ಉತ್ತರ ನಾರ್ವೆ: ಅಂಡೋಯಾ ದ್ವೀಪ ಸಮೀಪದಲ್ಲಿ 19 ವರ್ಷದ ಯುವಕ ಹಾಕಿದ್ದ ಗಾಳಕ್ಕೆ ವಿಚಿತ್ರ ಮೀನೊಂದು ಸಿಕ್ಕಿಬಿದ್ದಿದೆ. ಮೀನು ಗಾಳಕ್ಕೆ ಬೀಳುತ್ತಿದ್ದಂತೆ ಖುಷಿ ಪಡಬೇಕಿದ್ದ ಆ ಯುವಕ ಅದನ್ನು ನೋಡಿ ಭಯಪಟ್ಟಿದ್ದಾನೆ. ಆ ಮೀನು ಗ್ರಹಾಂತರ ಜೀವಿಯಂತೆ ಕಾಣುತ್ತಿರುವುದು ಆತನ ಭಯಕ್ಕೆ ಕಾರಣವಾಗಿದೆ.
ಹೌದು, ಉದ್ದನೆಯ ಬಾಲ, ದೊಡ್ಡ-ದೊಡ್ಡ ಕಣ್ಣು ಹೊಂದಿರುವ ಆ ಮೀನು ಆಸ್ಕರ್ ಲುಂಧಾಲ್ ಎಂಬ ಮೀನುಗಾರ ಹಾಕಿದ್ದ ಗಾಳದಲ್ಲಿ ಸಿಲುಕಿತ್ತು. ಈ ಮೀನನ್ನು ನೋಡಿದ ಆ ಯುವಕ ಒಂದು ಕ್ಷಣ ಭಯಭೀತನಾಗಿ ಸಮುದ್ರಕ್ಕೆ ಹಾರಲು ಮುಂದಾಗಿದ್ದನಂತೆ. ಬಳಿಕ ಅದರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಇನ್ನು ಈ ಮೀನಿನ ಹೆಸರು ಚಿಮೇರಾ ಮಾನ್ಸ್ಟ್ರೋಸಾ ಲಿನಿಯಾಸ್. ಗ್ರೀಕ್ ಇತಿಹಾಸದ ಆಧಾರವಾಗಿ ಈ ಮೀನಿಗೆ ಹೆಸರಿಡಲಾಗಿದೆಯಂತೆ. ಸಮುದ್ರದ ಆಳದಲ್ಲಿ ಈ ಮೀನುಗಳು ಜೀವಿಸುತ್ತವೆ. ಆಗಾಗ ಮೀನುಗಾರರ ಬಲೆಗೆ ಅಥವಾ ಗಾಳಕ್ಕೆ ಸಿಲುಕಿಕೊಳ್ಳುತ್ತವೆ ಎಂಬುದು ಸ್ಥಳೀಯರ ಮಾತಾಗಿದೆ. ಇನ್ನು ನೋಡಲು ವಿಚಿತ್ರವಾಗಿರುವ ಈ ಮೀನಿನ ಫೋಟೋ ಸಖತ್ ವೈರಲ್ ಆಗುತ್ತಿದೆ.
Intro:Body:
Chimaera monstrosa Linias fish, Norwegian island news, Norwegian island fish news, huge bulbous fish eyes, Alien fish catches fisherman, ಗ್ರಹಾಂತರ ಜೀವಿ ಮೀನು ಪತ್ತೆ, ಅನ್ಯ ಜೀವಿ ಮೀನು ಪತ್ತೆ, ಗ್ರಹಾಂತರ ಜೀವಿ ಹೊಲಿಕೆಯ ಮೀನು ಪತ್ತೆ, ನಾರ್ವೇ ದ್ವೀಪದಲ್ಲಿ ಗ್ರಹಾಂತರ ಜೀವಿ ಮೀನು ಪತ್ತೆ, ನಾರ್ವೇ ಸುದ್ದಿ, ನಾರ್ವೇ ಮೀನು ಸುದ್ದಿ,
‘Alien’ fish catches fisherman in Norwegian island!
ಗ್ರಹಾಂತರ ಜೀವಿ ಹೊಲಿಕೆಯ ಮೀನು ಪತ್ತೆ... ಇದರ ಹೇಸರೇನು ಗೊತ್ತಾ!?
