ETV Bharat / international

ಪತ್ರಿಕಾ ರಂಗದ ನೊಬೆಲ್ ಪ್ರಶಸ್ತಿ 'ಪುಲಿಟ್ಜರ್' ವಿಜೇತರ ಹೆಸರು ಶೀಘ್ರ ಪ್ರಕಟ

ಪತ್ರಿಕಾ ರಂಗದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತವಾಗಿರುವ 2020ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ವಿಜೇತರ ಹೆಸರು ಶೀಘ್ರವೇ ಪ್ರಕಟ ಆಗಲಿವೆ. ನ್ಯೂಯಾರ್ಕ್​ನ ಕೊಲಂಬಿಯಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಪುಲಿಟ್ಜೆರ್ ಬಹುಮಾನ
ಪುಲಿಟ್ಜೆರ್ ಬಹುಮಾನ
author img

By

Published : May 4, 2020, 11:10 PM IST

ನ್ಯೂಯಾರ್ಕ್: ಪತ್ರಿಕಾ ರಂಗದ ನೊಬೆಲ್​ ಪ್ರಶಸ್ತಿ ಎಂಬ ಖ್ಯಾತಿ ಹೊಂದಿರುವ 2020ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ವಿಜೇತರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಏಪ್ರಿಲ್ 20ರಂದು ನಿಗದಿಯಾಗಿದ್ದ ಪುಲಿಟ್ಜರ್ ಸಮಾರಂಭವು ಕೊರೊನಾ ವೈರಸ್​ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಮೇ ತಿಂಗಳಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಪ್ರಶಸ್ತಿ ಪ್ರಧಾನವನ್ನು ಮುಂದೂಡಲಾಯಿತು. ಈ ಕುರಿತು ವಿವರಗಳನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಪುಲಿಟ್ಜರ್ ಮಂಡಳಿ ತಿಳಿಸಿದೆ.

ಪುಲಿಟ್ಜರ್ ಪ್ರಶಸ್ತಿಯನ್ನು ಮೊದಲ ಬಾರಿಗೆ 1917ರಲ್ಲಿ ನೀಡಲಾಯಿತು.

ಪತ್ರಿಕೋದ್ಯಮ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಗೌರವವೆಂದು ಪರಿಗಣಿಸಲಾಗಿದೆ.

ಪುಲಿಟ್ಜರ್ ಪ್ರಶಸ್ತಿ ಪಟ್ಟಿ ಇಂತಿರಲಿವೆ

ಅತ್ಯುತ್ತಮ ಅಂತಾರಾಷ್ಟ್ರೀಯ ಸುದ್ದಿ ಪ್ರಸಾರ

ಅತ್ಯುತ್ತಮ ತನಿಖಾ ಸುದ್ದಿ

ಅತ್ಯುತ್ತಮ ಬ್ರೇಕಿಂಗ್ ನ್ಯೂಸ್

ಅತ್ಯುತ್ತಮ ನಾಗರಿಕ ಸೇವಾ ವಿಭಾಗ

ಅತ್ಯುತ್ತಮ ವಿಸ್ತೃತ ವರದಿ

ಅತ್ಯುತ್ತಮ ಸ್ಥಳೀಯ ವರದಿ

ಅತ್ಯುತ್ತಮ ರಾಷ್ಟ್ರೀಯ ವರದಿಗಾರಿಕೆ

ಅತ್ಯುತ್ತಮ ವೈಶಿಷ್ಟ್ಯ ಬರವಣಿಗೆ

ಅತ್ಯುತ್ತಮ ವಿವರಣೆ

ಅತ್ಯುತ್ತಮ ವಿಮರ್ಶೆ

ಅತ್ಯುತ್ತಮ ಸಂಪಾದಕೀಯ ಬರವಣಿಗೆ

ಅತ್ಯುತ್ತಮ ಸಂಪಾದಕೀಯ ಕಾರ್ಟೂನ್

ಅತ್ಯುತ್ತಮ ಬ್ರೇಕಿಂಗ್ ನ್ಯೂಸ್ ಫೋಟೋಗ್ರಫಿ

ಅತ್ಯುತ್ತಮ ಫೀಚರ್ ಫೋಟೋಗ್ರಫಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.