ETV Bharat / international

ಪ್ಲೀಸ್​​​​... ಮಾಸ್ಕ್​, ಪ್ಯಾರ್ಮಾಸ್ಯುಟಿಕಲ್ಸ್​ ರಪ್ತಿಗೆ ನಿರ್ಬಂಧ ಬೇಡ... ಇದು ಇವರ ವಿನಂತಿ

ಭಾರತ ಸರ್ಕಾರ ಮಾಸ್ಕ್​ ಹಾಗೂ ವೈದ್ಯಕೀಯ ಔಷಧಗಳ ಕಚ್ಚಾ ವಸ್ತುಗಳ ರಪ್ತಿನ ಮೇಲೆ ನಿಷೇಧ ವಿಧಿಸಿದ್ದ ಹಿನ್ನೆಲೆ ಇದನ್ನೆ ಅವಲಂಬಿಸಿರುವ ರಾಷ್ಟ್ರಗಳು ಮಾಸ್ಕ್​ ಹಾಗೂ ಫಾರ್ಮಾಸ್ಯುಟಿಕಲ್ಸ್​ಕಚ್ಚಾ ವಸ್ತುಗಳ ಮೇಲಿನ ರಪ್ತು ನಿಷೇಧವನ್ನ ತೆಗೆಯುವಂತೆ ಮನವಿ ಮಾಡಿದ್ದಾರೆ.

Netanyahu requested PM Mod
ಇಸ್ರೇಲ್​ ಪ್ರಧಾನಿ ನೇತನ್ಯಾಹು
author img

By

Published : Mar 14, 2020, 10:10 AM IST

ಜೆರುಸೆಲೇಂ: ಕೊರೊನಾ ಹಾವಳಿ ಬೆನ್ನಲ್ಲೇ ಭಾರತ ಸರ್ಕಾರ ಮಾಸ್ಕ್​ ಹಾಗೂ ವೈದ್ಯಕೀಯ ಔಷಧಗಳ ಕಚ್ಚಾ ವಸ್ತುಗಳ ರಪ್ತಿನ ಮೇಲೆ ನಿಷೇಧ ವಿಧಿಸಿತ್ತು.

ಹೀಗಾಗಿ ಈ ರಪ್ತನ್ನೇ ನೆಚ್ಚಿಕೊಂಡಿರುವ ರಾಷ್ಟ್ರಗಳು ಕಂಗಾಲಾಗಿವೆ. ಇದರಲ್ಲಿ ಇಸ್ರೇಲ್​ ಸಹ ಹೊರತಾಗಿಲ್ಲ. ರಪ್ತು ಬಂದ್​ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿ ಬೆಂಜಮಿನ್​ ನೇತನ್ಯಾಹು ಹು, ಪ್ರಧಾನಿ ಮೋದಿ ಅವರಿಗೆ ವಿಶೇಷ ಮನವಿ ಮಾಡಿದ್ದು, ಮಾಸ್ಕ್​ ಹಾಗೂ ಫಾರ್ಮಾಸ್ಯುಟಿಕಲ್ಸ್​ಕಚ್ಚಾ ವಸ್ತುಗಳ ಮೇಲಿನ ರಪ್ತು ನಿಷೇಧವನ್ನ ತೆಗೆಯುವಂತೆ ಮನವಿ ಮಾಡಿದ್ದಾರೆ.

ನಾನು ಈ ಬಗ್ಗೆ ಭಾರತದ ಪ್ರಧಾನಿ ಹಾಗೂ ಸ್ನೇಹಿತ ನರೇಂದ್ರ ಮೋದಿ ಜತೆ ಮಾತನಾಡಿದ್ದೇನೆ. ನಾವು ಈ ವಸ್ತುಗಳಿಗೆ ಹಲವು ದೇಶಗಳನ್ನ ಅವಲಂಬಿಸಿದ್ದೇವೆ. ನಾವು ಯಾವಾಗಲೂ ಅವರತ್ತ ನೋಡುತ್ತಿರುತ್ತೇವೆ ಎಂದು ಇಸ್ರೇಲ್​ ಪ್ರಧಾನಿ ನೇತನ್ಯಾಹು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.