ETV Bharat / international

ಭಯೋತ್ಪಾದನೆ ವಿರುದ್ಧ ಬ್ರಿಕ್ಸ್​​ನಲ್ಲಿ ಗುಡುಗಿದ ಮೋದಿ..!

ಬಹುತೇಕ ಎಲ್ಲ ದೇಶಕ್ಕೂ ಮಾರಕವಾಗಿರುವ ಭಯೋತ್ಪಾದನೆಯಿಂದ ಜಾಗತಿಕ ಅರ್ಥವ್ಯವಸ್ಥೆಗೆ ಒಂದು ಟ್ರಿಲಿಯನ್ ಡಾಲರ್​ ನಷ್ಟ ಉಂಟಾಗಿದೆ ಎಂದು ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತು
author img

By

Published : Nov 14, 2019, 10:44 PM IST

ಬ್ರಸಿಲಿಯಾ(ಬ್ರೆಜಿಲ್): 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ, ಭಯೋತ್ಪಾದನೆ ಬಗ್ಗೆ ತೀವ್ರ ವಿರೋಧ ಹೊರಹಾಕಿದ್ದಾರೆ.

ಬಹುತೇಕ ಎಲ್ಲ ದೇಶಕ್ಕೂ ಮಾರಕವಾಗಿರುವ ಭಯೋತ್ಪಾದನೆಯಿಂದ ಜಾಗತಿಕ ಅರ್ಥವ್ಯವಸ್ಥೆಗೆ ಒಂದು ಟ್ರಿಲಿಯನ್ ಡಾಲರ್​ ನಷ್ಟ ಉಂಟಾಗಿದೆ ಎಂದು ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಹೇಳಿದ್ದಾರೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತು

ಭಯೋತ್ಪಾದನೆ, ಯೋಜಿತ ಅಪರಾಧ, ಭಯೋತ್ಪಾದಕ ಹಣಕಾಸು, ಮಾದಕವಸ್ತು ಕಳ್ಳಸಾಗಣೆಯಿಂದ ವಿಶ್ವ ಆರ್ಥಿಕ ವ್ಯವಹಾರಕ್ಕೆ ದೊಡ್ಡ ಹೊಡೆತ ಉಂಟಾಗಿದೆ. ಬ್ರಿಕ್ಸ್ ಶೃಂಗಸಭೆಯು ಭಯೋತ್ಪಾದನೆ ನಿರ್ಮೂಲನೆ ಉತ್ತಮ ವೇದಿಕೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

  • Prime Minister Narendra Modi at BRICS Summit in Brasilia, Brazil: The atmosphere of doubt created by terrorism, terror financing, drug trafficking and organised crime harms trade and business. I'm happy that a seminar on 'BRICS Strategies for Countering Terrorism,' was organised. pic.twitter.com/Uo1zXehsZA

    — ANI (@ANI) November 14, 2019 " class="align-text-top noRightClick twitterSection" data=" ">

'ಫಿಟ್ ಇಂಡಿಯಾ ಅಭಿಯಾನ'ದ ಬಗ್ಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಪ್ರಸ್ತಾಪಿಸಿದ್ದು, ಬ್ರಿಕ್ಸ್ ದೇಶಗಳ ಮಧ್ಯೆ ಫಿಟ್​ನೆಸ್ ಮತ್ತು ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಭಾಗವಹಿಸುವಿಕೆ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.

Intro:Body:

ಬ್ರಸಿಲಿಯಾ(ಬ್ರೆಜಿಲ್): ಹನ್ನೊಂದನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಭಯೋತ್ಪಾದನೆಯ ಬಗ್ಗೆ ತೀವ್ರ ವಿರೋಧ ಹೊರಹಾಕಿದ್ದಾರೆ.

ಬಹುತೇಕ ಎಲ್ಲ ದೇಶಕ್ಕೂ ಮಾರಕವಾಗಿರುವ ಭಯೋತ್ಪಾದನೆಯಿಂದ ಜಾಗತಿಕ ಅರ್ಥವ್ಯವಸ್ಥೆಗೆ ಒಂದು ಟ್ರಿಲಿಯನ್ ಡಾಲರ್​ ನಷ್ಟ ಉಂಟಾಗಿದೆ ಎಂದು ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ಹೇಳಿದ್ದಾರೆ.

ಭಯೋತ್ಪಾದನೆ, ಯೋಜಿತ ಅಪರಾಧ, ಭಯೋತ್ಪಾದಕ ಹಣಕಾಸು, ಮಾದಕವಸ್ತು ಕಳ್ಳಸಾಗಣೆಯಿಂದ ವಿಶ್ವ ಆರ್ಥಿಕ ವ್ಯವಹಾರಕ್ಕೆ ದೊಡ್ಡ ಹೊಡೆತ ಉಂಟಾಗಿದೆ, ಬ್ರಿಕ್ಸ್ ಶೃಂಗಸಭೆ ಭಯೋತ್ಪಾದನೆ ನಿರ್ಮೂಲನೆ ಉತ್ತಮ ವೇದಿಕೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.