ETV Bharat / international

6 ತಿಂಗಳ ಅವಳಿ ಮಕ್ಕಳು ಸೇರಿ ಒಂದೇ ಕುಟುಂಬದ 9 ಜನ ಸಜೀವ ದಹನ! - ಮೆಕ್ಸಿಕೋ ಅಪರಾಧ ಸುದ್ದಿ

ಮಾದಕದ್ರವ್ಯ ಗುಂಪಿನ ಮೇಲೆ ದರೋಡೆಕೋರರು ನಡೆಸಿದ ದಾಳಿಯಲ್ಲಿ 6 ತಿಂಗಳ ಅವಳಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಜನರು ಸಾವನ್ನಪ್ಪಿರುವ ಘಟನೆ ಉತ್ತರ ಅಮೆರಿಕದ ಮೆಕ್ಸಿಕೋದಲ್ಲಿ ನಡೆದಿದೆ.

ಮಾದಕದ್ರವ್ಯ ಗುಂಪಿನ​ ಮೇಲೆ ದಾಳಿ
author img

By

Published : Nov 6, 2019, 10:51 AM IST

ಮೆಕ್ಸಿಕೋ: ಮಾದಕದ್ರವ್ಯ ಗುಂಪಿನ ಮೇಲೆ ಆಕಸ್ಮಿಕವಾಗಿ ದರೋಡೆಕೋರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ತಿಂಗಳ ಅವಳಿ ಹಸುಳೆಗಳು ಸೇರಿದಂತೆ 9 ಜನರನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಮೆಕ್ಸಿಕೋದ ಗಡಿಯಲ್ಲಿ ನಡೆದಿದೆ.

ಮೆಕ್ಸಿಕೋದ ಗಡಿಭಾಗದ ಸೊನೊರಾ ಪ್ರದೇಶದ ರಹದಾರಿಯಲ್ಲಿ ಮೂರು ಎಸ್​ಯುವಿ ಕಾರ್​ಗಳು ಸಾಗುತ್ತಿದ್ದವು. ಈ ವೇಳೆ, ದರೋಡೆಕೋರರು ಕಾರ್​ವೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆ ಕಾರಿನಲ್ಲಿ ಸ್ಫೋಟಕ ವಸ್ತುಗಳು ಇರುವುದರಿಂದ ಕಾರು ಬ್ಲಾಸ್ಟ್​ ಆಗಿದೆ.

ಮಾದಕದ್ರವ್ಯ ಗುಂಪಿನ​ ಮೇಲೆ ದಾಳಿ

ಇನ್ನು ದರೋಡೆಕೋರರು ನಡೆಸಿದ ಕಾರಿನಲ್ಲಿ ಆರು ತಿಂಗಳ ಅವಳಿ ಮಕ್ಕಳು ಸೇರಿದಂತೆ ಆರು ಮಕ್ಕಳು ಮತ್ತು ಮೂವರು ಮಹಿಳೆಯರಿದ್ದರು. ಕಾರ್​ ಸ್ಫೋಟಗೊಂಡ ಪರಿಣಾಮ ಕಾರಿನಲ್ಲಿದ್ದವರೆಲ್ಲ ಸಜೀವ ದಹನಗೊಂಡರು. ಮೃತರೆಲ್ಲರೂ ಒಂದೇ ಕಟುಂಬದವರಾಗಿದ್ದು, ಅಮೆರಿಕದ ನಿವಾಸಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ಟ್ರಂಪ್​ ಟ್ವೀಟ್​...
ಈ ಘಟನೆ ಬಗ್ಗೆ ಟ್ವೀಟ್​ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​.. ಮಾದಕದ್ರವ್ಯ ಗುಂಪಿನ ಮೇಲೆ ಪ್ರತಿಕಾರ ತಿರಿಸಿಕೊಳ್ಳವುದಕ್ಕೆ ಮೆಕ್ಸಿಕೋಗೆ ಸಹಕರಿಸುತ್ತೇವೆ ಎಂದು ಪ್ರಕಟಿಸಿದ್ದಾರೆ. ಈ ಗುಂಪನ್ನು ಶಮನ ಮಾಡುವುದಕ್ಕೆ ಮೆಕ್ಸಿಕೋ ತಮ್ಮ ಸಹಕಾರ ಕೋರಿದ್ರೆ ಅಮೆರಿಕ ಖಂಡಿತವಾಗಿಯೂ ಮುಂದಿರುತ್ತೆ. ಇವರನ್ನು ಕೊನೆಗಳಿಸಬೇಕಂದ್ರೆ ಯುದ್ಧವೇ ನಡೆಯುವ ಪರಿಸ್ಥಿತಿ ಬರುತ್ತೆ ಎಂದು ಟ್ರಂಪ್​ ಟ್ವೀಟ್​ ಮಾಡಿದ್ದಾರೆ.

