ETV Bharat / international

ಮಹಿಳೆಯರಿಗಿಂತ ಶೇ.60ರಷ್ಟು ಹೆಚ್ಚು ಪುರುಷರಿಗೆ ಸಾವಿನ ಅಪಾಯ: ಕಾರಣ ಏನು? - Risk of early death for men 60 per cent higher than for women, global study finds

ವಿಭಿನ್ನ ಸಾಂಸ್ಕೃತಿಕ ಸಂಪ್ರದಾಯಗಳು, ಐತಿಹಾಸಿಕ ಸಂದರ್ಭಗಳು ಮತ್ತು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯು ವಿವಿಧ ದೇಶಗಳಲ್ಲಿ ಲಿಂಗ ಅನುಭವಗಳ ಮೇಲೆ ಪ್ರಭಾವ ಬೀರಬಹುದು. ಇದರಿಂದಾಗಿ ಪುರುಷರು ಮತ್ತು ಮಹಿಳೆಯರ ಆರೋಗ್ಯ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವೂ ಅಭಿಪ್ರಾಯಪಟ್ಟಿದ್ದಾರೆ.

Risk of early death for men 60 per cent higher than for women, global study finds
ಮಹಿಳೆಯರಿಗಿಂತ 60 ರಷ್ಟು ಹೆಚ್ಚು ಪುರುಷರಿಗೆ ಸಾವಿನ ಅಪಾಯ
author img

By

Published : Mar 15, 2021, 7:51 PM IST

ಲಂಡನ್: 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಒಂದೇ ವಯಸ್ಸಿನ ಮಹಿಳೆಯರಿಗಿಂತ ಗಮನಾರ್ಹವಾಗಿ ಹೆಚ್ಚಿನ ಸಾವಿನ ಅಪಾಯವನ್ನು ಹೊಂದಿದ್ದಾರೆ. ಕಾರಣ ಪುರುಷರಲ್ಲಿ ಧೂಮಪಾನ ಮತ್ತು ಹೃದ್ರೋಗದ ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

28 ರಾಷ್ಟ್ರಗಳಲ್ಲಿ ಈ ಅಧ್ಯಯನ ಮಾಡಿ ವರದಿ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಕೆನಡಿಯನ್ ಮೆಡಿಕಲ್ ಅಸೋಸಿಯೇಶನ್ ಜರ್ನಲ್​ನಲ್ಲಿ ಪ್ರಕಟವಾದ ಸಂಶೋಧನೆಯು ಪುರುಷರು ಮತ್ತು ಮಹಿಳೆಯರಲ್ಲಿ ಮರಣದ ಅಪಾಯದ ಅಂತರವು ದೇಶಾದ್ಯಂತ ಬದಲಾಗಿದೆ ಎಂದು ಪತ್ತೆ ಮಾಡಿದೆ.

ಲೈಂಗಿಕ ವ್ಯತ್ಯಾಸಗಳ ಮೇಲೆ ಸಾಮಾಜಿಕ, ನಡವಳಿಕೆ ಮತ್ತು ಜೈವಿಕ ಅಂಶಗಳ ಸಂಭಾವ್ಯ ಪರಿಣಾಮವನ್ನು ಪರೀಕ್ಷಿಸಿವೆ. ಆದರೆ, ಕೆಲವೇ ದೇಶಗಳಲ್ಲಿ ಸಂಭವನೀಯ ವ್ಯತ್ಯಾಸಗಳ ಬಗ್ಗೆ ತನಿಖೆ ನಡೆಸಲು ಸಾಧ್ಯವಾಯಿತು ಎಂದು ಲಂಡನ್‌ನ ಕಿಂಗ್ಸ್ ಕಾಲೇಜ್ ಮತ್ತು ನ್ಯೂಕ್ಯಾಸಲ್ ವಿಶ್ವವಿದ್ಯಾಲಯದ ಯು-ಟ್ಸು ವು ಹೇಳಿದ್ದಾರೆ.

ವಿಭಿನ್ನ ಸಾಂಸ್ಕೃತಿಕ ಸಂಪ್ರದಾಯಗಳು, ಐತಿಹಾಸಿಕ ಸಂದರ್ಭಗಳು ಮತ್ತು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯು ವಿವಿಧ ದೇಶಗಳಲ್ಲಿ ಲಿಂಗ ಅನುಭವಗಳ ಮೇಲೆ ಪ್ರಭಾವ ಬೀರಬಹುದು. ಇದರಿಂದಾಗಿ ಪುರುಷರು ಮತ್ತು ಮಹಿಳೆಯರ ಆರೋಗ್ಯ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ವೂ ಅಭಿಪ್ರಾಯಪಟ್ಟಿದ್ದಾರೆ.

Risk of early death for men 60 per cent higher than for women, global study finds
ಮಹಿಳೆಯರಿಗಿಂತ 60 ರಷ್ಟು ಹೆಚ್ಚು ಪುರುಷರಿಗೆ ಸಾವಿನ ಅಪಾಯ

50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮತ್ತು ಮಹಿಳೆಯರ ನಡುವಿನ ಮರಣದ ಅಂತರಕ್ಕೆ ಕಾರಣವಾಗುವ ಸಾಮಾಜಿಕ-ಆರ್ಥಿಕ, ಜೀವನಶೈಲಿ, ಆರೋಗ್ಯ ಮತ್ತು ಸಾಮಾಜಿಕ ಅಂಶಗಳ ಬಗ್ಗೆ ಸಂಶೋಧನೆಯಿಂದ ಪರಿಶೀಲಿಸಲಾಗಿದೆ.ಈ ದತ್ತಾಂಶವು 28 ದೇಶಗಳಲ್ಲಿ 179,000 ಕ್ಕೂ ಹೆಚ್ಚು ಜನರನ್ನು ಒಳಗೊಂಡಿತ್ತು ಮತ್ತು ಅರ್ಧಕ್ಕಿಂತ ಹೆಚ್ಚು ಅಂದರೆ 55 ಪ್ರತಿಶತ ಮಹಿಳೆಯರು ಇದ್ದರು.

50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮಹಿಳೆಯರಿಗಿಂತ ಶೇಕಡಾ 60 ರಷ್ಟು ಹೆಚ್ಚಿನ ಸಾವಿನ ಅಪಾಯವನ್ನು ಹೊಂದಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಪುರುಷರಲ್ಲಿ ಧೂಮಪಾನ ಮತ್ತು ಹೃದ್ರೋಗದ ಭಾರೀ ಪ್ರಮಾಣದಿಂದ ಕೂಡ ಹೀಗಾಗುತ್ತಿದೆ ಎಂದು ವಿವರಿಸಲಾಗಿದೆ.

ಜನಸಂಖ್ಯೆ ಸ್ಥಿರವಾಗಿದ್ದರೂ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಐತಿಹಾಸಿಕ ಸನ್ನಿವೇಶಗಳಲ್ಲಿನ ವ್ಯತ್ಯಾಸವು ಪುರುಷರು ಮತ್ತು ಮಹಿಳೆಯರ ವಿಭಿನ್ನ ಜೀವನ ಅನುಭವಗಳಿಗೆ ಕಾರಣವಾಗಬಹುದು ಮತ್ತು ದೇಶಗಳಲ್ಲಿನ ಮರಣದ ಅಂತರದಲ್ಲಿನ ವ್ಯತ್ಯಾಸಕ್ಕೆ ಕಾರಣವಾಗಬಹುದು ಎಂದು ವೂ ಹೇಳಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.