ETV Bharat / international

ಟೋಕಿಯೋ ಒಲಿಂಪಿಕ್​ಗೆ ನೇಮರ್ ಹೆಸರು ಕೈಬಿಟ್ಟ ಬ್ರೆಜಿಲ್​ - ಬ್ರೆಜಿಲ್ ತಂಡದ ಸ್ಕ್ವಾಡ್

ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್ ಪ್ರಾರಂಭವಾಗಲಿದೆ. ಬ್ರೆಜಿಲ್ ಫುಟ್​ಬಾಲ್ ತಂಡಕ್ಕೆ ನೇಮರ್ ಮತ್ತು ಮಾರ್ಕ್ವಿನ್ಹೋಸ್​ ಹೆಸರನ್ನು ಕೈಬಿಡಲಾಗಿದೆ.

Brazil drop Neymar from its Olympic Games squad
ಟೋಕಿಯೋ ಒಲಿಂಪಿಕ್​ಗೆ ನೇಮರ್ ಹೆಸರು ಕೈಬಿಟ್ಟ ಬ್ರೆಜಿಲ್​
author img

By

Published : Jun 18, 2021, 7:52 AM IST

ರಿಯೊ ಡಿ ಜನೈರೊ(ಬ್ರೆಜಿಲ್): ಮುಂಬರುವ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕೆ ಬ್ರೆಜಿಲ್ ತಂಡದಿಂದ ಅತ್ಯದ್ಭುತ ಆಟಗಾರ ನೇಮರ್ ಅವರ ಹೆಸರನ್ನು ಗುರುವಾರ ಕೈಬಿಡಲಾಗಿದೆ. ಇದರ ಜೊತೆಗೆ ಮಾರ್ಕ್ವಿನ್ಹೋಸ್ ಹೆಸರೂ ಕೂಡಾ ತಂಡದ ಪಟ್ಟಿಯಿಂದ ಕಾಣೆಯಾಗಿದೆ.

ಅಂದಹಾಗೆ ಮಾರ್ಕ್ವಿನ್ಹೋಸ್​ 2016 ರಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ತಂಡದ ಭಾಗವಾಗಿದ್ದರು. ತಂಡಕ್ಕೆ ಡೇನಿಯಲ್ ಅಲ್ವೆಸ್ ಅವರನ್ನು ಆಯ್ಕೆ ಮಾಡಲಾಗಿದ್ದು, ಕೋಚ್ ಆಂಡ್ರೆ ಜಾರ್ಡಿನ್ ನಿರ್ಧಾರ ಎನ್ನಲಾಗಿದೆ. ಅಥ್ಲೆಟಿಕೊ ಪ್ಯಾರಾನೆನ್ಸ್‌ ಫುಟ್​ಬಾಲ್ ಕ್ಲಬ್​​ನ ಗೋಲ್‌ಕೀಪರ್ ಸ್ಯಾಂಟೋಸ್ ಮತ್ತು ಸೆವಿಲ್ಲಾ ಕ್ಲಬ್​ನ 28 ವರ್ಷದ ಡಿಫೆಂಡರ್ ಡಿಯಾಗೋ ಕಾರ್ಲೋಸ್ ಬ್ರೆಜಿಲ್​ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರ ನೇಮರ್​ಗೆ ಒಲಿಂಪಿಕ್ ಕ್ರೀಡಾಕೂಟದಿಂದ ಕೊಕ್ ನೀಡಲಾಗಿದೆ.

ಬ್ರೆಜಿಲ್ ತಂಡದ ಸ್ಕ್ವಾಡ್ ಮತ್ತು ಅವರು ಆಡುತ್ತಿದ್ದ ಫುಟ್​ಬಾಲ್ ಕ್ಲಬ್​ಗಳು ಇಂತಿವೆ.

ಗೋಲ್ ಕೀಪರ್​ಗಳು: ಸ್ಯಾಂಟೋಸ್ (ಅಥ್ಲೆಟಿಕೊ ಪ್ಯಾರಾನೆನ್ಸ್), ಬ್ರೆನ್ನೊ (ಗ್ರೇಮಿಯೊ)

ಡಿಫೆಂಡರ್​ಗಳು: ಡ್ಯಾನಿ ಅಲ್ವೆಸ್ (ಸಾವೊ ಪಾಲೊ), ಗೇಬ್ರಿಯಲ್ ಮೆನಿನೊ (ಪಾಲ್ಮೇರಾಸ್), ಗಿಲ್ಹೆರ್ಮ್ ಅರಾನಾ (ಅಥ್ಲೆಟಿಕೊ ಮಿನಿರೊ), ಗೇಬ್ರಿಯಲ್ ಮಾಗಲ್ಹೇಸ್ (ಆರ್ಸೆನಲ್), ನಿನೊ (ಫ್ಲುಮಿನೆನ್ಸ್), ಡಿಯಾಗೋ ಕಾರ್ಲೋಸ್ (ಸೆವಿಲ್ಲಾ)

ಇದನ್ನೂ ಓದಿ: ಕೋಲ್ಕತ್ತಾ ಬಳಿ ಟ್ಯಾಂಕರ್​ನಿಂದ ಆ್ಯಸಿಡ್ ಸೋರಿಕೆ

ಮಿಡ್‌ಫೀಲ್ಡರ್​ಗಳು: ಡೌಗ್ಲಾಸ್ ಲೂಯಿಜ್ (ಆಯ್​ಲೆನ್ಸ್​​ ವಿಲ್ಲಾ), ಬ್ರೂನೋ ಗುಯಿಮರೇಸ್ (ಲಿಯಾನ್), ಗೆರ್ಸನ್ (ಫ್ಲಮೆಂಗೊ), ಕ್ಲೌಡಿನ್ಹೋ (ರೆಡ್ ಬುಲ್ ಬ್ರಾಗಾಂಟಿನೊ), ಮ್ಯಾಥ್ಯೂಸ್ ಹೆನ್ರಿಕ್

(ಗ್ರೇಮಿಯೊ)

ಫಾರ್ವರ್ಡ್​ಗಳು: ಮ್ಯಾಥ್ಯೂಸ್ ಕುನ್ಹಾ (ಹರ್ತಾ ಬರ್ಲಿಮ್), ಮಾಲ್ಕಾಮ್ (ಜೆನಿಟ್), ಆ್ಯಂಟನಿ (ಅಜಾಕ್ಸ್), ಪಾಲಿನ್ಹೋ (ಬೇಯರ್ ಲಿವರ್‌ಕುಸೆನ್), ಪೆಡ್ರೊ (ಫ್ಲಮೆಂಗೊ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.