ಸಂಗಾರೆಡ್ಡಿ(ತೆಲಂಗಾಣ): ಈ ಘಟನೆ ನಡೆದಿದ್ದು ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯಲ್ಲಿ. ಮೂರು ತಿಂಗಳ ಹಿಂದೆ 16 ವರ್ಷದ ಬಾಲಕಿಗೆ ಬಲವಂತವಾಗಿ ಪೋಷಕರು ವಿವಾಹಿತನ ಜೊತೆ ನಿಶ್ಚಿತಾರ್ಥ ಮಾಡಿ ಮದುವೆಗೆ ಮುಂದಾಗಿದ್ದರು. ಬಾಲಕಿಗೆ ಓದುವ ಆಸೆಯಿತ್ತು. ಹೀಗಾಗಿ ಬೇರೆಯವರ ಸಹಾಯ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು. ಅಧಿಕಾರಿಗಳು ಬಾಲಕಿಯ ತಂದೆ - ತಾಯಿಗೆ ಕೌನ್ಸೆಲಿಂಗ್ ಮಾಡಿ ಹೋದರೂ ಪ್ರಯೋಜನವಾಗಲಿಲ್ಲ. ತಂದೆ - ತಾಯಿಯಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ.
ಇನ್ನು ಅನುಮಾನ ಬಂದ ಪೊಲೀಸ್ ಅಧಿಕಾರಿಗಳು ತಂದೆ - ತಾಯಿಗೆ ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ನಡೆಸಿದ ಬಳಿಕ ಬೆಚ್ಚಿ ಬೀಳುವ ಸತ್ಯ ಹೊರ ಬಂದಿತ್ತು. ಬಾಲಕಿಯ ತಂದೆ - ತಾಯಿಗಳು ವಿವಾಹಿತ ಜೊತೆ ಮದುವೆಗೂ ಮುನ್ನವೇ ಬಲವಂತವಾಗಿ ಸಂಸಾರ ನಡೆಸಲು ಬಾಲಕಿಯನ್ನು ಬಿಟ್ಟಿದ್ದಾರೆ. ಕೆಲಕಾಲ ನರಕಯಾತನೆ ಅನುಭವಿಸಿದ ಬಾಲಕಿ ಗರ್ಭವತಿಯಾಗಿದ್ದು, ಮನೆ ಬಿಟ್ಟು ಸಂಬಂಧಿಕರ ಮನೆಗೆ ಓಡಿ ಹೋಗಿದ್ದಾಳೆ. ಬಾಲಕಿ ಮತ್ತೆ ಅಧಿಕಾರಿಗಳನ್ನ ಸಂಪರ್ಕಿಸಿ ಆಶ್ರಯ ಪಡೆದಿದ್ದಾಳೆ. ಬಾಲಕಿ ನರಕಯಾತನೆ ಹಾಗೂ ದಯನೀಯ ಪರಿಸ್ಥಿತಿ ಅರಿತ ಅಧಿಕಾರಿಗಳು ಬಾಲಕಿಯ ನೆರವಿಗೆ ದೌಡಾಯಿಸಿದರು. ಉನ್ನತ ಅಧಿಕಾರಿಗಳ ಅನುಮತಿ ಪಡೆದ ಅಧಿಕಾರಿಗಳು ಬಾಲಕಿಗೆ ಗರ್ಭಪಾತ ಮಾಡಿಸಿ ’ಬಾಲ ಸದನ’ದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ನಾಲ್ವರ ಮೇಲೆ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
Child marriage in Telangana
ಮದುವೆಗೂ ಮುನ್ನ ವಿವಾಹಿತನ ಜೊತೆ ಸಂಸಾರ... ತಂದೆ, ತಾಯಿ ಮೂರ್ಖತನಕ್ಕೆ ತಾಯಿಯಾದ ಬಾಲಕಿ!
