ETV Bharat / international

'ನೊಬೆಲ್ ಶಾಂತಿ ಪುರಸ್ಕಾರ'ದ ರೇಸ್​ನಲ್ಲಿ 16 ರ ಬಾಲಕಿ... ಸಾಧಿಸಿದ್ದಾದರೂ ಏನು?

ಈ ವರ್ಷ ಹದಿನಾರರ ಹರೆಯದ ಪರಿಸರ ಹೋರಾಟಗಾರ್ತಿ, ಜಾಗತಿಕ ಹವಾಮಾನ ಬದಲಾವಣೆ ವಿರುದ್ಧ ಅಭಿಯಾನವನ್ನೇ ಆರಂಭಿಸಿದ ಸ್ವೀಡನ್ ಬಾಲಕಿ ಗ್ರೇಟಾ ತುಂಬರ್ಗ್ ಹೆಸರು ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದಾರೆ.

Peace
author img

By

Published : Mar 16, 2019, 3:27 PM IST

ಕೋಪೆನ್​ಹೇಗನ್: ನೊಬೆಲ್ ಪ್ರಶಸ್ತಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸುವುದು ಮತ್ತು ಸುದ್ದಿಯಾಗುವುದು ಶಾಂತಿ ಪುರಸ್ಕಾರ. ಸಮಾಜದ ಶಾಂತಿ ಸಾಮರಸ್ಯಕ್ಕಾಗಿ ಸೇವೆ ಸಲ್ಲಿಸಿದ ಸಾಧಕರು ಈ ಪುರಸ್ಕಾರಕ್ಕೆ ಭಾಜನರಾಗುತ್ತಾರೆ.

ಆದರೆ, ಈ ವರ್ಷ ಹದಿನಾರರ ಹರೆಯದ ಪರಿಸರ ಹೋರಾಟಗಾರ್ತಿ, ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ಅಭಿಯಾನವನ್ನೇ ಆರಂಭಿಸಿದ ಸ್ವೀಡನ್ ಬಾಲಕಿ ಗ್ರೇಟಾ ತುಂಬರ್ಗ್ ಹೆಸರು ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ.

ನಾರ್ವೆ ದೇಶದ ಸಂಸದರು ಆಕೆಯಲ್ಲಿನ ಪರಿಸರದ ಬಗೆಗಿನ ಕಾಳಜಿ ಹಾಗೂ ಕೆಲಸಗಳನ್ನು ಪರಿಗಣಿಸಿ ಅವಳ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.

2018ರ ಆಗಸ್ಟ್​ನಲ್ಲಿ ಒಂಟಿಯಾಗಿ ಹೋರಾಟ ಆರಂಭಿಸಿದ ತುಂಬರ್ಗ್, ಹಲವು ರಾಷ್ಟ್ರಗಳ ಕೋಟ್ಯಂತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ಕಳೆದ ವರ್ಷ ಸ್ವೀಡನ್ ಸಂಸತ್ತಿನ ಮುಂಭಾಗ 'ಶಾಲಾ ಮುಷ್ಕರ' (ಸ್ಕೂಲ್ ಸ್ಟ್ರೈಕ್) ನಡೆಸಿದರು. ಇದು ಭಾರಿ ಸುದ್ದಿಯಾಗಿ 'ಹವಾಮಾನಕ್ಕಾಗಿ ಶಾಲಾ ಮುಷ್ಕರ' ಎಂಬ ಘೋಷಣೆ ಮೊಳಗಿಸಿದಳು. ಇದು ರಾಷ್ಟ್ರದಾದ್ಯಂತ ಪ್ರಚಾರ ಪಡೆದು ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿತು.

ಮಾರ್ಚ್​ನಲ್ಲಿ 105 ರಾಷ್ಟ್ರಗಳ 1,600 ನಗರಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು 16 ವರ್ಷ ಪ್ರಾಯದ ಬಾಲಕಿಗೆ ಬೆನ್ನೆಲುಬಾಗಿ 'ಹವಾಮಾನ ಬದಲಾವಣೆಯ ಮೇಲೆ ತುರ್ತು ಕ್ರಮ ತೆಗೆದುಕೊಳ್ಳಬೇಕು' ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಪೋಲೆಂಡ್ ಹಾಗೂ ದಾವೋಸ್​ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಮಾಡಿದ್ದ ಭಾಷಣಗಳು ತುಂಬರ್ಗ್ ಅವರನ್ನು ವಿಶ್ವದಾದ್ಯಂತ ಅವಳ ದನಿಗೆ ದೊಡ್ಡ ವೇದಿಕೆ ಸಿಕ್ಕಿತು. ಜೊತೆಗೆ ಇದು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.

Intro:Body:

ಟಾಪ್17, ಇಂಟರ್​ನ್ಯಾಷನಲ್

'ನೊಬೆಲ್ ಶಾಂತಿ ಪುರಸ್ಕಾರ'ದ ರೇಸ್​ನಲ್ಲಿ 16 ರ ಬಾಲಕಿ... ಸಾಧಿಸಿದ್ದಾದರೂ ಏನು?

ಕೋಪೆನ್​ಹೇಗನ್: ನೊಬೆಲ್ ಪ್ರಶಸ್ತಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸುವುದು ಮತ್ತು ಸುದ್ದಿಯಾಗುವುದು ಶಾಂತಿ ಪುರಸ್ಕಾರ. ಸಮಾಜದ ಶಾಂತಿ ಸಾಮರಸ್ಯಕ್ಕಾಗಿ ಸೇವೆ ಗೈದ ಶ್ರೇಷ್ಠ ಸಾಧಕರು ಈ ಪುರಸ್ಕಾರಕ್ಕೆ ಭಾಜನರಾಗುತ್ತಾರೆ.

