ETV Bharat / international

ಶ್ರೀಲಂಕಾ ಬಂದರು ಬಳಿ ಕಚ್ಚಾ ತೈಲ ಸಾಗಿಸುತ್ತಿದ್ದ ಭಾರತೀಯ ಹಡಗಿನಲ್ಲಿ ಅಗ್ನಿ ಅವಘಡ - ಶ್ರೀಲಂಕಾ ಬಂದರು

ಭಾರತಕ್ಕೆ ಬೃಹತ್​ ಪ್ರಮಾಣದಲ್ಲಿ ಕಚ್ಚಾ ತೈಲ ಸಾಗಿಸುತ್ತಿದ್ದ 'ಎಂಟಿ ನ್ಯೂ ಡೈಮಂಡ್' ಹೆಸರಿನ ಭಾರತೀಯ ಹಡಗಿನಲ್ಲಿ ಶುಕ್ರವಾರ ತಡರಾತ್ರಿ ಶ್ರೀಲಂಕಾ ಬಂದರು ಬಳಿ ಬೆಂಕಿ ಕಾಣಿಸಿಕೊಂಡಿದೆ.

Ship catches fire
ಭಾರತೀಯ ಹಡಗಿನಲ್ಲಿ ಅಗ್ನಿ ಅವಘಡ
author img

By

Published : Sep 5, 2020, 10:54 AM IST

Updated : Sep 5, 2020, 11:19 AM IST

ಕೊಲಂಬೋ: ಶ್ರೀಲಂಕಾದಿಂದ ಭಾರತದತ್ತ ಸಾಗುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಮತ್ತು ಬಂದರು ಕಾರ್ಮಿಕರು ಆತಂಕಕ್ಕೊಳಗಾದ್ದರು.

ಕಚ್ಚಾ ತೈಲ ಸಾಗಿಸುತ್ತಿದ್ದ ಭಾರತೀಯ ಹಡಗಿನಲ್ಲಿ ಅಗ್ನಿ ಅವಘಡ

ಭಾರತಕ್ಕೆ ಬೃಹತ್​ ಪ್ರಮಾಣದಲ್ಲಿ ಕಚ್ಚಾ ತೈಲ ಸಾಗಿಸುತ್ತಿದ್ದ 'ಎಂಟಿ ನ್ಯೂ ಡೈಮಂಡ್' ಹೆಸರಿನ ಭಾರತೀಯ ಹಡಗಿನಲ್ಲಿ ಶುಕ್ರವಾರ ತಡರಾತ್ರಿ ಶ್ರೀಲಂಕಾ ಬಂದರು ಬಳಿ ಬೆಂಕಿ ಹತ್ತಿಕೊಂಡಿದೆ. ಹಡಗಿನಿಂದ ಹೊಗೆ ಬರುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಕೋಸ್ಟ್​ ಗಾರ್ಡ್​ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಇತರ ದೇಶಗಳ ಹಡಗುಗಳೂ ಸಹ ಬೆಂಕಿ ನಂದಿಸಲು ಬಂದಿದ್ದು, ಕೊನೆಗೂ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

Ship catches fire
ಭಾರತೀಯ ಹಡಗಿನಲ್ಲಿ ಅಗ್ನಿ ಅವಘಡ

ಶಾರ್ಟ್ ಸರ್ಕ್ಯೂಟ್​ನಿಂದ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆ ತಿಳಿಸಿದ್ದು, ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.

Last Updated : Sep 5, 2020, 11:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.