ETV Bharat / international

ಫೈವ್​ ಸ್ಟಾರ್​ ಹೋಟೆಲ್​ಗಳಲ್ಲಿ ಕ್ವಾರಂಟೈನ್​... ಇದು ಸಿಂಗಾಪುರ​ ಸರ್ಕಾರದ ನಿರ್ಧಾರ! - COVID-19

ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ದೇಶಕ್ಕೆ ದೇಶವೇ ಲಾಕ್​ಡೌನ್​ ಆಗುತ್ತಿದ್ದು, ಈ ಡೆಡ್ಲಿ ವೈರಸ್​ ವಿರುದ್ಧ ಹೋರಾಟ ನಡೆಸಲು ಸಿಂಗಾಪೂರ್​ ಇದೀಗ ಮತ್ತೊಂದು ಹೆಜ್ಜೆ ತೆಗೆದುಕೊಂಡಿದೆ.

Singapore govt
Singapore govt
author img

By

Published : Apr 6, 2020, 1:38 PM IST

ಸಿಂಗಾಪುರ​: ಕೊರೊನಾ ವೈರಸ್​ನಿಂದ ಹೊರಬರಲು ಸಿಂಗಾಪುರ​ ನಾಳೆಯಿಂದ 1 ತಿಂಗಳ ಕಾಲ ಲಾಕ್​ಡೌನ್​ ಆಗಲಿದೆ.

ಬೇರೆ ಬೇರೆ ದೇಶಗಳಿಂದ ಸಿಂಗಾಪುರಕ್ಕೆ ಆಗಮಿಸಿರುವ ಜನರಿಗೆ 14 ದಿನಗಳ ಕಾಲ ಕ್ವಾರಂಟೈನ್​​ನಲ್ಲಿಡಲು ಬರೋಬ್ಬರಿ 7500 ಹೋಟೆಲ್​ ರೂಂ ಬುಕ್​ ಮಾಡಿದೆ.

ಈಗಾಗಲೇ ಸಿಂಗಾಪುರ​ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಹೊರಗಡೆಯಿಂದ ಬರುವವರ ಮೇಲೆ ನಿಗಾ ಇಡುವ ಉದ್ದೇಶ ಹಾಗೂ ಸ್ಥಳೀಯ​ ಹೋಟೆಲ್​​​ಗಳ ಉದ್ಯಮ ಅಭಿವೃದ್ಧಿಗಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದು ಬಂದಿದೆ.

ಸಿಂಗಾಪುರದಲ್ಲಿ ಈಗಾಗಲೇ 1600ಕ್ಕೂ ಹೆಚ್ಚು ಕೇಸ್​ ಕಂಡು ಬಂದಿದ್ದು, ಈಗಾಗಲೇ 20,000 ಸಾವಿರ ಜನರಿಗೆ ಬೇರೆ ಬೇರೆ ಕಡೆ ಕ್ವಾರಂಟೈನ್​​ನಲ್ಲಿಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.