ವಾಷಿಂಗ್ಟನ್: ಇಂದಿನಿಂದ ನವರಾತ್ರಿ ಆರಂಭಗೊಂಡಿದ್ದು, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಬ್ಬದ ಶುಭ ಕೋರಿದ್ದಾರೆ.
-
Wishing our Hindu American friends & family, & all those celebrating, a very Happy Navratri! May this holiday serve as an inspiration to all of us to lift up our communities & build a more inclusive & just America: US Democratic vice presidential nominee Kamala Harris (file pic) pic.twitter.com/K6tK4rkGYK
— ANI (@ANI) October 17, 2020 " class="align-text-top noRightClick twitterSection" data="
">Wishing our Hindu American friends & family, & all those celebrating, a very Happy Navratri! May this holiday serve as an inspiration to all of us to lift up our communities & build a more inclusive & just America: US Democratic vice presidential nominee Kamala Harris (file pic) pic.twitter.com/K6tK4rkGYK
— ANI (@ANI) October 17, 2020Wishing our Hindu American friends & family, & all those celebrating, a very Happy Navratri! May this holiday serve as an inspiration to all of us to lift up our communities & build a more inclusive & just America: US Democratic vice presidential nominee Kamala Harris (file pic) pic.twitter.com/K6tK4rkGYK
— ANI (@ANI) October 17, 2020
ನಮ್ಮ ಹಿಂದೂ ಅಮೆರಿಕ ಸ್ನೇಹಿತರು ಮತ್ತು ಅವರ ಕುಟುಂಬಕ್ಕೆ ಹಾಗೂ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ನವರಾತ್ರಿ ಶುಭಾಶಯಗಳು. ಈ ರಜಾ ದಿನ ನಮ್ಮ ಸಮುದಾಯದ ಶ್ರಯೋಭಿವೃದ್ಧಿ ಹಾಗೂ ಉತ್ತಮ ಅಮರಿಕ ನಿರ್ಮಿಸಲು ನಮಗೆಲ್ಲರಿಗೂ ಸ್ಫೂರ್ತಿಯಾಗಿರಲಿ ಎಂದು ಕಮಲಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.
ಹಿಂದೂಗಳ ಪವಿತ್ರ ಹಬ್ಬ ನವರಾತ್ರಿ ಆರಂಭಗೊಳ್ಳುತ್ತಿದ್ದು, ಯುಎಸ್ ಮತ್ತು ಪ್ರಪಂಚದಾದ್ಯಂತ ಆಚರಿಸುವ ಎಲ್ಲರಿಗೂ ನಮ್ಮ ಶುಭಾಶಯಗಳು. ಒಳ್ಳೆಯದು ಕೆಟ್ಟದ್ದನ್ನು ಜಯಿಸಬಹುದು ಮತ್ತು ಎಲ್ಲರಿಗೂ ಹೊಸ ಆರಂಭ ಮತ್ತು ಅವಕಾಶ ನೀಡಬಹುದು ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಶುಭಾಶಯಗಳನ್ನ ತಿಳಿಸಿದ್ದಾರೆ.