ETV Bharat / international

ಪಾಕಿಸ್ತಾನದ ಪರ ಬ್ಯಾಟ್​ ಬೀಸಿ ಮುಖಭಂಗಕ್ಕೊಳಗಾದ ಚೀನಾ ರಾಯಭಾರಿ...

author img

By

Published : Jan 16, 2020, 6:55 AM IST

Updated : Jan 16, 2020, 7:39 AM IST

ಆಫ್ರಿಕನ್ ದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಚೀನಾ, ಕಾಶ್ಮೀರ ವಿಷಯದ ಬಗ್ಗೆ ಪ್ರಸ್ತಾಪಿಸಿ ಮುಜುಗರಕ್ಕೆ ಒಳಗಾಗಿದೆ.

China once again rakes up Kashmir in UNSC
ವಿಶ್ವಸಂಸ್ಥೆಯ ಭದ್ರತಾ ಮಂಡಳಿ

ವಾಷಿಂಗ್ಟನ್​​: ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಐದು ತಿಂಗಳ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್​​​ಎಸ್​​ಸಿ) ಸಭೆಯಲ್ಲಿ ಅನೌಪಚಾರಿಕ-ಮುಚ್ಚಿದ ಬಾಗಿಲ ಸಮಾಲೋಚನೆ ನಡೆಸಲು ಚೀನಾ ಯಶಸ್ವಿಯಾದರೂ ತೀವ್ರ ಮುಖಭಂಗ ಅನುಭವಿಸಿದೆ.

ಆಫ್ರಿಕನ್ ದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಗೌಪ್ಯ (ಮುಚ್ಚಿದ ಬಾಗಿಲು) ಸಭೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಚೀನಾ, ಕಾಶ್ಮೀರ ವಿಷಯದ ಬಗ್ಗೆ ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಿ ಮುಜುಗರಕ್ಕೆ ಒಳಗಾಯಿತು.

  • #WATCH New York: Syed Akbaruddin, India’s Ambassador & Permanent Representative to United Nations speaks on China holding an informal closed-door consultation on Kashmir in United Nations Security Council (UNSC). pic.twitter.com/vWPBUlu4K5

    — ANI (@ANI) January 16, 2020 " class="align-text-top noRightClick twitterSection" data=" ">

ಚೀನಾ ರಾಯಭಾರಿ ಜಾಂಗ್​ ಮಾತನಾಡಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಉಲ್ಭಣಗೊಂಡಿರುವ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಸಂವಾದದ ಮೂಲಕ ಪರಿಹಾರ ಪಡೆಯಲು ಎರಡೂ ದೇಶಗಳನ್ನು ಮುಂದಾಗಬೇಕು ಎಂದು ಹೇಳಿದರು.

  • Today @UN...our flag is flying high.

    Those that launched a “False Flag” effort got a stinging response from our many friends... 🙏🏽 pic.twitter.com/X0jJgassn2

    — Syed Akbaruddin (@AkbaruddinIndia) January 15, 2020 " class="align-text-top noRightClick twitterSection" data=" ">

ವಿಶೇಷ ಸ್ಥಾನಮಾನ ರದ್ದಾದ ಬಳಿಕ ಅಲ್ಲಿನ ಜನರು ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ ಉಭಯ ರಾಷ್ಟ್ರಗಳು ವಿವಾದ ಅಂತ್ಯಕ್ಕೆ ದ್ವಿಪಕ್ಷೀಯ ಸಮಾಲೋಚನೆ ನಡೆಸಬೇಕು. ಅದಕ್ಕಾಗಿ ಯುಎನ್​​ಎಸ್​​ಸಿ ಸದಸ್ಯರು ಕೂಡ ಸಹಕಾರ ನೀಡಬೇಕು ಎಂದು ಪಾಕಿಸ್ತಾನದ ಪರ ಬ್ಯಾಟ್​ ಬೀಸಿದರು.

ಆದರೆ, ಸಭೆಯಲ್ಲಿದ್ದ ಬೇರೆ ರಾಷ್ಟ್ರಗಳ ಸದಸ್ಯರು ಇದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ನಮ್ಮ ಧ್ವಜ ಎತ್ತರದಲ್ಲಿ ಹಾರುತ್ತಿದೆ. ಸುಳ್ಳಿನ ಧ್ವಜ ಹಾರಿಸಲು ಮುಂದಾದವರಿಗೆ ನಮ್ಮ ಅನೇಕ ಸ್ನೇಹಿತರು ಕುಟುಕಿದ್ದಾರೆ ಎಂದು ಭಾರತದ ರಾಯಭಾರಿ ಸಯ್ಯದ್​ ಅಕ್ಬರುದ್ದೀನ್ ಟ್ವೀಟ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

Intro:Body:

https://www.aninews.in/news/world/us/china-once-again-rakes-up-kashmir-in-unsc-gets-stinging-response20200116050057

Conclusion:
Last Updated : Jan 16, 2020, 7:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.