ಪ್ಯೂಬ್ಲಾ,(ಮೆಕ್ಸಿಕೋ): ಮರಗಳು ಪರಿಸರದ ಸಮತೋಲನಕ್ಕೆ ಬೇಕೇಬೇಕು. ಆದರೀಗ ವೇಗವಾಗಿ ಬೆಳೆಯುತ್ತಿರುವ ಸಿಟಿಗಳಲ್ಲಂತೂ ಉಸಿರಾಡೋದಕ್ಕೂ ಆಗದಷ್ಟು ವಾಯು ಮಾಲಿನ್ಯವಾಗಿದೆ. ಆದರೆ, ಮಲಿನಗೊಂಡ ಗಾಳಿಯನ್ನು ಶುದ್ಧಗೊಳಿಸಲು ಆರ್ಟಿಫಿಷಿಯಲ್ ಟ್ರೀ ಆವಿಷ್ಕರಿಸಲಾಗಿದೆ.
ಮೆಕ್ಸಿಕನ್ನರು ಒಂದು ಅದ್ಭುತ ಆವಿಷ್ಕಾರ ನಡೆಸಿದ್ದಾರೆ. ವಾಯು ಮಾಲಿನ್ಯ ತಡೆಯಲು ಬಹುದೊಡ್ಡ ಅಸ್ತ್ರವಾಗಿ ಒಂದು ಗಿಡವೊಂದನ್ನ ಆವಿಷ್ಕರಿಸಿದ್ದಾರೆ. ಈ ಕೃತಕ ಮರವನ್ನ 'ಬಯೋ ಅರ್ಬನ್' ಎಂದು ಕರೆಯಲಾಗುತ್ತೆ. 368 ಮರಗಳಿಗಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಈ ಕೃತಕ ಮರಹೊಂದಿದೆ ಅನ್ನೋದು ವಿಶೇಷ. 368 ಮರಗಳು ಇಂಗಾಲದ ಡೈ ಆಕ್ಷೈಡ್ ಹೀರಿ ಎಷ್ಟು ಆಮ್ಲಜನಕ ಉತ್ಪತ್ತಿ ಮಾಡುತ್ತವೆಯೋ ಅದಕ್ಕಿಂತಲೂ ಹೆಚ್ಚಿನ ಆಮ್ಲಜನಕವನ್ನ 'ಬಯೋ ಅರ್ಬನ್' ಉತ್ಪತ್ತಿ ಮಾಡುತ್ತೆ.
ಕಾರ್ಬನ್ ಡೈ ಆಕ್ಷೈಡ್ ಮತ್ತು ಕೆಟ್ಟ ಮಾಲಿನ್ಯ ಕಾರಕಗಳನ್ನು ಸ್ವಚ್ಛಗೊಳಿಸಲು ಮೈಕ್ರೋಅಲ್ಗೆಗಳನ್ನು ಬಳಸಲಾಗುತ್ತದೆ. ನೈಸರ್ಗಿಕ ಮರಗಳಂತೆ ಇದು ಮಲಿನ ಗಾಳಿ ಹೀರಿಕೊಂಡು ಪರಿಸರಕ್ಕೆ ಶುದ್ಧ ಆಮ್ಲಜನಕ ಹಿಂದಿರುಗಿಸುತ್ತದೆ. 4.2 (14 ಅಡಿ) ಎತ್ತರ ಮತ್ತು ಮೂರು ಮೀಟರ್ ಸುತ್ತಳತೆ ಈ ಸಾಧನ, ಉಕ್ಕಿನ ಕಾಂಡ ಹೊಂದಿದೆ.
