ETV Bharat / international

ಚೀನಾದಲ್ಲಿ ತಯಾರದ ಕೋವಿಡ್-19 ಲಸಿಕೆ ಪ್ರಯೋಗದಲ್ಲಿ ಭರವಸೆಯ ಫಲಿತಾಂಶ!

ಚೀನಾದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಯೊಂದು ಕೊರೊನಾ ವೈರಸ್‌ನಿಂದ ಜನರನ್ನು ರಕ್ಷಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

vaccine
vaccine
author img

By

Published : May 23, 2020, 2:12 PM IST

ಬೀಜಿಂಗ್ (ಚೀನಾ): ಚೀನಾದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಯೊಂದು ಪರಿಣಾಮಕಾರಿಯಾಗಿದ್ದು, ಮಾರಕ ಕೊರೊನಾ ವೈರಸ್‌ನಿಂದ ಜನರನ್ನು ರಕ್ಷಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ ಎಂದು ವರದಿಯಾಗಿದೆ.

ಲಸಿಕೆಯ ಒಂದು ಪ್ರಮಾಣವನ್ನು ಪಡೆದವರಲ್ಲಿ ಎರಡು ವಾರಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕೋಶಗಳು ಉತ್ಪತ್ತಿಯಾಗಿವೆ ಎನ್ನಲಾಗಿದೆ. 18-60 ವಯಸ್ಸಿನ 108 ಮಂದಿ ಈ ಪ್ರಯೋಗದಲ್ಲಿ ಭಾಗವಹಿಸಿದ್ದರು.

ಆದರೆ ಇದು ಆರಂಭಿಕ ಪ್ರಯೋಗವಾಗಿದ್ದು, ಇನ್ನಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಲಸಿಕೆ ಸಂಶೋಧನೆಯ ನಿರ್ದೇಶಕರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.