  • This is the time for Mexico, with the help of the United States, to wage WAR on the drug cartels and wipe them off the face of the earth. We merely await a call from your great new president!

    — Donald J. Trump (@realDonaldTrump) November 5, 2019 " class="align-text-top noRightClick twitterSection" data=" ">

ಮೆಕ್ಸಿಕೋ ತಿರಸ್ಕಾರ!
ಅಮೆರಿಕಾ ಅಧ್ಯಕ್ಷರ ಟ್ವೀಟ್​ಗೆ ಮೆಕ್ಸಿಕೋ ಅಧ್ಯಕ್ಷ ಪ್ರತಿಕ್ರಿಯಿಸಿದ್ದಾರೆ. ಮೆಕ್ಸಿಕೋ ಅಧ್ಯಕ್ಷರಾದ ಆಂಡ್ರೆಸ್​ ಮಾನ್ಯುಯಲ್​ ಲೋಪೆಜ್​ ಟ್ವೀಟ್​ ಮಾಡಿ, ಟ್ರಂಪ್​ ಆಲೋಚನೆಯನ್ನು ನಾವು ಗೌರವಿಸುತ್ತೇವೆ. ಆದ್ರೆ ನಮಗೆ ಯುದ್ಧ ಮಾಡುವ ಇಷ್ಟವಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.

Intro:Body:

Nine members of Mormon family killed, Mormon family killed in Highway Attack, Nine members of Mormon family killed in Mexico, Mexico drugs attack, Mexico drugs attack news, Mexico nine killed news, US family killed in mexico, mexico crime news, ಮಾರ್ಮೊನ್​ ಕುಟುಂಬದ ಒಂಭತ್ತು ಜನರ ಕೊಲೆ, ಹೆದ್ದಾರಿ ದಾಳಿಯಲ್ಲಿ ಮಾರ್ಮೊನ್​ ಕುಟುಂಬದ ಒಂಭತ್ತು ಜನರ ಕೊಲೆ, ಮೆಕ್ಸಿಕೋದಲ್ಲಿ ಮಾರ್ಮೊನ್​ ಕುಟುಂಬದ ಒಂಭತ್ತು ಜನರ ಕೊಲೆ, ಮೆಕ್ಸಿಕೋದಲ್ಲಿ ಮಾದಕದ್ರವ್ಯ ಗುಂಪಿನ ಮೇಲೆ ದಾಳಿ, ಮೆಕ್ಸಿಕೋ ಒಂಭತ್ತು ಜನರ ಕೊಲೆ ಸುದ್ದಿ, ಮೆಕ್ಸಿಕೋದಲ್ಲಿ ಅಮೆರಿಕ ಕುಟುಂಬದ ಕೊಲೆ, ಮೆಕ್ಸಿಕೋ ಅಪರಾಧ ಸುದ್ದಿ, 

Nine members of Mormon family killed in Highway Attack at Mexico

ಮಾದಕದ್ರವ್ಯ ಗುಂಪಿನ​ ಮೇಲೆ ದಾಳಿ: 6 ತಿಂಗಳ ಅವಳಿ ಮಕ್ಕಳು ಸೇರಿ ಒಂದೇ ಕುಟುಂಬದ 9 ಜನ ಸಜೀವ ದಹನ! 

ಮಾದಕದ್ರವ್ಯ ಗುಂಪಿನ ಮೇಲೆ ದರೋಡೆಕೋರರು ನಡೆಸಿದ ದಾಳಿಯಲ್ಲಿ 6 ತಿಂಗಳ ಅವಳಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಭತ್ತು ಜನರು ಸಾವನ್ನಪ್ಪಿರುವ ಘಟನೆ ಉತ್ತರ ಅಮೆರಿಕದ ಮೆಕ್ಸಿಕೋದಲ್ಲಿ ನಡೆದಿದೆ. 

ಮೆಕ್ಸಿಕೋ: ಮಾದಕದ್ರವ್ಯ ಗುಂಪಿನ ಮೇಲೆ ಆಕಸ್ಮಿತವಾಗಿ ದರೋಡೆಕೋರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ತಿಂಗಳ ಮಕ್ಕಳು ಸೇರಿದಂತೆ 9 ಜನರನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಮೆಕ್ಸಿಕೋದ ಗಡಿಯಲ್ಲಿ ನಡೆದಿದೆ. 

ಮೆಕ್ಸಿಕೋದ ಗಡಿಭಾಗದ ಸೊನೊರಾ ಪ್ರದೇಶದ ರಹದಾರಿಯಲ್ಲಿ ಮೂರು ಎಸ್​ಯುವಿ ಕಾರ್​ಗಳು ಸಾಗುತ್ತಿದ್ದವು. ಈ ವೇಳೆ ದರೋಡೆಕೋರರು ಕಾರ್​ವೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆ ಕಾರಿನಲ್ಲಿ ಸ್ಫೋಟಕ ವಸ್ತುಗಳು ಇರುವುದರಿಂದ ಕಾರು ಬ್ಲಾಸ್ಟ್​ ಆಗಿದೆ. 

ಇನ್ನು ದರೋಡೆಕೋರರು ನಡೆಸಿದ ಕಾರಿನಲ್ಲಿ ಆರು ತಿಂಗಳ ಅವಳಿ ಮಕ್ಕಳು ಸೇರಿದಂತೆ ಆರು ಮಕ್ಕಳು ಮತ್ತು ಮೂವರು ಮಹಿಳೆಯರಿದ್ದರು. ಕಾರ್​ ಸ್ಫೋಟಗೊಂಡ ಪರಿಣಾಮ ಕಾರಿನಲ್ಲಿದ್ದವರೆಲ್ಲ ಸಜೀವ ದಹನಗೊಂಡರು. ಮೃತರೆಲ್ಲರೂ ಒಂದೇ ಕಟುಂಬದವರಾಗಿದ್ದು, ಅಮೆರಿಕದ ನಿವಾಸಿಗಳೆಂದು ಪೊಲೀಸರು ಗುರುತಿಸಿದ್ದಾರೆ. 

ಟ್ರಂಪ್​ ಟ್ವೀಟ್​...

ಈ ಘಟನೆ ಬಗ್ಗೆ ಟ್ವೀಟ್​ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​.. ಮಾದಕದ್ರವ್ಯ ಗುಂಪಿನ ಮೇಲೆ ಪ್ರತಿಕಾರ ತಿರಿಸಿಕೊಳ್ಳವುದಕ್ಕೆ ಮೆಕ್ಸಿಕೋಗೆ ಸಹಕರಿಸುತ್ತೇವೆ ಎಂದು ಪ್ರಕಟಿಸಿದ್ದಾರೆ. ಈ ಗುಂಪನ್ನು ಶಮನ ಮಾಡುವುದಕ್ಕೆ ಮೆಕ್ಸಿಕೋ ತಮ್ಮ ಸಹಕಾರ ಕೋರಿದ್ರೇ ಅಮೆರಿಕ ಖಂಡಿತವಾಗಿಯೂ ಮುಂದಿರುತ್ತೆ. ಇವರನ್ನು ಕೊನೆಗಳಿಸಬೇಕಂದ್ರೆ ಯುದ್ಧವೇ ನಡೆಯುವ ಪರಿಸ್ಥಿತಿ ಬರುತ್ತೆ ಎಂದು ಟ್ರಂಪ್​ ಟ್ವೀಟ್​ ಮಾಡಿದ್ದಾರೆ. 

ಮೆಕ್ಸಿಕೋ ತಿರಸ್ಕಾರ!

ಅಮೆರಿಕಾ ಅಧ್ಯಕ್ಷರ ಟ್ವೀಟ್​ಗೆ ಮೆಕ್ಸಿಕೋ ಅಧ್ಯಕ್ಷ ಪ್ರತಿಕ್ರಿಯಿಸಿದ್ದಾರೆ. ಮೆಕ್ಸಿಕೋ ಅಧ್ಯಕ್ಷರಾದ ಆಂಡ್ರೆಸ್​ ಮಾನ್ಯುಯಲ್​ ಲೋಪೆಜ್​ ಟ್ವೀಟ್​ ಮಾಡಿ, ಟ್ರಂಪ್​ ಆಲೋಚನೆಯನ್ನು ನಾವು ಗೌರವಿಸುತ್ತೇವೆ. ಆದ್ರೆ ನಮಗೆ ಯುದ್ಧ ಮಾಡುವ ಇಷ್ಟವಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. 

మెక్సికోలో కరడుగట్టిన మాదకద్రవ్యాల ముఠా దాడిలో తొమ్మిది మంది మృత్యువాత పడ్డారు. మూడు ఎస్​యూవీ వాహనాల్లో వెళ్తున్న వారిపై ఆకస్మికంగా దాడి చేసిన దుండగులు ఓ వాహనాన్ని తగలబెట్టారు. మృతుల్లో ఆరుగురు పిల్లలు, ముగ్గురు మహిళలు ఉన్నట్లు అధికారులు తెలిపారు. మృతులు అమెరికాకు చెందిన వారిగా గుర్తించారు.

మెక్సికోలో మాదకద్రవ్యాల ముఠా దాడిలో తొమ్మిది మంది ప్రాణాలు కోల్పోయారు. ఓ మారుమూల దారిలో వెళ్తున్న మూడు ఎస్​యూవీ వాహనాలపై ఆకస్మికంగా దాడి చేసిన దుండగులు ఓ వాహనాన్ని పూర్తిగా తగలబెట్టారు. తుపాకి గుండు తగిలే వాహనంలో పేలుడు సంభవించిదని అధికారులు తెలిపారు. మరణించిన వారిలో ఆరు నెలల కవలలు సహా మొత్తం ఆరుగురు పిల్లలు, ముగ్గురు మహిళలు ఉన్నారు. మృతిచెందిన వారందరూ అమెరికా పౌరులేనని అధికారులు వెల్లడించారు.

ప్రత్యర్థులు తమపై దాడిచేస్తున్నారని భావించే.. వాహనాలపై దుండగులు దాడి చేసి ఉంటారని మెక్సికో భద్రతా కార్యదర్శి అల్ఫొంసో డురాజో అనుమానం వ్యక్తం చేశారు. ఈ ఘటనలో ఆరుగురు చిన్నారులు గాయపడ్డారని చెప్పిన ఆయన... వారిని ఆస్పత్రికి తరలించినట్లు తెలిపారు. ఆచూకీ కోల్పోయిన ఓ చిన్నారి కోసం గాలిస్తున్నట్లు తెలిపారు.

సాయానికి సిద్ధం.. అమెరికా

ఘటనపై విచారం వ్యక్తం చేసిన అమెరికా అధ్యక్షుడు డొనాల్డ్ ట్రంప్... మాదకద్రవ్య ముఠాపై ప్రతీకారం తీర్చుకోవడానికి మెక్సికోకు సహకరిస్తామని ప్రకటించారు. ఈ ముఠాలను అంతమొందించడానికి మెక్సికో తమ సహకారం కోరితే అమెరికా తప్పకుండా ముందుంటుందని ట్వీట్ చేశారు ట్రంప్​. వీరిని అంతమొందించడానికి యుద్ధం చేయాల్సి వస్తుందని అన్నారు.

మెక్సికో తిరస్కరణ

అమెరికా అధ్యక్షుడి ప్రతిపాదనను మెక్సికో అధ్యక్షుడు ఆండ్రెస్ మాన్యుయెల్ లోపేజ్​ తిరస్కరించారు. ట్రంప్​ ఆలోచనను గౌరవిస్తున్నామని అయితే తాము యుద్ధాన్ని కోరుకోవడం లేదని స్పష్టం చేశారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.