ಸೀಟೆಲ್(ಅಮೆರಿಕಾ): ಅಮೆರಿಕಾದಲ್ಲಿ ಜನಾಂಗೀಯ ತಾರತಮ್ಯ ವಿರೋಧಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನೆ ವೇಳೆ ಕಾರಿನಿಂದ ಬಂದ ಓರ್ವ ವ್ಯಕ್ತಿ ತನ್ನ ಗನ್ನಿಂದ ಪ್ರತಿಭಟನಾಕಾರರ ಮೇಲೆ ಫೈರಿಂಗ್ ಮಾಡಿದ್ದಾನೆ.
-
Here’s the moment the suspect drove into a crowd of protesters in Seattle, and then shot a man who tried to pull him out of the car before storming off with a gun:pic.twitter.com/Fz2xMTZRlK
— Alex Salvi (@alexsalvinews) June 8, 2020 " class="align-text-top noRightClick twitterSection" data="
">Here’s the moment the suspect drove into a crowd of protesters in Seattle, and then shot a man who tried to pull him out of the car before storming off with a gun:pic.twitter.com/Fz2xMTZRlK
— Alex Salvi (@alexsalvinews) June 8, 2020Here’s the moment the suspect drove into a crowd of protesters in Seattle, and then shot a man who tried to pull him out of the car before storming off with a gun:pic.twitter.com/Fz2xMTZRlK
— Alex Salvi (@alexsalvinews) June 8, 2020
ಈ ವೇಳೆ ಓರ್ವ ಪ್ರತಿಭಟನಾಕಾರನಿಗೆ ಗಾಯವಾಗಿದ್ದು, ಪ್ರಾಥಮಿಕ ಮಾಹಿತಿಯಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್-ಅಮೆರಿಕನ್ ಪ್ರಜೆಯನ್ನು ಪೊಲೀಸರು ಕೊಂದ ಆರೋಪದಲ್ಲಿ ಟ್ರಂಪ್ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿದ್ದು, ಈ ವೇಳೆ ವ್ಯಕ್ತಿ ಫೈರಿಂಗ್ ನಡೆಸಿದ್ದಾನೆ.