ETV Bharat / international

ಚೀನಾದಲ್ಲಿ ಕೊರೊನಾ ಎರಡನೇ ಅಲೆ... ಮಹಾಮಾರಿ ಹೊಡೆತಕ್ಕೆ ಬೆಚ್ಚಿಬಿದ್ದ ಬೀಜಿಂಗ್​ - ಬೀಜಿಂಗ್​ನ ಆಹಾರ ಮಾರುಕಟ್ಟೆ

ಶುಕ್ರವಾರ ಬೀಜಿಂಗ್​ನ ಆಹಾರ ಮಾರುಕಟ್ಟೆಯನ್ನು ಸಂಪೂರ್ಣ ಲಾಕ್​ಡೌನ್​ ಮಾಡಲಾಗಿದೆ. ಎಲ್ಲಾ ಕಾರ್ಮಿಕರನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲು ಆದೇಶಿಸಿಲಾಗಿದೆ.

ಬೀಜಿಂಗ್​ನ 11 ಪ್ರದೇಶಗಳು ಲಾಕ್​ಡೌನ್​
author img

By

Published : Jun 15, 2020, 6:21 PM IST

ಬೀಜಿಂಗ್: ಬೀಜಿಂಗ್‌ನ ಕ್ಸಿನ್‌ಫಾಡಿ ಆಹಾರ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್​ ಪ್ರಕರಣಗಳು ಕಾಣಿಸಿಕೊಂಡ ನಂತರ, ನಗರದ ಮಾರುಕಟ್ಟೆಯ ಬಳಿಯಿರುವ 11 ವಸತಿ ಸಂಕೀರ್ಣಗಳನ್ನು ಲಾಕ್‌ಡೌನ್ ಮಾಡಲಾಗಿದೆ.

ಶುಕ್ರವಾರ ಇಲ್ಲಿನ ಆಹಾರ ಮಾರುಕಟ್ಟೆಯನ್ನು ಸಂಪೂರ್ಣ ಲಾಕ್​ಡೌನ್​ ಮಾಡಲಾಗಿದೆ. ಎಲ್ಲಾ ಕಾರ್ಮಿಕರನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲು ಆದೇಶಿಸಿಲಾಗಿದೆ.

ಚೀನಾ ಸೋಮವಾರ 49 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಹೊಸ ಪ್ರಕರಣಗಳಲ್ಲಿ, 36 ಬೀಜಿಂಗ್‌ನಲ್ಲಿ ವರದಿಯಾಗಿವೆ. ಇದು ಸಗಟು ಮಾರುಕಟ್ಟೆಯಲ್ಲಿ ಪತ್ತೆಯಾಗಿದ್ದು, ನಗರದ ಹೆಚ್ಚಿನ ಮಾಂಸ ಮತ್ತು ತರಕಾರಿಗಳನ್ನು ಈ ಮಾರುಕಟ್ಟೆ ಪೂರೈಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.