ಗಿಲ್ಗಿತ್(ಪಾಕಿಸ್ತಾನ): ಭಾನುವಾರ ಬೆಳಗ್ಗೆ ಬಸ್ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಸುಮಾರು 27 ಜನ ಸಾವನ್ನಪ್ಪಿದ್ದಾರೆ ಎಂದು ಪಾಕ್ ಸರ್ಕಾರ ತಿಳಿಸಿದೆ.
-
Accident occurred to ill fated passenger bus at diamer, 26 passengers out of 37 died.
— The Nagari (@shmjamal111) September 22, 2019 " class="align-text-top noRightClick twitterSection" data="
'Bus No BLN 1495' of mashaburum travel services was travelling to Islamabad from skardu.
Blood needed for injured at DHQ chilas, plz donate blood to save lives.#skardu #Accident pic.twitter.com/EwuTcC2IOV
">Accident occurred to ill fated passenger bus at diamer, 26 passengers out of 37 died.
— The Nagari (@shmjamal111) September 22, 2019
'Bus No BLN 1495' of mashaburum travel services was travelling to Islamabad from skardu.
Blood needed for injured at DHQ chilas, plz donate blood to save lives.#skardu #Accident pic.twitter.com/EwuTcC2IOVAccident occurred to ill fated passenger bus at diamer, 26 passengers out of 37 died.
— The Nagari (@shmjamal111) September 22, 2019
'Bus No BLN 1495' of mashaburum travel services was travelling to Islamabad from skardu.
Blood needed for injured at DHQ chilas, plz donate blood to save lives.#skardu #Accident pic.twitter.com/EwuTcC2IOV
ಇಂದು ಬೆಳಗ್ಗೆ ಸ್ಕರ್ದು ಪಟ್ಟಣದಿಂದ ರಾವಲ್ಪಿಂಡಿ ಕಡೆ 16 ಯೋಧರು ಸೇರಿದಂತೆ 40 ಜನ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಬೆಟ್ಟ-ಗುಡ್ಡಗಳ ದುರ್ಗಮ ದಾರಿಯಲ್ಲಿ ಬಸ್ ಸಾಗುತ್ತಿದ್ದು, ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಬಸ್ನಲ್ಲಿದ್ದ 10 ಯೋಧರು ಸೇರಿದಂತೆ 27 ಜನ ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಕ್ ಸರ್ಕಾರದ ಪ್ರತಿನಿಧಿ ಫಯಾಜುಲ್ಲಾ ಫರಕ್ ತಿಳಿಸಿದ್ದಾರೆ.
ಬಸ್ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಘಟನೆ ಕುರಿತು ಅಧಿಕಾರಿಗಳು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.