ETV Bharat / international

ಮಾಸ್ಕ್ ಮರೆತು ಸೂಪರ್ ಮಾರ್ಕೆಟ್ ಬಂದ ಯುವತಿ... ಸಿಬ್ಬಂದಿ ಗದರಿಸುತ್ತಿದ್ದಂತೆ ಮಾಡಿದ್ಲು ಈ ಐಡಿಯಾ!

author img

By

Published : Feb 27, 2021, 10:32 PM IST

ಮಾಸ್ಕ್ ಮರೆತು ತರಾತುರಿಯಲ್ಲಿ ಮನೆಯಿಂದ ಹೊರಬಂದಿರುವ ಮಹಿಳೆಯೋರ್ವಳು ಸೂಪರ್ ಮಾರ್ಕೆಟ್​ನಲ್ಲಿ ಗಲಿಬಿಲಿಗೊಂಡು ತಾನು ಹಾಕಿಕೊಂಡಿದ್ದ ಒಳಉಡುಪು ಮಾಸ್ಕ್​ ಮಾಡಿಕೊಂಡಿರುವ ಘಟನೆ ನಡೆದಿದೆ.

Women Removes her underwear
Women Removes her underwear

ಕೇಪ್​ಟೌನ್​(ದಕ್ಷಿಣ ಆಫ್ರಿಕಾ): ಪ್ರಪಂಚದಾದ್ಯಂತ ಕೊರೊನಾ ವೈರಸ್ ಹಾವಳಿ ನಿಲ್ಲದ ಕಾರಣ ಮಾಸ್ಕ್​ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಮಾಲ್​, ಸೂಪರ್ ಮಾರ್ಕೆಟ್ ಸೇರಿ ಹೊರಗಡೆ ಹೋಗಬೇಕಾದರೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ಆದರೆ ಮಾಸ್ಕ್​ ಮರೆತು ಸೂಪರ್ ಮಾರ್ಕೆಟ್​ಗೆ ಬಂದ ಯುವತಿಯೋರ್ವಳನ್ನ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಗಲಿಬಿಲಿಗೊಂಡು ಹಾಕಿಕೊಂಡಿದ್ದ ಅಂಡರ್​​ವೇರ್​ ತೆಗೆದು ಮಾಸ್ಕ್ ಮಾಡಿಕೊಂಡಿರುವ ಘಟನೆ ನಡೆದಿದೆ.

ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಸೂಪರ್ ಮಾರ್ಕೆಟ್​ಗೆ ಮಾಸ್ಕ್ ಮರೆತು ಬಂದಿರುವ ಯುವತಿಯೋರ್ವಳನ್ನ ಅಲ್ಲಿನ ಸಿಬ್ಬಂದಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಒಳ ಉಡುಪು ತೆಗೆದು ಮಾಸ್ಕ್​ ರೀತಿಯಲ್ಲಿ ಮುಖಕ್ಕೆ ಹಾಕಿಕೊಂಡಿದ್ದಾಳೆ. ಸದ್ಯ ಇದರ ವಿಡಿಯೋ ವೈರಲ್​ ಆಗಿದ್ದು, ಲಕ್ಷಾಂತರ ಜನರು ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಈ ಹಿಂದೆ ಕೂಡ ಇಂತಹ ಘಟನೆ ಉಕ್ರೇನ್​ನಲ್ಲಿ ನಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.