ETV Bharat / international

ದಕ್ಷಿಣ ಕೊರಿಯಾದಲ್ಲಿ ಹೆಲಿಕಾಪ್ಟರ್ ಪತನ: ಐವರು ಸಾವು - ಹೆಲಿಕಾಪ್ಟರ್​ S 58T

ಸಾವಿಗೀಡಾದವರಲ್ಲಿ 71 ವರ್ಷದ ಪೈಲಟ್ ಮತ್ತು 54 ವರ್ಷದ ಮೆಕ್ಯಾನಿಕ್ ಎಂದು ಗುರುತಿಸಲಾಗಿದೆ. ಇನ್ನುಳಿದ 3 ಮಂದಿಯ ಗುರುತಿಸುವಿಕೆಯ ಕಾರ್ಯ ನಡೆಯುತ್ತಿದೆ ಎಂದು ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

Helicopter crash in South Korea: Five dead
ದಕ್ಷಿಣ ಕೊರಿಯಾಲ್ಲಿ ಹೆಲಿಕಾಪ್ಟರ್ ಪತನ: ಐವರು ಸಾವು
author img

By

Published : Nov 27, 2022, 3:34 PM IST

ಯಾಂಗ್​ ಯಾಂಗ್​: ದಕ್ಷಿಣ ಕೊರಿಯಾದ ಯಾಂಗ್​ಯಾಂಗ್​ನಲ್ಲಿರುವ ಬೌದ್ಧ ದೇವಾಲಯದ ಬಳಿ ಭಾನುವಾರ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಐವರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿಗೀಡಾದವರಲ್ಲಿ 71 ವರ್ಷದ ಪೈಲಟ್ ಮತ್ತು 54 ವರ್ಷದ ಮೆಕ್ಯಾನಿಕ್ ಎಂದು ಗುರುತಿಸಲಾಗಿದೆ. ಇನ್ನು ಉಳಿದ 3 ಮಂದಿಯ ಗುರುತಿಸುವಿಕೆಯ ಕಾರ್ಯ ನಡೆಯುತ್ತಿದೆ ಎಂದು ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಸ್ಥಳೀಯ ಸರ್ಕಾರಗಳಾದ ಯಾಂಗ್​ಯಾಂಗ್​, ಸೊಕ್ಚೊ ಮತ್ತು ಗೊಸೊಂಗ್‌ನಿಂದ ಗುತ್ತಿಗೆಗೆ ಪಡೆಯಲಾಗಿದ್ದ ಹೆಲಿಕಾಪ್ಟರ್​ ಇದಾಗಿದ್ದು, ಬೆಳಗ್ಗೆ 10:50 ರ ಸುಮಾರಿಗೆ ಕಾಡ್ಗಿಚ್ಚುಗಳ ವಿರುದ್ಧ ಪ್ರದೇಶವನ್ನು ಸಮೀಕ್ಷೆ ಮಾಡುವಾಗ ಬೆಟ್ಟದ ಮೇಲೆ ಅಪ್ಪಳಿಸಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬಲೂಚಿಸ್ತಾನ ಪ್ರಾಂತ್ಯದಲ್ಲಿ 9 ಉಗ್ರರ ಹತ್ಯೆಗೈದ ಪಾಕಿಸ್ತಾನ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.