ETV Bharat / international

ಸಿರಿಯಾ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇಸ್ರೇಲ್! - ಸಿರಿಯನ್ ರಾಜಧಾನಿ ಡಮಾಸ್ಕಸ್

ಡಮಾಸ್ಕಸ್ ಬಳಿ ಇಸ್ರೇಲಿ ಕ್ಷಿಪಣಿಗಳನ್ನು ಸಿರಿಯನ್​ ವಾಯುಪಡೆ ಹೊಡೆದುರುಳಿಸಿದೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ಸ್ಥಳೀಯ ಸ್ಟೇಟ್ ಟಿವಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ..

Syria
ಸಿರಿಯಾ ಮೇಲೆ ಕ್ಷಿಪಣಿ ದಾಳಿ
author img

By

Published : Mar 1, 2021, 9:53 AM IST

ಡಮಾಸ್ಕಸ್: ಇಸ್ರೇಲಿ ಕ್ಷಿಪಣಿ ದಾಳಿ ಹಿಮ್ಮೆಟ್ಟಿಸಲು ಸಿರಿಯನ್ ವಾಯು ರಕ್ಷಣೆಯನ್ನು ರಾಜಧಾನಿ ಡಮಾಸ್ಕಸ್ ಮತ್ತು ಅದರ ದಕ್ಷಿಣ ಉಪನಗರಗಳಲ್ಲಿ ಭಾನುವಾರ ರಾತ್ರಿ ಸಕ್ರಿಯಗೊಳಿಸಲಾಗಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಇನ್ನು, ದಾಳಿಯಲ್ಲಿ ಸಂಭವಿಸಿದ ಸಾವು-ನೋವುಗಳ ಬಗ್ಗೆ ಇನ್ನೂ ವರದಿಯಾಗಿಲ್ಲ.

ಡಮಾಸ್ಕಸ್ ಬಳಿ ಇಸ್ರೇಲಿ ಕ್ಷಿಪಣಿಗಳನ್ನು ಸಿರಿಯನ್​ ವಾಯುಪಡೆ ಹೊಡೆದುರುಳಿಸಿದೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ಸ್ಥಳೀಯ ಸ್ಟೇಟ್ ಟಿವಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಿರಿಯಾದಲ್ಲಿ ಇರಾನ್-ಸಂಬಂಧಿತ ಮಿಲಿಟರಿ ಪಡೆಗಳ ವಿರುದ್ಧ ಇಸ್ರೇಲ್ ಅನೇಕ ಬಾರಿ ದಾಳಿ ನಡೆಸಿದೆ. ಇನ್ನು, ಈ ಯುನೈಟೆಡ್ ಸ್ಟೇಟ್ಸ್ ಗುರುವಾರ ಸಿರಿಯಾದಲ್ಲಿ ನಡೆಸಿದ ವೈಮಾನಿಕ ದಾಳಿ ಬಳಿಕ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.