kannada newspaper, etv bharat, Child, marriage, Telangana, ಮದುವೆ, ವಿವಾಹಿತ, ಸಂಸಾರ, ತಂದೆ, ತಾಯಿ, ಮೂರ್ಖತನ, ತಾಯಿ, ಬಾಲಕಿ,
ನನ್ನನ್ನು ಓದಲು ಬಿಡಿ. ನನಗೆ ಮದುವೆ ಬೇಡವೆಂದು ಆ ಬಾಲಕಿ ವೇದನೆ ಯಾರೂ ಕೇಳಲಿಲ್ಲ. 10ನೇ ತರಗತಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿನಿಯನ್ನು ಇಂಟರ್ಗೆ ಸೇರಿಸಬೇಕಾದ ತಂದೆಯ ಮೂರ್ಖತನ.. ಮದುವೆ ಮಾಡಬಾರದ ವಯಸ್ಸಿನಲ್ಲಿ ಬಲವಂತವಾಗಿ ನಿಶ್ಚಿತಾರ್ಥ ಮಾಡಿದ ತಾಯಿಯ ನಿರ್ಲಕ್ಷ್ಯ.. ಅಧಿಕಾರಿಗಳ ಆಲಸ್ಯತನ ಆ ಬಾಲಕಿಯನ್ನು ತಾಯಿಯನ್ನಾಗಿ ಮಾಡಿದೆ.
ಈ ಘಟನೆ ನಡೆದಿದ್ದು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ. ಮೂರು ತಿಂಗಳ ಹಿಂದೆ 16 ವರ್ಷದ ಬಾಲಕಿಗೆ ಬಲವಂತವಾಗಿ ಪೋಷಕರು ವಿವಾಹಿತನ ಜೊತೆ ನಿಶ್ಚಿತಾರ್ಥ ಮಾಡಿ ಮದುವೆಗೆ ಮುಂದಾಗಿದ್ದರು. ಬಾಲಕಿಗೆ ಓದುವ ಆಸೆಯಿಂದಾಗಿ ಬೇರೆಯವರ ಸಹಾಯ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು. ಅಧಿಕಾರಿಗಳು ಬಾಲಕಿಯ ತಂದೆ-ತಾಯಿಗೆ ಕೌನ್ಸಲಿಂಗ್ ಮಾಡಿ ಹೋದರು ಪ್ರಯೋಜನವಾಗಲಿಲ್ಲ. ತಂದೆ-ತಾಯಿಯಲ್ಲಿ ಯಾವುದೇ ಬದಲಾವಣೆಗಳು ಕಾಣಲಿಲ್ಲ.
ಇನ್ನು ಅಧಿಕಾರಿಗಳ ಡ್ರಿಲ್ ಬಳಿಕ ಬಾಲಕಿಯ ತಂದೆ-ತಾಯಿಗಳು ವಿವಾಹಿತ ಜೊತೆ ಮದುವೆಗೂ ಮುನ್ನವೇ ಬಲವಂತವಾಗಿ ಸಂಸಾರ ನಡೆಸಲು ಬಾಲಕಿಯನ್ನು ಬಿಟ್ಟಿದ್ದಾರೆ. ಕೆಲಕಾಲ ನರಕತನ ಅನುಭವಿಸಿದ ಬಾಲಕಿ ಗರ್ಭವತಿಯಾಗಿದ್ದು, ಮನೆ ಬಿಟ್ಟು ಸಂಬಂಧಿಕರ ಮನೆಗೆ ಓಡಿ ಹೋಗಿದ್ದಾಳೆ. ಬಾಲಕಿ ಮತ್ತೆ ಅಧಿಕಾರಿಗಳನ್ನು ಆಶ್ರಯಿಸಿದ್ದಾಳೆ. ಪರಿಸ್ಥಿತಿ ಅರಿತ ಅಧಿಕಾರಿಗಳು ಬಾಲಕಿಯ ನೆರವಿಗೆ ದೌಡಾಯಿಸಿದರು. ಉನ್ನತ ಅಧಿಕಾರಿಗಳ ಅನುಮತಿ ಪಡೆದು ಬಾಲಕಿಗೆ ಗರ್ಭಪಾತ ಮಾಡಿಸಿ ಬಾಲ ಸದನದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ನಾಲ್ವರ ಮೇಲೆ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ఈనాడు, సంగారెడ్డి: నేను చదువుకుంటా.. నాకు పెళ్లి వద్దు.. అంటూ ఆ అభాగ్యురాలి వేదనను ఎవరూ పట్టించుకోలేదు. పదో తరగతి పూర్తయిన విద్యార్థినిని ఇంటర్లో చేర్పించాల్సిన ఓ బాధ్యత గల తండ్రి మూర్ఖత్వం.. పెళ్లి చేయకూడని వయస్సులో బలవంతంగా వివాహం జరిపించిన తల్లి నిర్లక్ష్యం.. అధికారుల అలసత్వం వెరసి ఆ అమాయకురాలిని