ETV Bharat / international

ಜಗತ್ತಿನಾದ್ಯಂತ ಕೊರೊನಾ ವೈರಸ್ ತಲ್ಲಣ : 15 ಲಕ್ಷಕ್ಕೂ ಅಧಿಕ ಜನರು ಬಲಿ..

author img

By

Published : Dec 9, 2020, 3:38 PM IST

ಜಾಗತಿಕವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್​ಗೆ ಇದುವರೆಗೆ 15 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ..

Global COVID-19 tracker
ಜಗತ್ತಿನಾದ್ಯಂತ ಕೊರೊನಾ ವೈರಸ್ ತಲ್ಲಣ

ಹೈದರಾಬಾದ್ : ಜಗತ್ತಿನಾದ್ಯಂತ 6,85,68,678ಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, 15,63,132ಕ್ಕೂ ಜನರು ಮಹಾಮಾರಿಯಿಂದ ಉಸಿರು ಚೆಲ್ಲಿದ್ದಾರೆ. ಹಾಗೂ ಈವರೆಗೆ 4,74,62,801ಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ.

Global COVID-19 tracker
ಜಗತ್ತಿನಾದ್ಯಂತ ಕೊರೊನಾ ವೈರಸ್ ತಲ್ಲಣ

ಅಮೆರಿಕಾದಲ್ಲಿ 1,55,91,709 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿವೆ. 2,93,398ಕ್ಕಿಂತ ಹೆಚ್ಚು ಸಾವು ನೋವು ಸಂಭವಿಸಿವೆ. ಅಮೆರಿಕಾದಲ್ಲಿ ದಿನಕ್ಕೆ ಸರಾಸರಿ 2,200 ಕ್ಕಿಂತ ಹೆಚ್ಚು ಜನರು ಕೋವಿಡ್-19ಗೆ ಬಲಿಯಾಗುತ್ತಿದ್ದಾರೆ. ಮೊದಲ ಬಾರಿಗೆ ಸೋಂಕಿತರ ಒಂದೇ ದಿನಕ್ಕೆ 2,00,000 ಸಂಖ್ಯೆ ದಾಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.