ETV Bharat / international

ಯುಎಸ್ ಅಧ್ಯಕ್ಷೀಯ ಚುನಾವಣೆ ರಂಗು ; ಕಪ್ಪು ವರ್ಣೀಯರ ಮನವೊಲಿಕೆಗೆ ಮುಂದಾದ ಟ್ರಂಪ್ - ಸ್ಪೇನ್‌

ಸಂತರು ಹಾಗೂ ಪೆಲಿಕನ್ನರು ಉದ್ಯೋಗಿಗಳಿಗೆ ಜುನೆಟೀನ್‌ ಪಾವತಿಸುತ್ತಾರೆ. ಇದನ್ನು ಜುನೆಟೀನ್‌ ರಜಾದಿನವನ್ನಾಗಿ ಘೋಷಿಸಬೇಕೆಂಬ ಕೂಗು ಅಮೆರಿಕಾದಲ್ಲಿ ಮೊದಲಿನಿಂದಲೂ ಇದೆ. ಅಟ್ಲಾಂಟಾದಲ್ಲಿ ಅತಿ ಹೆಚ್ಚು ಕಪ್ಪು ವರ್ಣೀಯರಿದ್ದಾರೆ. ಹೀಗಾಗಿ, ಇವರ ಮತಗಳನ್ನು ಸೆಳೆಯಲು ಟ್ರಂಪ್ ಹರಸಾಹಸ ಪಡುತ್ತಿದ್ದಾರೆ..

as-campaign-heats-up-trump-woos-latino-black-voters
ಯುಎಸ್ ಅಧ್ಯಕ್ಷೀಯ ಚುನಾವಣೆ ರಂಗು ; ಕಪ್ಪು ವರ್ಣೀಯರ ಮನವೊಲಿಕೆಗೆ ಮುಂದಾದ ಟ್ರಂಪ್
author img

By

Published : Sep 26, 2020, 2:38 PM IST

ಅಟ್ಲಾಂಟ(ಅಮೆರಿಕ): ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕೇವಲ 40 ದಿನ ಬಾಕಿ ಇರುವಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಚುನಾವಣೆಯ ಪ್ರಚಾರವನ್ನು ಬಿರುಸುಗೊಳಿಸಿದ್ದಾರೆ. ಅಟ್ಲಾಂಟದಲ್ಲಿ 2 ದಿನಗಳ ಕ್ಯಾಂಪೇನ್ ಕೈಗೊಂಡಿದ್ದಾರೆ.

ಕಪ್ಪು ವರ್ಣೀಯರು, ಸ್ಪೇನ್‌ ಹಾಗೂ ಲ್ಯಾಟಿನ್‌ ಅಮೆರಿಕನ್ನರ ಮತಬೇಟೆಗಳಿದಿರುವ ಟ್ರಂಪ್‌, ಎರಡನೇ ಬಾರಿಗೆ ತನ್ನನ್ನು ಗೆಲ್ಲಿಸಿದ್ರೆ ಆರ್ಥಿಕ ವೃದ್ಧಿ, ಸಾಲ ನೀಡಿಕೆ ಹಾಗೂ ಜುನೆಟೀನ್ ಫೆಡರಲ್‌ ರಜೆ ಎಂದು ಘೋಷಿಸುವ ಆಶ್ವಾಸನೆ ನೀಡಿದ್ದಾರೆ.

ಸಂತರು ಹಾಗೂ ಪೆಲಿಕನ್ನರು ಉದ್ಯೋಗಿಗಳಿಗೆ ಜುನೆಟೀನ್‌ ಪಾವತಿಸುತ್ತಾರೆ. ಇದನ್ನು ಜುನೆಟೀನ್‌ ರಜಾದಿನವನ್ನಾಗಿ ಘೋಷಿಸಬೇಕೆಂಬ ಕೂಗು ಅಮೆರಿಕಾದಲ್ಲಿ ಮೊದಲಿನಿಂದಲೂ ಇದೆ. ಅಟ್ಲಾಂಟಾದಲ್ಲಿ ಅತಿ ಹೆಚ್ಚು ಕಪ್ಪು ವರ್ಣೀಯರಿದ್ದಾರೆ. ಹೀಗಾಗಿ, ಇವರ ಮತಗಳನ್ನು ಸೆಳೆಯಲು ಟ್ರಂಪ್ ಹರಸಾಹಸ ಪಡುತ್ತಿದ್ದಾರೆ.

ಉತ್ತರ ಕರೊಲಿನಾದಲ್ಲಿ ಹೆಲ್ತ್‌ ಕೇರ್‌ ಕೇಂದ್ರ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಈ ಪ್ರದೇಶದಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೊ ಬಿಡೆನ್‌ ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಜಾಕ್ಸನ್‌ವಿಲ್ಲೆ, ಫ್ಲೋರಿಡಾದಲ್ಲಿ ತಿಂಗಳ ಹಿಂದೆಯೇ ಚುನಾವಣಾ ಕ್ಯಾಂಪೇನ್‌ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.