ETV Bharat / international

ಮೋದಿಗೂ ಬಸವೇಶ್ವರ ಪ್ರತಿಮೆಗೂ ವಿಶೇಷ ನಂಟು: ಥೇಮ್ಸ್ ದಂಡೆಯಲ್ಲಿ 2022ರ ವಿಶ್ವ ಯೋಗ ದಿನಾಚರಣೆ?

ಪ್ರಧಾನಿ ಮೋದಿ 2015ರ ನವೆಂಬರ್​ 14ರಂದು ಲ್ಯಾಂಬೆತ್ ನಗರದ ಥೇಮ್ಸ್​​ ನದಿ ದಂಡೆಯಲ್ಲಿ ನಿರ್ಮಾಣ ಮಾಡಲಾಗಿದ್ದ 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರ ಪ್ರತಿಮೆಯನ್ನು ಅನಾವರಣ ಮಾಡಿದ್ದರು.

ವಿಶ್ವ ಯೋಗ ದಿನಾಚರಣೆ
author img

By

Published : Jun 21, 2019, 5:56 PM IST

ಲಂಡನ್: ಜಗತ್ತಿನೆಲ್ಲೆಡೆ ಐದನೇ ವಿಶ್ವ ಯೋಗ ದಿನಾಚರಣೆ ನಡೆಯುತ್ತಿರುವ ವೇಳೆಯಲ್ಲೇ 2022ರ ವಿಶ್ವ ಯೋಗ ದಿನಾಚರಣೆಯನ್ನು ಲಂಡನ್‌ನ ಲ್ಯಾಂಬೆತ್​ ನಗರದಲ್ಲಿರುವ ಬಸವೇಶ್ವರರ ಪ್ರತಿಮೆಯ ಮುಂಭಾಗದಲ್ಲಿ ಆಯೋಜಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ವಿಶ್ವ ಯೋಗ ದಿನವಾದ ಇಂದು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಆಯೋಜನೆ ಮಾಡಿದ್ದ ಯೋಗ ದಿನಾಚರಣೆಯಲ್ಲಿ ಲಂಡನ್​​ನ ಮಾಜಿ ಮೇಯರ್​​ ಡಾ.ನೀರಜ್ ಪಾಟೀಲ್​ 2022ರ ವಿಶ್ವ ಯೋಗ ದಿನಾಚರಣೆಯನ್ನು ಬಸವೇಶ್ವರರ ಪ್ರತಿಮೆ ಮುಂಭಾಗದಲ್ಲಿ ಆಯೋಜನೆ ಮಾಡಬೇಕು ಎಂದು ಲಂಡನ್​​ ಭಾರತೀಯರ ಪರವಾಗಿ ಮನವಿ ಮಾಡಿದ್ದಾರೆ.

Basaveshwara statue
ಬಸವೇಶ್ವರ ಪ್ರತಿಮೆ ಮುಂಭಾಗದಲ್ಲಿ ಮಾತನಾಡುತ್ತಿರುವ ಡಾ.ನೀರಜ್ ಪಾಟೀಲ್

ಪ್ರಧಾನಿ ಮೋದಿ 2015ರ ನವೆಂಬರ್​ 14ರಂದು ಲ್ಯಾಂಬೆತ್ ನಗರದ ಥೇಮ್ಸ್​​ ನದಿ ದಂಡೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಬಸವೇಶ್ವರರ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಈ ವಿಶೇಷ ಸಂಬಂಧದ ಹಿನ್ನೆಲೆಯಲ್ಲಿ 2022ರ ವಿಶ್ವ ಯೋಗ ದಿನಾಚರಣೆಯನ್ನು ಇದೇ ಬಸವೇಶ್ವರರ ಪ್ರತಿಮೆ ಮುಂದೆ ಆಯೋಜಿಸುವಂತೆ ನೀರಜ್ ಪಾಟೀಲ್ ಮನವಿ ಸಲ್ಲಿದ್ದಾರೆ.

Intro:Body:

ಪ್ರಧಾನಿ ಮೋದಿಗೂ ಬಸವೇಶ್ವರ ಪ್ರತಿಮೆಗೂ ವಿಶೇಷ ನಂಟು... ಥೇಮ್ಸ್ ನದಿ ದಂಡೆಯಲ್ಲಿ 2022ರ ವಿಶ್ವ ಯೋಗ ದಿನಾಚರಣೆ..?

ಲಂಡನ್: 2022ರ ವಿಶ್ವ ಯೋಗ ದಿನಾಚರಣೆಯನ್ನು ಲಂಡನ್​​ ಲ್ಯಾಂಬೆತ್​ ನಗರದಲ್ಲಿರುವ ಬಸವೇಶ್ವರರ ಪ್ರತಿಮೆಯ ಮುಂಭಾಗದಲ್ಲಿ ಆಯೋಜಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ವಿಶ್ವ ಯೋಗ ದಿನವಾದ ಇಂದು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಆಯೋಜನೆ ಮಾಡಿದ್ದ ಯೋಗ ದಿನಾಚರಣೆಯಲ್ಲಿ ಲಂಡನ್​​ನ ಮಾಜಿ ಮೇಯರ್​​  ಡಾ.ನೀರಜ್ ಪಾಟೀಲ್​ 2022ರ ವಿಶ್ವ ಯೋಗ ದಿನಾಚರಣೆಯನ್ನು ಬಸವೇಶ್ವರರ ಪ್ರತಿಮೆ ಮುಂಭಾಗದಲ್ಲಿ ಆಯೋಜನೆ ಮಾಡಬೇಕು ಎಂದು ಲಂಡನ್​​ ಭಾರತೀಯರ ಪರವಾಗಿ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ 2015ರ ನವೆಂಬರ್​ 14ರಂದು ಲ್ಯಾಂಬೆತ್ ನಗರದ ಥೇಮ್ಸ್​​ ನದಿ ದಂಡೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಬಸವೇಶ್ವರರ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಈ ವಿಶೇಷ ಸಂಬಂಧದ ಹಿನ್ನೆಲೆಯಲ್ಲಿ 2022ರ  ವಿಶ್ವ ಯೋಗ ದಿನಾಚರಣೆಯನ್ನು ಇದೇ ಬಸವೇಶ್ವರರ ಪ್ರತಿಮೆ ಮುಂದೆ ಆಯೋಜಿಸುವಂತೆ ನೀರಜ್ ಪಾಟೀಲ್ ಮನವಿ ಸಲ್ಲಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.