ETV Bharat / international

ಕಾಬೂಲ್​ನಿಂದ ಜನರನ್ನು ಸ್ಥಳಾಂತರಿಸುತ್ತಿದ್ದ Ukrainian Plane ಹೈಜಾಕ್​? - ಕಾಬೂಲ್‌

ಕಾಬೂಲ್​ನಿಂದ ಸ್ಥಳಾಂತರ ಮಾಡುತ್ತಿದ್ದ ಉಕ್ರೇನ್ ದೇಶದ ವಿಮಾನವನ್ನು ಅಪಹರಣ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Afghanistan Crisis:
ಉಕ್ರೇನ್​ ವಿಮಾನ
author img

By

Published : Aug 24, 2021, 2:11 PM IST

Updated : Aug 24, 2021, 2:18 PM IST

ಕಾಬೂಲ್‌ (ಅಫ್ಘಾನಿಸ್ತಾನ): ತಾಲಿಬಾನಿಗಳಿಂದ ಪಾರುಮಾಡಲು ಅಫ್ಘಾನಿಸ್ತಾನದ ಪ್ರಜೆಗಳನ್ನು ಕಾಬೂಲ್​ನಿಂದ ಸ್ಥಳಾಂತರ ಮಾಡುತ್ತಿದ್ದ ಉಕ್ರೇನ್ ದೇಶದ ವಿಮಾನವನ್ನು ಅಪಹರಣ ಮಾಡಲಾಗಿಲ್ಲ ಎಂದು ಉಕ್ರೇನ್‌ ಸ್ಪಷ್ಟನೆ ನೀಡಿದೆ.

ಮೊನ್ನೆ ಭಾನುವಾರ ಕಾಬೂಲ್​ನಿಂದ ಇರಾನ್‌ಗೆ ಜನರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನ್​ ವಿಮಾನvನ್ನು ಅಪರಿಚಿತರು ಹೈಜಾಕ್​ ಮಾಡಿದ್ದಾರೆ ಎಂದು ಇಂದು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ತಿಳಿಸಿದ್ದರು. ಆದರೆ ಇದರ ಬೆನ್ನಲ್ಲೇ ಉಕ್ರೇನ್‌ ರಾಜಧಾನಿ ಕೀವ್​​ನ ಅಧಿಕಾರಿಗಳು ಇದು ನಿಜವಲ್ಲ ಎಂದು ಹೇಳಿದ್ದಾರೆ.

Last Updated : Aug 24, 2021, 2:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.