ದೊಡ್ಡ-ದೊಡ್ಡ ಕಣ್ಣು, ಉದ್ದನೇ ಬಾಲ ಹೊಂದಿರುವ ಈ ಮೀನು ಗ್ರಹಾಂತರ ಜೀವಿಯ ಹೊಲಿಕೆ ಹೊಂದಂತಿದೆ. ಈ ಮೀನು ನೋಡಿದವರು ಭಯ ಪಡಲೇಬೇಕು.
ಉತ್ತರ ನಾರ್ವೆ: ಅಂಡೋಯಾ ದ್ವೀಪ ಸಮೀಪದಲ್ಲಿ 19 ವರ್ಷದ ಯುವಕ ಗಾಳಕ್ಕೆ ವಿಚಿತ್ರ ಮೀನೊಂದು ಬಲೆಗೆ ಬಿದ್ದಿದ್ದು, ಈ ಮೀನನನ್ನು ನೋಡಿ ಭಯಪಟ್ಟಿದ್ದಾನೆ. ಇನ್ನು ಆ ಮೀನು ಗ್ರಹಾಂತರ ಜೀವಿಯಂತೆ ಕಾಣುತ್ತಿದೆ.
ಹೌದು, ಉದ್ದನೇ ಬಾಲ, ದೊಡ್ಡ-ದೊಡ್ಡ ಕಣ್ಣು ಹೊಂದಿರುವ ಆ ಮೀನು ಆಸ್ಕರ್ ಲುಂಧಾಲ್ ಮೀನುಗಾರರನ ಬಲೆಗೆ ಬಿತ್ತಿತ್ತು. ಈ ಮೀನು ನೋಡಿದ ಆ ಯುವಕ ಒಂದು ಕ್ಷಣ ಭಯಭೀತನಾಗಿ ಸಮುದ್ರಕ್ಕೆ ಹಾರಲು ಮುಂದಾಗಿದ್ದನಂತೆ. ಬಳಿಕ ಆ ಮೀನಿನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಇನ್ನು ಈ ಮೀನಿನ ಹೆಸರು ಚಿಮೇರಾ ಮಾನ್ಸ್ಟ್ರೋಸಾ ಲಿನಿಯಾಸ್. ಗ್ರೀಕ್ ಇತಿಹಾಸ ಆಧಾರವಾಗಿ ಈ ಮೀನಿಗೆ ಹೆಸರಿಡಲಾಗಿದೆಯಂತೆ. ಸಮುದ್ರದ ಆಳದಲ್ಲಿ ಈ ಮೀನುಗಳು ಜೀವಿಸುತ್ತವೆ. ಆಗಾಗ ಮೀನುಗಾರರ ಬಲೆಗೆ ಅಥವಾ ಗಾಳಕ್ಕೆ ಸಿಲುಕಿಕೊಳ್ಳುತ್ತಾವೆ ಎಂದು ಸ್ಥಳೀಯರ ಮಾತಾಗಿದೆ. ಇನ್ನು ಈ ಮೀನಿನ ಫೋಟೋ ಸಖತ್ ವೈರಲ್ ಆಗುತ್ತಿದೆ.
ఉత్తర నార్వేలోని అండోయా ద్వీపం సమీపంలో సముద్రంలో ఆస్కార్ లుంధాల్ అనే చేపల వేట శిక్షకుడి గాలానికి చిక్కిన వింత చేప ఇది. గుండ్రటి పెద్ద కళ్లతో గ్రహాంతర జీవిని పోలి ఉన్న ఈ చేపను చూడగానే తనకు పడవ నుంచి దూకేయాలన్నంత భయం వేసిందని ఆయన చెప్పారు. ఈ ర్యాట్ఫిష్ లాటిన్ పేరు ఛిమోరా మోన్స్ట్రొసా లినియాస్. గ్రీకు ఇతిహాసాల ఆధారంగా ఈ పేరు వచ్చింది. అత్యంత లోతైన సముద్రాల్లో అట్టడున ఈ చేపలు ఉంటాయి. మత్స్యకారుల వలలకు లేదా గాలాలకు అరుదుగా చిక్కుతాయి.
Conclusion: