ನಿನ್ನೆ ಸಂಜೆ ಯುವಕನೋರ್ವ ಬಹು ಎತ್ತರದ ಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾನೆ. ಇಂದು ಬಹು ಮಹಡಿ ಕಟ್ಟಡದ ಮುಂದೆ ಶವವನ್ನಿಟ್ಟು ಹೋರಾಟ ಮಾಡುವ ಸಂದರ್ಭದಲ್ಲಿ ವಿಷಯ ಹರಡಿ ಸಾರ್ವಜನಿಕರು ಸಾವನ್ನಪ್ಪಿದ ಕುಟುಂಬದ ಪರ ಸೇರಿದ್ದಾರೆ. ಬೆಂಗಳೂರು ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು 29 ಅಂತಸ್ತಿನ ಎತ್ತರದ ಕಟ್ಟಡದಿಂದ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಸುನಿಲ್ ಕುಮಾರ್ ಎಂದು ಗುರ್ತಿಸಲಾಗಿದ್ದು ಮೇಲಿಂದ ಕೆಳಕ್ಕೆ ಬೀಳಲು ಕಾರಣಕ್ಕಾಗಿ ಕೋಣನಕುಂಟೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಬೆಂಗಳೂರಿಗೆ ಎಂಟು ವರ್ಷದ ಹಿಂದೆ ಬಂದಿದ್ದ ಸುನಿಕ್ ಗ್ಲಾಸ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಎಂದು ತಿಳಿದು ಬಂದಿದೆ. ನಿನ್ನೆ ಸಂಜೆ 5.30ರೊಳಗೆ ಬಿದ್ದು ಸಾವನ್ನಪ್ಪಿದ ಸುನಿಲ್ ಇಂದು ತಡವಾಗಿ ಗೊತ್ತಾಗಿದೆ. ಸಾವಿಗೆ ನಿಖರ ಕಾರಣಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಲ್ಲದೆ ಕಟ್ಟಡದ ಮುಂದೆ ಶವವನ್ನಿಟ್ಟು ಸುನಿಲ್ ಕುಟುಂಬದವರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೈಟ್: ರಮೇಶ್, ಮೃತನ ಚಿಕ್ಕಪ್ಪ.(ತಲೆ ಬೋಲ್ಡ್ ಆಗಿರುವವರು)
ಬೈಟ್: ಗಂಗಾಧರ್, ಮೃತನ ಮಾವ(ಜರ್ಕಿನ್ ಧರಿಸಿರುವವರು)
Body:Kn_bng_02_23_fall_death_ka10020

Conclusion:Kn_bng_02_23_fall_death_ka10020

ETV Bharat Logo

Copyright © 2025 Ushodaya Enterprises Pvt. Ltd., All Rights Reserved.