ETV Bharat / international

ಪಾಕಿಸ್ತಾನದಲ್ಲಿ ಗುಂಡಿನ ದಾಳಿ: ಟಿವಿ ಆ್ಯಂಕರ್, ಸ್ನೇಹಿತ ಸಾವು - undefined

ಬೋಲ್ ನ್ಯೂಸ್​ ಚಾನೆಲ್​​ನ ಮುರೀದ್​ ಅಬ್ಬಾಸ್ ಎಂಬಾತನನ್ನು ಕರಾಚಿಯ ಖಯಾಬನ್​-ಇ-ಕುಖಾರಿ ಏರಿಯಾದಲ್ಲಿ ನಿನ್ನೆ ರಾತ್ರಿ ಗುಂಡಿಕ್ಕಿ ಟಿವಿ ಆ್ಯಂಕರ್​ ಮತ್ತು ಆತನ ಸ್ನೇಹಿತನನ್ನು ಕೊಲೆ ಮಾಡಲಾಗಿದೆ.

anchor
author img

By

Published : Jul 10, 2019, 9:59 AM IST

ಕರಾಚಿ (ಪಾಕಿಸ್ತಾನ): ವೈಯಕ್ತಿಕ ದ್ವೇಷದಿಂದ ಪಾಕಿಸ್ತಾನದ ನ್ಯೂಸ್​ ಆ್ಯಂಕರ್​ನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.

ಬೋಲ್ ನ್ಯೂಸ್​ ಚಾನೆಲ್​​ನ ಮುರೀದ್​ ಅಬ್ಬಾಸ್ ಎಂಬಾತನನ್ನು ಕರಾಚಿಯ ಖಯಾಬನ್​-ಇ-ಕುಖಾರಿ ಏರಿಯಾದಲ್ಲಿ ನಿನ್ನೆ ರಾತ್ರಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.

ಘಟನೆಯಲ್ಲಿ ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅಬ್ಬಾಸ್​ನ ಸ್ನೇಹಿತ ಖಿಝರ್​ ಹಯಾತ್ ಸಹ ಮೃತಪಟ್ಟಿದ್ದಾನೆ.

ಅಬ್ಬಾದ್​ ಕೆಲವರೊಂದಿಗೆ ಹಣಕಾಸಿನ ವಿಚಾರವಾಗಿ ವೈರತ್ವ ಕಟ್ಟಿಕೊಂಡಿದ್ದ ಎಂದು ಆತನ ಸ್ನೇಹಿತರು ಹೇಳಿದ್ದಾರೆ. ಈ ಮಾಹಿತಿ ಅಧರಿಸಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಡಿಐಜಿ ಶರ್ಜೀಲ್ ಖರಾಲ್ ಮಾಹಿತಿ ನೀಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.