ETV Bharat / international

ಸಂಪೂರ್ಣ ಸ್ವಯಂ ಚಾಲಿತ ವಾಹನ ತಂತ್ರಜ್ಞಾನ ಇನ್ನೂ ಬಂದಿಲ್ಲ; ಟೆಸ್ಲಾ - ಸ್ವಯಂ ಚಾಲಿತ ವಾಹನ ತಂತ್ರಜ್ಞಾನ

ಟೆಸ್ಲಾ ಕಂಪನಿಯ ಕಂಪನಿಯ ವಾಹನಗಳು ಅಟೊ ಪೈಲಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವು ಕಾರು ಚಾಲಕರಿಗೆ ಬಹಳಷ್ಟು ಸುರಕ್ಷಿತವಾಗಿವೆ. ಆದರೆ ಇವು ಏನಿದ್ದರೂ ಸದ್ಯಕ್ಕೆ ಮಾನವರ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ತಾವೇ ಚಲಾಯಿಸಲು ಸಾಧ್ಯವಿಲ್ಲ.

ಸಂಪೂರ್ಣ ಸ್ವಯಂ ಚಾಲಿತ ವಾಹನ ತಂತ್ರಜ್ಞಾನ ಇನ್ನೂ ಬಂದಿಲ್ಲ; ಟೆಸ್ಲಾ
author img

By

Published : May 8, 2021, 6:02 PM IST

ಸ್ಯಾನ್ ಫ್ರಾನ್ಸಿಸ್ಕೊ: ವಾಹನಗಳ ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನದ ಅಭಿವೃದ್ಧಿಯ ಬಗ್ಗೆ ಎಲಾನ್ ಮಸ್ಕ್ ಮಾಡಿದ ಹೇಳಿಕೆಯನ್ನು ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾ ತಳ್ಳಿ ಹಾಕಿದ್ದು, ಇಂಥ ಪ್ರತಿಪಾದನೆಗಳು ಎಂಜಿನಿಯರಿಂಗ್ ತಂತ್ರಜ್ಞಾನದ ವಾಸ್ತವತೆಯಿಂದ ದೂರವಾಗಿವೆ ಎಂದು ಹೇಳಿದೆ.

"ಎಲಾನ್ ಅವರ ಟ್ವೀಟ್ ಎಂಜಿನಿಯರಿಂಗ್ ವಾಸ್ತವಿಕತೆಯಿಂದ ದೂರವಾಗಿದೆ. ಟೆಸ್ಲಾ ಈಗ ಲೆವೆಲ್​-2 ರಲ್ಲಿದೆ." ಎಂದು ಟೆಸ್ಲಾದ ಅಟೊಪೈಲಟ್ ಸಾಫ್ಟವೇರ್ ವಿಭಾಗದ ಡೈರೆಕ್ಟರ್ ಸಿ.ಜೆ. ಮೂರ್ ಕ್ಯಾಲಿಫೋರ್ನಿಯಾದ ಮೋಟಾರು ವಾಹನ ಕಚೇರಿಗೆ ತಿಳಿಸಿದ್ದಾರೆ.

ಲೆವೆಲ್​-2 ತಂತ್ರಜ್ಞಾನವು ಸೆಮಿ ಅಟೊಮ್ಯಾಟಿಕ್ ವಾಹನ ಚಾಲನಾ ತಂತ್ರಜ್ಞಾನವಾಗಿದ್ದು, ಇದಕ್ಕೆ ಮಾನವ ಚಾಲಿತ ನಿರ್ವಹಣೆ ಅಗತ್ಯವಾಗಿರುತ್ತದೆ.

ಟೆಸ್ಲಾ ಕಂಪನಿಯ ಕಂಪನಿಯ ವಾಹನಗಳು ಅಟೊ ಪೈಲಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವು ಕಾರು ಚಾಲಕರಿಗೆ ಬಹಳಷ್ಟು ಸುರಕ್ಷಿತವಾಗಿವೆ. ಆದರೆ ಇವು ಏನಿದ್ದರೂ ಸದ್ಯಕ್ಕೆ ಮಾನವರ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ತಾವೇ ಚಲಾಯಿಸಲು ಸಾಧ್ಯವಿಲ್ಲ.

ಸ್ಯಾನ್ ಫ್ರಾನ್ಸಿಸ್ಕೊ: ವಾಹನಗಳ ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನದ ಅಭಿವೃದ್ಧಿಯ ಬಗ್ಗೆ ಎಲಾನ್ ಮಸ್ಕ್ ಮಾಡಿದ ಹೇಳಿಕೆಯನ್ನು ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾ ತಳ್ಳಿ ಹಾಕಿದ್ದು, ಇಂಥ ಪ್ರತಿಪಾದನೆಗಳು ಎಂಜಿನಿಯರಿಂಗ್ ತಂತ್ರಜ್ಞಾನದ ವಾಸ್ತವತೆಯಿಂದ ದೂರವಾಗಿವೆ ಎಂದು ಹೇಳಿದೆ.

"ಎಲಾನ್ ಅವರ ಟ್ವೀಟ್ ಎಂಜಿನಿಯರಿಂಗ್ ವಾಸ್ತವಿಕತೆಯಿಂದ ದೂರವಾಗಿದೆ. ಟೆಸ್ಲಾ ಈಗ ಲೆವೆಲ್​-2 ರಲ್ಲಿದೆ." ಎಂದು ಟೆಸ್ಲಾದ ಅಟೊಪೈಲಟ್ ಸಾಫ್ಟವೇರ್ ವಿಭಾಗದ ಡೈರೆಕ್ಟರ್ ಸಿ.ಜೆ. ಮೂರ್ ಕ್ಯಾಲಿಫೋರ್ನಿಯಾದ ಮೋಟಾರು ವಾಹನ ಕಚೇರಿಗೆ ತಿಳಿಸಿದ್ದಾರೆ.

ಲೆವೆಲ್​-2 ತಂತ್ರಜ್ಞಾನವು ಸೆಮಿ ಅಟೊಮ್ಯಾಟಿಕ್ ವಾಹನ ಚಾಲನಾ ತಂತ್ರಜ್ಞಾನವಾಗಿದ್ದು, ಇದಕ್ಕೆ ಮಾನವ ಚಾಲಿತ ನಿರ್ವಹಣೆ ಅಗತ್ಯವಾಗಿರುತ್ತದೆ.

ಟೆಸ್ಲಾ ಕಂಪನಿಯ ಕಂಪನಿಯ ವಾಹನಗಳು ಅಟೊ ಪೈಲಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವು ಕಾರು ಚಾಲಕರಿಗೆ ಬಹಳಷ್ಟು ಸುರಕ್ಷಿತವಾಗಿವೆ. ಆದರೆ ಇವು ಏನಿದ್ದರೂ ಸದ್ಯಕ್ಕೆ ಮಾನವರ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ತಾವೇ ಚಲಾಯಿಸಲು ಸಾಧ್ಯವಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.