ETV Bharat / international

ಇಸ್ರೇಲ್​ನಲ್ಲಿ 591 ಹೊಸ ಒಮಿಕ್ರಾನ್ ರೂಪಾಂತರಿ ಪ್ರಕರಣ ಪತ್ತೆ - Omicron in Israel

ಇಸ್ರೇಲ್‌ನಲ್ಲಿ ಶನಿವಾರ 591 ಹೊಸ ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1,118ಕ್ಕೇರಿದೆ.

Israel reports 591 new Omicron cases, 1,118 in total

author img

By

Published : Dec 26, 2021, 11:38 AM IST

Updated : Dec 26, 2021, 11:46 AM IST

ಟೆಲ್ ಅವಿವ್: ಇಸ್ರೇಲ್‌ನಲ್ಲಿ ಶನಿವಾರ 591 ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1,118 ತಲುಪಿದೆ.

ವಿದೇಶದಿಂದ ಹಿಂದಿರುಗಿದ 723 ಪ್ರಯಾಣಿಕರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದಂತೆ, ಅಲ್ಲಿನ ಆರೋಗ್ಯ ಇಲಾಖೆಯು 861 ಜನರ ಮಾದರಿ ಸಂಗ್ರಹಿಸಿದ್ದು, ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗಳ ಫಲಿತಾಂಶಗಳನ್ನು ಸ್ವೀಕರಿಸಬೇಕಿದೆ.

ಇದನ್ನೂ ಓದಿ: ಅನಂತ್‌ನಾಗ್‌ ಜಿಲ್ಲೆಯಲ್ಲಿ ಗುಂಡಿನ ಚಕಮಕಿ: ಐಎಸ್‌ಜೆಕೆ ಉಗ್ರನ ಸದೆಬಡಿದ ಸೇನೆ

ಇನ್ನು 1,775 ಹೊಸ ಕೊರೊನಾ ಪ್ರಕರಣ ವರದಿಯಾಗಿದ್ದು, ಇಸ್ರೇಲ್‌ನಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1,363,577 ಕ್ಕೆ ಏರಿದೆ.

Last Updated : Dec 26, 2021, 11:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.