ETV Bharat / international

ಕೋವಿಡ್-19 ವಿರುದ್ಧದ ಪ್ರತಿಕಾಯಗಳ ಪ್ರಯೋಗ ಸುಧಾರಿತ ಹಂತದಲ್ಲಿದೆ.. ಡಾ. ರಾನ್‌ ಮಲ್ಕಾ

author img

By

Published : May 7, 2020, 11:58 AM IST

ಕೊರೊನಾ ವೈರಸ್​ಗೆ ಚಿಕಿತ್ಸೆ ನೀಡಲು ಆ್ಯಂಟಿಬಾಡಿ ಒಂದು ಇಸ್ರೇಲ್​ನಲ್ಲಿ ತಯಾರಾಗುತ್ತಿದ್ದು, ಈ ಪ್ರಯೋಗವು ಸುಧಾರಿತ ಹಂತದಲ್ಲಿದೆ ಎಂದು ಭಾರತದ ಇಸ್ರೇಲ್ ರಾಯಭಾರಿ ಡಾ. ರಾನ್ ಮಲ್ಕಾ ಹೇಳಿದ್ದಾರೆ

ron malka
ron malka

ಇಸ್ರೇಲ್ : ಭಾರತದ ಇಸ್ರೇಲ್ ರಾಯಭಾರಿ ಡಾ. ರಾನ್ ಮಲ್ಕಾ ಅವರು ಕೊರೊನಾ ವೈರಸ್​ಗೆ ಚಿಕಿತ್ಸೆ ನೀಡಲು ಆ್ಯಂಟಿಬಾಡಿಯೊಂದು ಇಸ್ರೇಲ್​ನಲ್ಲಿ ತಯಾರಾಗುತ್ತಿದೆ. ಈ ಪ್ರಯೋಗವು ಸುಧಾರಿತ ಹಂತದಲ್ಲಿದ್ದು, ಇದು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದ್ದಾರೆ.

ಈ ಪ್ರಯೋಗದ ನಿಖರವಾದ ಹಂತ ಹಾಗೂ ಇದು ಕೋವಿಡ್-19 ತಡೆಗಟ್ಟುವಲ್ಲಿ ಲಸಿಕೆಯಾಗಿ ಬಳಸಲು ಎಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳುವುದು ಕಷ್ಟ ಎಂದು ಸ್ಪಷ್ಟಪಡಿಸಿದ್ದಾರೆ.

"ಭಾರತ ಹಾಗೂ ಇಸ್ರೇಲ್​ನ ವಿಜ್ಞಾನಿಗಳು ಮತ್ತು ವೃತ್ತಿಪರರು ಒಟ್ಟಾಗಿ ಕೆಲಸ ಮಾಡಿ, ಈ ಆ್ಯಂಟಿಬಾಡಿ ಕೋವಿಡ್-19ಗೆ ಹೇಗೆ ಲಸಿಕೆಯಾಗಿ ಉಪಯೋಗವಾಗಲಿದೆ ಎಂದು ಪ್ರಯೋಗ ನಡೆಸುತ್ತಿದ್ದಾರೆ" ಎಂದು ಡಾ. ರಾನ್ ಮಲ್ಕಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.