గర్భవతిని చేశాయి. ఆమె జీవితాన్ని చిన్నాభిన్నం చేశాయి. ఇటీవల పదో తరగతి పూర్తయిన బాలికకు.. అప్పటికే పెళ్లి అయిన వ్యక్తితో వివాహం చేయడానికి తల్లిదండ్రులు నిశ్చితార్థం చేశారు. పెళ్లి ఆపించి, చదువుకునే అవకాశం కల్పించాలని ఆ బాలిక.. తెలిసిన వారి సాయంతో అధికారులను వేడుకున్నా ప్రయోజనం లేకపోయింది. తల్లిదండ్రులు సదరు వ్యక్తితో పెళ్లికి ముందే బలవంతంగా కాపురం చేయించడంతో బాలిక గర్భం దాల్చింది. బాల్య వివాహాలు నివారించడంలో అధికారుల ఉదాసీనతకు ఈ ఘటన అద్దం పడుతోంది. సంగారెడ్డి జిల్లాకు చెందిన ఓ బాలిక (16)కు మూణ్నెల్ల క్రితం తల్లిదండ్రులు నిశ్చితార్థం చేశారు. పెళ్లి ఇష్టం లేదని, ఆపించాలని బాలిక తెలిసిన వారి సాయంతో మహిళా, శిశు సంక్షేమ విభాగాధికారులకు విన్నవించింది. దీంతో సమీకృత చిన్నారుల రక్షణ పథకం (ఐసీపీఎస్) పర్యవేక్షకురాలు బాలిక తల్లిదండ్రులకు కౌన్సెలింగ్ ఇచ్చి పెళ్లి చేయవద్దని హెచ్చరించి తర్వాత పట్టించుకోలేదు. అయినా బాలిక తల్లిదండ్రుల వైఖరిలో మార్పు రాలేదు. నిశ్చితార్థమైన వ్యక్తితో బలవంతంగా కాపురం చేయించారు. కొన్నాళ్లు ఆ నరకాన్ని అనుభవించిన విద్యార్థిని జూన్లో ఇంటి నుంచి పారిపోయి.. బంధువుల వద్దకు చేరి తన గోడు వెళ్లబోసుకుని, మళ్లీ అధికారులను ఆశ్రయించింది. పరిస్థితి తీవ్రతను గుర్తించిన అధికారులు బాలికకు బాలసదనంలో ఆశ్రయం కల్పించారు. ఇటీవల అక్కడ ఓ కార్యక్రమానికి హాజరైన ఉన్నతాధికారిణి ఒకరు.. చిన్నారి బలహీనంగా ఉండటాన్ని గుర్తించి వైద్య పరీక్షలు చేయించాలని సూచించారు. పరీక్షల్లో బాలిక గర్భవతి అని తేలింది. దీంతో ఈ కేసులో విచారణాధికారిగా ఉన్న సంగారెడ్డి డీఎస్పీ శ్రీధర్రెడ్డి అనుమతి తీసుకుని ఆమెకు తాజాగా అబార్షన్ చేయించారు. బాధ్యుడైన వ్యక్తితో పాటు బాలిక కుటుంబానికి చెందిన నలుగురిపై పోలీసులు పోక్సో చట్టం కింద కేసు నమోదు చేశారు. వీరిలో ముగ్గురిని అరెస్టు చేశారు.
Conclusion: