ETV Bharat / international

ಆಪ್ಘನ್​ನಲ್ಲಿ ನಿಲ್ಲದ ರಕ್ತದ ಹರಿವು : ಬಾಂಬ್ ಸ್ಫೋಟ,15 ಜನರಿಗೆ ಗಾಯ - ಆಪ್ಘನ್​ನಲ್ಲಿ ನಿಲ್ಲದ ರಕ್ತದ ಹರಿವು

ಪೂರ್ವ ಆಫ್ಘಾನಿಸ್ತಾನದ ಜಲಾಲಾಬಾದ್ ನಗರದ ಸಮೀಪದ ಪಟ್ಟಣದಲ್ಲಿ ವೇಳೆ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ 15 ಜನರು ಗಾಯಗೊಂಡಿದ್ದಾರೆ..

ಬಾಂಬ್ ಸ್ಫೋಟ,15 ಜನರಿಗೆ ಗಾಯ
ಬಾಂಬ್ ಸ್ಫೋಟ,15 ಜನರಿಗೆ ಗಾಯ
author img

By

Published : Nov 12, 2021, 5:48 PM IST

ಕಾಬೂಲ್: ಪೂರ್ವ ಆಫ್ಘಾನಿಸ್ತಾನದ ಜಲಾಲಾಬಾದ್ ನಗರದ ಸಮೀಪದ ಪಟ್ಟಣದಲ್ಲಿ (eastern Afghanistan city of Jalalabad) ಇಂದು ಪ್ರಾರ್ಥನೆಯ ವೇಳೆ ಮಸೀದಿಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು,15 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ (Taliban )ಪ್ರಾಂತೀಯ ವಕ್ತಾರರು ಮಾಹಿತಿ ನೀಡಿದ್ದಾರೆ.

ನಂಗರ್‌ಹಾರ್ ಪ್ರಾಂತ್ಯದ ಸರ್ಕಾರದ ವಕ್ತಾರ ಕ್ವಾರಿ ಹನೀಫ್ (government spokesman for Nangarhar Province) ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಟ್ರೇಲಿ ಪಟ್ಟಣದ ಮಸೀದಿಯಲ್ಲಿ ಬಾಂಬ್ ಇಡಲಾಗಿದೆ ಎಂದು ತೋರುತ್ತದೆ ಎಂದು ಹೇಳಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಗುಂಪು ನಂಗರ್‌ಹಾರ್ ( Islamic State group) ಪ್ರಾಂತ್ಯದಲ್ಲಿ ಹಿಂಸಾಚಾರದ ಅಭಿಯಾನವನ್ನು ನಡೆಸುತ್ತಿದೆ. ಅಲ್ಲಿ ತಾಲಿಬಾನ್ ಹೋರಾಟಗಾರರ ವಿರುದ್ಧ ಗುಂಡಿನ ದಾಳಿಗಳು ಮತ್ತು ಬಾಂಬ್ ದಾಳಿಗಳು ಆಗಾಗ್ಗೆ ನಡೆಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.