ETV Bharat / international

ಮಣ್ಣಿಗೆಂದು ಹೊರಟವರೇ ಮಣ್ಣಾದರು: ವಿಮಾನ ಅಪಘಾತದಲ್ಲಿ ಐವರ ಸಾವು - ವಿಮಾನ ಪತನ

ಅಮೆರಿಕದ ಜಾರ್ಜಿಯಾದಲ್ಲಿ ವಿಮಾನ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ.

plane crash
ವಿಮಾನ ಅಪಘಾತ
author img

By

Published : Jun 6, 2020, 9:05 AM IST

Updated : Jun 6, 2020, 11:40 AM IST

ಜಾರ್ಜಿಯಾ(ಯುಎಸ್): ಅಮೆರಿಕದ ಜಾರ್ಜಿಯಾ ಪ್ರಾಂತ್ಯದಲ್ಲಿ ಸಣ್ಣ ವಿಮಾನವೊಂದು ಪತನವಾಗಿದೆ. ಸಣ್ಣ ವಿಮಾನದಲ್ಲಿ ಇದ್ದವರು ಅಂತ್ಯಕ್ರಿಯೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಇದರಲ್ಲಿ ಪೈಲಟ್​ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Last Updated : Jun 6, 2020, 11:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.