ಮೆಲ್ಬೋರ್ನ್: ಎರಡನೇ ಹಂತದ ಕೋವಿಡ್ ಅಲೆಗೆ ಭಾರತ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಪ್ರತಿವೊಂದು ರಾಜ್ಯದಲ್ಲಿ ಪ್ರತಿದಿನ ಸಾವಿರಾರು ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಕೋವಿಡ್ ಮಹಾಮಾರಿ ಹೆಚ್ಚಾಗಿರುವ ಕಾರಣ ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್, ಔಷಧ ಕೊರತೆ ಉಂಟಾಗಿದೆ. ಇದೀಗ ಭಾರತದ ಬೆಂಬಲಕ್ಕೆ ಅನೇಕ ದೇಶಗಳು ಬರುತ್ತಿವೆ. ಎರಡನೇ ಹಂತದ ಕೋವಿಡ್ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.
-
Australia stands with our friends in India as it manages a difficult second COVID-19 wave. We know how strong and resilient the Indian nation is. @narendramodi and I will keep working in partnership on this global challenge.
— Scott Morrison (@ScottMorrisonMP) April 23, 2021 " class="align-text-top noRightClick twitterSection" data="
">Australia stands with our friends in India as it manages a difficult second COVID-19 wave. We know how strong and resilient the Indian nation is. @narendramodi and I will keep working in partnership on this global challenge.
— Scott Morrison (@ScottMorrisonMP) April 23, 2021Australia stands with our friends in India as it manages a difficult second COVID-19 wave. We know how strong and resilient the Indian nation is. @narendramodi and I will keep working in partnership on this global challenge.
— Scott Morrison (@ScottMorrisonMP) April 23, 2021
ಭಾರತೀಯರು ಎಷ್ಟು ಪ್ರಬಲರು ಮತ್ತು ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದು ನಮಗೆ ತಿಳಿದಿದೆ. ಈ ಜಾಗತಿಕ ಸವಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ನಾವು ಕೆಲಸ ಮಾಡಲು ಮುಂದಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಬ್ರಿಟನ್, ಯುಎಸ್, ಚೀನಾ ಹಾಗೂ ಪಾಕ್ ಕೂಡ ಭಾರತದೊಂದಿಗೆ ಕೋವಿಡ್ ಹೋರಾಟದಲ್ಲಿ ಭಾಗಿಯಾಗುವುದಾಗಿ ಹೇಳಿಕೊಂಡಿವೆ.
ಇದನ್ನೂ ಓದಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇನೆ ಎಂದ ಪಾಕ್!