ETV Bharat / international

ಚೀನಾದಲ್ಲಿ ಮತ್ತೆ ಏಕಾಏಕಿ ಕೋವಿಡ್ ಸ್ಫೋಟ.. 46 ಪ್ರಕರಣಗಳು ಪತ್ತೆ

author img

By

Published : Sep 13, 2021, 9:39 AM IST

ಚೀನಾದಲ್ಲಿ ಕಳೆದ ಕೆಲ ತಿಂಗಳಿಂದ ಕಡಿಮೆಯಾಗಿದ್ದ ಕೋವಿಡ್, ದೇಶದ ಆಗ್ನೇಯ ಪ್ರಾಂತ್ಯಗಳಲ್ಲಿ ಏಕಾಏಕಿ ಕಾಣಿಸಿಕೊಂಡಿದೆ. ಸದ್ಯ 46 ಮಂದಿಗೆ ವೈರಸ್ ದೃಢ ಪಟ್ಟಿದೆ ಎಂದು NHC ತಿಳಿಸಿದೆ.

China reports
China reports

ಬೀಜಿಂಗ್: ಚೀನಾದ ಆಗ್ನೇಯ ಫುಜಿಯಾನ್​ ಪ್ರಾಂತ್ಯದಲ್ಲಿ ಹೊಸದಾಗಿ 20 ಕೋವಿಡ್​​ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಫುಜಿಯಾನ್​ನಲ್ಲಿ 20, ಪುಟಿಯನ್​ನಲ್ಲಿ 19, ಕ್ವಾನ್​ಝೌನಲ್ಲಿ 1 ಪ್ರಕರಣ ಕಂಡು ಬಂದಿದ್ದು, ಒಟ್ಟಾರೆಯಾಗಿ 46 ಕೇಸ್​ಗಳು ವರದಿಯಾಗಿವೆ.

ಈವರೆಗೆ ದೇಶದಲ್ಲಿ 95,199 ಪತ್ತೆಯಾಗಿದ್ದು, 4,636 ಮಂದಿ ಮೃತಪಟ್ಟಿದ್ದಾರೆ. 11,70,339 ಜನರು ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಸದ್ಯ ದೇಶದಲ್ಲಿ 12,140 ಸಕ್ರಿಯ ಕೇಸ್​ಗಳಿವೆ.

ಇದನ್ನೂ ಓದಿ: ಮತ್ತೆ ತೀವ್ರಗೊಂಡ ಇಸ್ರೇಲ್​ ಪ್ಯಾಲೆಸ್ಟೈನ್​ ಕದನ.. ಆಕಾಶದಲ್ಲೇ ರಾಕೆಟ್​ ದಾಳಿ ತಡೆ ಹಿಡಿದ ಜೆರುಸಲೆಂ

ಚೀನಾದಲ್ಲಿ ಕಾಣಿಸಿಕೊಂಡ ಪ್ರಕರಣಗಳಿಗಿಂತ ವಿದೇಶದಿಂದ ಬಂದವರಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದು ಅಲ್ಲಿನ ಸರ್ಕಾರ ಅಭಿಪ್ರಾಯಪಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.