ETV Bharat / international

ಮೋಸ್ಟ್​ ವಾಂಟೆಡ್​​ ಅಪಾಯಕಾರಿ ಉಗ್ರನ ಹತ್ಯೆ: ಡೊನಾಲ್ಡ್​ ಟ್ರಂಪ್​ ಘೋಷಣೆ... ಯಾರು ಈ ಟೆರರಿಸ್ಟ್​​​​​​​​​?

ಅಲ್-ಖೈದಾ ನಾಯಕನನ್ನು ಹತ್ಯೆ ಮಾಡಲಾಗಿದೆ. ಈ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್​ ಹೌಸ್​ನಲ್ಲಿ ಸ್ಪಷ್ಟ ಪಡಿಸಿದ್ದಾರೆ.

author img

By

Published : Feb 7, 2020, 7:57 AM IST

Updated : Feb 7, 2020, 8:46 AM IST

Trump confirms killing of AQAP chief in Yemen
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಲ್-ಖೈದಾ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಣೆ ಮಾಡಿದ್ದಾರೆ. ಈ ಕುರಿತು ವೈಟ್​ ಹೌಸ್​ನಲ್ಲಿ ಅವರು ಸ್ಪಷ್ಟ ಪಡಿಸಿದ್ದಾರೆ. ಅಮೆರಿಕದ ಪಡೆಗಳು ಯೆಮನ್‌ನ ಅರೇಬಿಯನ್ ಪೆನಿನ್ಸುಲಾದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಿದ್ದು, ಎಕ್ಯೂಎಪಿ ಸ್ಥಾಪಕ ಮತ್ತು ಅಲ್-ಖೈದಾದ ನಾಯಕ ಕಾಸಿಮ್ ಅಲ್-ರಿಮಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಯುಎಸ್ ನೌಕಾ ನೆಲೆಯೊಂದರಲ್ಲಿ ಡಿಸೆಂಬರ್‌ನಲ್ಲಿ ನಡೆದ ಶೂಟಿಂಗ್‌ನಲ್ಲಿ ಸೌದಿ ಅಧಿಕಾರಿಯೊಬ್ಬರು ಮೂವರು ನಾವಿಕರನ್ನು ಕೊಂದು ಹಾಕಿದ್ದರು. ಇದರ ಹೊಣೆಯನ್ನು ಎಕ್ಯೂಎಪಿ ವಹಿಸಿಕೊಂಡಿತ್ತು.

Last Updated : Feb 7, 2020, 8:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.