ETV Bharat / international

ನಾವು ಯಾವುದೇ ದೇಶಕ್ಕೆ ಬೆದರಿಕೆ ಒಡ್ಡಲ್ಲ : ವಿಶ್ವಕ್ಕೆ ಆಶ್ವಾಸನೆ ನೀಡಿದ ತಾಲಿಬಾನ್​ - Afghanistan as the terrorist group took charge

ಮಹಿಳೆಯರಿಗೆ ಯಾವುದೇ ಹಿಂಸೆ ನೀಡುವುದಿಲ್ಲ. ಆದರೆ, ಇಸ್ಲಾಂ ಆಧಾರದ ಮೇಲೆ ಮಹಿಳೆಯರಿಗೆ ಅವರ ಹಕ್ಕುಗಳನ್ನು ಒದಗಿಸಲು ಬದ್ಧ ಇರುವುದಾಗಿ ತಾಲಿಬಾನ್​ ವಕ್ತಾರ ಜಬೀಉಲ್ಲಾ ಮುಜಾಹಿದ್ ಹೇಳಿದ್ದಾರೆ..

taliban-says-no-threat-will-be-posed-to-any-country-from-afghanistan
ತಾಲಿಬಾನ್​
author img

By

Published : Aug 17, 2021, 9:41 PM IST

Updated : Aug 17, 2021, 10:37 PM IST

ಕಾಬೂಲ್​​​ : ಅಫ್ಘಾನಿಸ್ತಾನದಿಂದ ಯಾವುದೇ ದೇಶಕ್ಕೆ ಬೆದರಿಕೆಯಿಲ್ಲ ಎಂದು ತಾಲಿಬಾನ್ ಘೋಷಿಸಿದೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ತಾಲಿಬಾನ್​ ವಕ್ತಾರರು, ತಮ್ಮಿಂದ ಯಾರಿಗೂ ಅಪಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • We want to establish a government that includes all sides, TOLOnews quotes Taliban spokesperson Zabihullah Mujahid

    — ANI (@ANI) August 17, 2021 " class="align-text-top noRightClick twitterSection" data=" ">

ಅಫ್ಘಾನಿಸ್ತಾನದಿಂದ ಯಾವುದೇ ದೇಶಕ್ಕೆ ಬೆದರಿಕೆ ಇಲ್ಲ ಎಂದು ಇಸ್ಲಾಮಿಕ್ ಎಮಿರೇಟ್ ಎಲ್ಲಾ ದೇಶಗಳಿಗೆ ಪ್ರತಿಜ್ಞೆ ಮಾಡುತ್ತಿದೆ ಎಂದು ತಾಲಿಬಾನ್ ವಕ್ತಾರ ಜಬೀಉಲ್ಲಾ ಮುಜಾಹಿದ್ ಘೋಷಿಸಿದ್ದಾರೆ. ಇದೇ ವೇಳೆ, ಅಫ್ಘಾನಿಸ್ತಾನದಲ್ಲಿ ಶೀಘ್ರದಲ್ಲೇ ಇಸ್ಲಾಮಿಕ್ ಸರ್ಕಾರವನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

ನಾವು ಯಾರೊಂದಿಗೂ ದ್ವೇಷ ಹೊಂದಿಲ್ಲ ಮತ್ತು ನಮ್ಮ ನಾಯಕನ ಆದೇಶದ ಮೇರೆಗೆ ನಾವು ಎಲ್ಲರಿಗೂ ಕ್ಷಮೆ ನೀಡಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದರು. ಈ ಹಿಂದೆ ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿದವರು ಮತ್ತು ವಿದೇಶಿ ಪಡೆಗಳೊಂದಿಗೆ ಕೆಲಸ ಮಾಡಿದವರು ಸೇರಿದಂತೆ ಯಾರ ವಿರುದ್ಧವೂ ಪ್ರತೀಕಾರ ತೆಗೆದುಕೊಳ್ಳುವುದಿಲ್ಲ ಎಂದು ಜಬೀಉಲ್ಲಾ ಮುಜಾಹಿದ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಹಿಂದಿನ ಸೈನಿಕರನ್ನು, ನಾಯಕರ ಮನೆಗಳನ್ನ ತಾಲಿಬಾನ್​ ಸೇನೆ ಹುಡುಕುವುದಿಲ್ಲ ಎಂಬ ಭರವಸೆಯನ್ನ ವಿಶ್ವಕ್ಕೆ ಅವರು ನೀಡಿದ್ದಾರೆ.

  • We would like to assure our neighbours & regional countries that we'll not allow our territory to be used against any country in the world. Global community should rest assured that we're committed that you will not be harmed anyway from our soil: Taliban spox Zabihullah Mujahid pic.twitter.com/IBzWsnq1SN

ಮಹಿಳೆಯರಿಗೆ ಯಾವುದೇ ಹಿಂಸೆ ನೀಡುವುದಿಲ್ಲ : ಮಹಿಳೆಯರಿಗೆ ಯಾವುದೇ ಹಿಂಸೆ ನೀಡುವುದಿಲ್ಲ. ಆದರೆ, ಇಸ್ಲಾಂ ಆಧಾರದ ಮೇಲೆ ಮಹಿಳೆಯರಿಗೆ ಅವರ ಹಕ್ಕುಗಳನ್ನು ಒದಗಿಸಲು ಬದ್ಧ ಇರುವುದಾಗಿ ತಾಲಿಬಾನ್​ ವಕ್ತಾರ ಜಬೀಉಲ್ಲಾ ಮುಜಾಹಿದ್ ಹೇಳಿದ್ದಾರೆ.

Last Updated : Aug 17, 2021, 10:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.