ಆದರೆ, ಈ ವರ್ಷ ಹದಿನಾರರ ಹರೆಯದ ಪರಿಸರ ಹೋರಾಟಗಾರ್ತಿ, ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ಅಭಿಯಾನವನ್ನೇ ಆರಂಭಿಸಿದ ಸ್ವೀಡನ್ ಬಾಲಕಿ ಗ್ರೇಟಾ ತುಂಬರ್ಗ್ ಹೆಸರು ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ.

ನಾರ್ವೆ ದೇಶದ ಸಂಸದರು ಆಕೆಯಲ್ಲಿನ ಪರಿಸರದ ಬಗೆಗಿನ ಕಾಳಜಿ ಹಾಗೂ ಕೆಲಸಗಳನ್ನು ಪರಿಗಣಿಸಿ ಅವಳ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಶಿಪಾರಸು ಮಾಡಿದ್ದಾರೆ.

2018ರ ಆಗಸ್ಟ್​ನಲ್ಲಿ ಒಂಟಿಯಾಗಿ ಹೋರಾಟ ಆರಂಭಿಸಿದ ತುಂಬರ್ಗ್, ಹಲವು ರಾಷ್ಟ್ರಗಳ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ಕಳೆದ ವರ್ಷ ಸ್ವೀಡನ್ ಸಂಸತ್ತಿನ ಮುಂಭಾಗ 'ಶಾಲಾ ಮುಷ್ಕರ' (ಸ್ಕೂಲ್ ಸ್ಟ್ರೈಕ್) ನಡೆಸಿದರು. ಇದು ಭಾರಿ ಸುದ್ದಿಯಾಗಿ 'ಹವಾಮಾನಕ್ಕಾಗಿ ಶಾಲಾ ಮುಷ್ಕರ' ಎಂಬ ಘೋಷಣೆ ಮೊಳಗಿಸಿದಳು. ಇದು ರಾಷ್ಟ್ರದಾದ್ಯಂತ ಪ್ರಚಾರ ಪಡೆದು ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿತು.

ಮಾರ್ಚ್​ನಲ್ಲಿ 105 ರಾಷ್ಟ್ರಗಳ 1,600 ನಗರಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು 16 ವರ್ಷ ಪ್ರಾಯದ ಬಾಲಕಿಗೆ ಬೆನ್ನೆಲುಬಾಗಿ 'ಹವಾಮಾನ ಬದಲಾವಣೆಯ ಮೇಲೆ ತುರ್ತು ಕ್ರಮ ತೆಗೆದುಕೊಳ್ಳಬೇಕು' ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಪೋಲೆಂಡ್ ಹಾಗೂ ದಾವೋಸ್​ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಮಾಡಿದ್ದ ಭಾಷಣಗಳು ತುಂಬರ್ಗ್ ಅವರನ್ನು ವಿಶ್ವದಾದ್ಯಂತ ಅವಳ ದನಿಗೆ ದೊಡ್ಡ ವೇದಿಕೆ ಸಿಕ್ಕಿತು. ಜೊತೆಗೆ ಇದು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.

Greta Thunberg nominated for Nobel Peace Prize

Etv bharat,kannada news,news kannada,Greta Thunberg,nominated,Nobel Peace Prize,climate change,school strike,ಗ್ರೇಟಾ ತುಂಬರ್ಗ್,ನೋಬೆಲ್ ಶಾಂತಿ ಪುರಸ್ಕಾರ,ನಾಮನಿರ್ದೇಶನ,ಹವಮಾನ ಬದಲಾವಣೆ,ಸ್ಕೂಲ್ ಸ್ಟ್ರೈಕ್

-0-

When Greta Thunberg first heard about climate change, her reaction was not what you'd expect from the average school kid. The news shook her so much that she decided to skip classes and stand in front of the Swedish Parliament with a banner that read “skolstrejk för klimatet” (school strike for climate). 

Cut to March 15, 2019 when thousands of school students from over 1600 cities across 105 countries were inspired by the 16-year-old to take part in a similar protest demanding urgent action over climate change.  for launching this mass movement.

Greta has Asperger's syndrome, a disorder in which those affected have difficulties in social interaction. But the disability is actually a plus point according to her. "This helps me see things more clearly. I think a lot, especially if anything is bothering me, or if I am scared of anything." Greta told the Guardian.

Being a climate change nerd, she read extensively on the subject and when she came to know about the catastrophic impact of global warming, she was stunned. The then 11-year-old Greta went into a depression and lost 10 kg in just two months. 

Slowly she started talking to her parents about her worries about climate change and they offered their support. For starters, the whole family decided to take trains instead of flights but this individual action was not enough for Greta. She realised that without political will, it is almost impossible to bring about change. And the only way politicians would hear anything was through a protest.

The political class across the world has so far not been proactive on the threat of climate change. So when she spoke at the UN Climate Change COP 24 Conference, she had a message for politicians: "You are not mature enough to acknowledge the fact and tell it as it is. I do not need your hope. I want you to panic. I want you to feel the fear that I fear."

Greta was nominated for the Nobel Prize by Freddy Andre Ovstegard, a Norwegian MP from the Socialist Party and two of his colleagues.

“When Greta sat down in front of the Swedish parliament and started a mass movement all around the globe for climate action, she made a contribution to peace too,” said Ovstegard.

In a tweet, Greta said that she was “honoured and very grateful for this nomination.”

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.