20 ದಶಲಕ್ಷಕ್ಕೂ ಅಧಿಕ ಜನರಿರುವ ಮೆಕ್ಸಿಕೋ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ದಿನೇದಿನೆ ದುಪ್ಪಟ್ಟಾಗುತ್ತಿದೆ. ಅಲ್ಲದೆ, ಅಲ್ಲಿನ ರಾಜಧಾನಿಯೊಂದರಲ್ಲೇ 5 ದಶ ಲಕ್ಷಕ್ಕೂ ಅಧಿಕ ಕಾರುಗಳಿವೆ. ಇವುಗಳು ಉಗುಳುವ ಮತ್ತು ಕೈಗಾರಿಕೆಗಳು ಹೊರಸೂಸುವ ಮಾಲಿನ್ಯ ಜ್ವಾಲಾಮುಖಿಯಂತಾಗುತ್ತಿದೆ. ಈ ತಂತ್ರಜ್ಞಾನ ವ್ಯವಸ್ಥೆಯು ನೈಸರ್ಗಿಕ ಪ್ರಕ್ರಿಯೆ ದ್ಯುತಿ ಸಂಶ್ಲೇಷಣೆ ಕ್ರಿಯೆಯಂತೆಯೇ ಕಾರ್ಯನಿರ್ವಹಿಸಲಿದೆ.
ಅಧಿಕ ಪ್ರಮಾಣದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದರಿಂದ ಕೆಲ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಮಾಲಿನ್ಯ ನಿರ್ಮೂಲನೆ ಮಾಡುವುದು ಕಂಪನಿಯ ಗುರಿಯಾಗಿದೆ ಎಂದು ಈ ಕೃತಕ ಮರ ಆವಿಷ್ಕರಿಸಿದ ಬಯೋಮಿಟೆಕ್ ಕಂಪನಿ ಸ್ಥಾಪಕ ಜೈಮ್ ಫೆರರ್ ಹೇಳುತ್ತಾರೆ. ಭಾರತದಲ್ಲೂ ಈಗಾಗಲೇ ಸಾಕಷ್ಟು ನಗರಗಳಲ್ಲಿನ ವಾಯು ಮಾಲಿನ್ಯ ಮಿತಿಮೀರಿದೆ. ಈ ರೀತಿಯ ಕೃತಕ ಮರಳನ್ನ ಹೆಚ್ಚ ಹೆಚ್ಚು ಬಳಸಿ ವಾಯು ಮಾಲಿನ್ಯ ತಡೆಯಲು ಸಾಧ್ಯ.
Intro:Body:
Puebla (Mexico): Trees are one of the best things we have to clean the Earth's air, but they have certain drawbacks: they need time and space to grow.
Enter the BioUrban, an artificial tree that sucks up as much air pollution as 368 real trees.
Designed by a Mexican start-up, the towering metal structure uses microalgae to clean carbon dioxide and other contaminants from the air, returning pure oxygen to the environment.
Measuring 4.2 meters (nearly 14 feet) tall and nearly three meters wide, the device looks something like a cross between a tree and a post-modernist high-rise, with a steel trunk that radiates rising bands of concentric metal.
"What this system does, through technology, is inhale air pollution and use biology to carry out the natural process (of photosynthesis), just like a tree," says Jaime Ferrer, a founding partner in BiomiTech, the company behind the invention.
Mexicans know a thing or two about air pollution.
Mexico City, a sprawling urban area of more than 20 million people, regularly grinds to a halt under air pollution alerts, triggered by emissions from the capital's more than five million cars, its polluting industries and even the nearby Popocatepetl volcano.
Ferrer says the company's goal is to help such cities achieve cleaner air in targeted areas — those used by pedestrians, cyclists or the elderly, for example — when planting large numbers of trees is not an option.
An estimated seven million people die from exposure to air pollution each year, according to the World Health Organization.
"We decided our job was to not just stand by and let people keep dying," says Ferrer.
Launched in 2016, BiomiTech has so far "planted" three trees: one in the city of Puebla, in central Mexico, where it is headquartered; one in Colombia; and one in Panama.
It has a contract for two more in Turkey, and projects in the works to install them in Mexico City and Monterrey, in northern Mexico.
A BioUrban typically costs about $50,000, though the final price varies depending on the site.
Conclusion: