ETV Bharat / international

ಪಾಕಿಸ್ತಾನದಲ್ಲಿ ಇಲ್ಲವೇ ಅಭಿವ್ಯಕ್ತಿ ಸ್ವಾತಂತ್ರ್ಯ: ಇದು ನಾವು ಹೇಳೋ ಮಾತಲ್ಲ! - ಅಭಿವ್ಯಕ್ತಿ ಸ್ವಾತಂತ್ರ್ಯ ತೀವ್ರ ಕಳಪೆ ಮಟ್ಟ ತಲುಪಿದ ಪಾಕಿಸ್ತಾನ

ಮೀಡಿಯಾ ಮ್ಯಾಟರ್ಸ್​ ಫಾರ್​ ಡೆಮಾಕ್ರಸಿ ಸ್ವಾತಂತ್ರ್ಯ ಅಭಿವ್ಯಕ್ತಿ ಕುರಿತಂತೆ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪಾಕಿಸ್ತಾನ ತೀವ್ರ ಕಳಪೆ ಮಟ್ಟದಲ್ಲಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಪಾಕಿಸ್ತಾನ
Pakistan
author img

By

Published : Apr 2, 2021, 9:15 AM IST

ಇಸ್ಲಾಮಾಬಾದ್( ಪಾಕಿಸ್ತಾನ): ನೆರೆಯ ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ತೀವ್ರ ಕಳಪೆ ಮಟ್ಟದಲ್ಲಿದೆ ಎಂದು ಮೀಡಿಯಾ ಮ್ಯಾಟರ್ಸ್​ ಫಾರ್​ ಡೆಮಾಕ್ರಸಿ ತನ್ನ ಮೌಲ್ಯಮಾಪನ ವರದಿಯಲ್ಲಿ ಹೇಳಿದೆ.

ಪಾಕಿಸ್ತಾನ ಸ್ವಾತಂತ್ರ್ಯ ಅಭಿವ್ಯಕ್ತಿ ವರದಿ 2020 ಅನ್ನು ವೆಬ್‌ನಾರ್ ಮೂಲಕ ಮೀಡಿಯಾ ಮ್ಯಾಟರ್ಸ್​ ಫಾರ್​ ಡೆಮಾಕ್ರಸಿ ಬುಧವಾರ ತನ್ನ ವರದಿಯನ್ನು ಬಿಡುಗಡೆ ಮಾಡಿದೆ ಎಂದು ದಿ ನ್ಯೂಸ್ ಇಂಟರ್‌ನ್ಯಾಷನಲ್ ತಿಳಿಸಿದೆ.

ವರದಿ ಬಿಡುಗಡೆ ಮಾಡಿ ಮಾತನಾಡಿದ ಪಾಕಿಸ್ತಾನದಲ್ಲಿನ ಯುರೋಪಿಯನ್ ಯೂನಿಯನ್ (ಇಯು) ರಾಯಭಾರಿ ಆಂಡ್ರೌಲ್ಲಾ ಕಾಮಿನಾರಾ, ಈ ವರದಿ ಪಾಕಿಸ್ತಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಿತಿಯ ಸಮಗ್ರ ವಿಶ್ಲೇಷಣೆಯನ್ನ ವಿಶ್ವದ ಮುಂದಿಟ್ಟಿದೆ ಎಂದರು.

ಓದಿ: ಭಾರತ ಪಾಕ್​ ಸಂಬಂಧ: ಇಮ್ರಾನ್​ ಖಾನ್​ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ಇಸ್ಲಾಮಾಬಾದ್

ಈ ವರದಿಯಲ್ಲಿ ಉಲ್ಲೇಖಿಸಿದಂತೆ ಪತ್ರಕರ್ತರ ಪರಿಸ್ಥಿತಿ ಇಲ್ಲಿ ಹೀನಾಯವಾಗಿದೆ. ಪತ್ರಕರ್ತರ ಮೇಲೆ ನಿರಂತರ ದಾಳಿ, ಬೆದರಿಕೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.