ETV Bharat / international

ಜಾಗತಿಕ ಉಗ್ರ ಹಫೀಜ್ ಸಯೀದ್ ಬೆನ್ನಿಗೆ ನಿಂತ ಪಾಕ್​..!

author img

By

Published : Sep 26, 2019, 10:29 AM IST

ವಿಶ್ವಸಂಸ್ಥೆ ಈಗಾಗಲೇ ಹಫೀಜ್ ಸಯೀದ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಿ ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿತ್ತು. ಇದೀಗ ಆತನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆಯನ್ನು ಬಳಸಲು ಅನುಮತಿ ನೀಡುವಂತೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಅಂಗಲಾಚಿದೆ.

ಜಾಗತಿಕ ಉಗ್ರ ಹಫೀಜ್ ಸಯೀದ್​

ನ್ಯೂಯಾರ್ಕ್​: ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನ ಸದ್ಯ ಜಮಾತ್​-ಉದ್​-ದವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್​​ ಸಹಾಯಕ್ಕೆ ಪಾಕಿಸ್ತಾನ ವಿಶ್ವಸಂಸ್ಥೆ ಮೊರೆ ಹೋಗಿದೆ.

ವಿಶ್ವಸಂಸ್ಥೆ ಈಗಾಗಲೇ ಹಫೀಜ್ ಸಯೀದ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಿ ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿತ್ತು. ಇದೀಗ ಆತನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆಯನ್ನು ಬಳಸಲು ಅನುಮತಿ ನೀಡುವಂತೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಅಂಗಲಾಚಿದೆ.

ಸದ್ಯ ಪಾಕಿಸ್ತಾನದ ಮನವಿಗೆ ವಿಶ್ವಸಂಸ್ಥೆ ಸಮ್ಮತಿ ಸೂಚಿಸಿದೆ. ಈ ಮೂಲಕ ಪಾಕಿಸ್ತಾನದ ಮನವಿಯಂತೆ ಜಾಗತಿಕ ಉಗ್ರ ಹಫೀಜ್ ಸಯೀದ್ ಒಂದು ಮಿಲಿಯನ್ ಡಾಲರ್ ಹಣವನ್ನು ತನ್ನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆ ಬಳಸಿಕೊಳ್ಳಬಹುದಾಗಿದೆ.

Pak approaches UNSC to allow release of monthly expenses for terrorist Hafiz Saeed, committee allows request

Read @ANI Story | https://t.co/3hXh7rVFBJ pic.twitter.com/w16k5Sb3Bm

— ANI Digital (@ani_digital) September 26, 2019 ">

ಭಾರತ ಸೇರಿದಂತೆ ಹಲವು ರಾಷ್ಟ್ರಗಳ ನಿರಂತರ ಒತ್ತಡದ ಬಳಿಕ ವಿಶ್ವಸಂಸ್ಥೆ ಹಫೀಜ್ ಸಯೀದ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಇದಾದ ಬಳಿಕ ಆತ ಹೊಂದಿದ್ದ ಪಾಕ್​ ಕರೆನ್ಸಿ ಮೌಲ್ಯದ 011,50,000(5,18,86,88,911 ರೂ.ಭಾರತೀಯ ಲೆಕ್ಕಾಚಾರದಲ್ಲಿ) ಹಣವನ್ನು ಪಾಕ್ ಸರ್ಕಾರ ಜಪ್ತಿ ಮಾಡಿತ್ತು.

ಪಾಕಿಸ್ತಾನ ಉಗ್ರರ ಪೋಷಣೆಯಲ್ಲಿ ಇನ್ನೂ ಸಕ್ರಿಯವಾಗಿದೆ ಎನ್ನುವ ಕೂಗಿಗೆ ಸದ್ಯದ ಈ ಬೆಳವಣಿಗೆ ಉತ್ತಮ ಉದಾಹರಣೆ. ಜಾಗತಿಕವಾಗಿ ತೀವ್ರ ಒತ್ತಡವಿದ್ದರೂ ಉಗ್ರರ ಬೆಂಬಲಕ್ಕೂ ಪಾಕಿಸ್ತಾನ ಇನ್ನೂ ಮನಸ್ಸು ಮಾಡುತ್ತಿರುವುದು ಮತ್ತೆ ರುಜುವಾತಾಗಿದೆ.

ನ್ಯೂಯಾರ್ಕ್​: ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನ ಸದ್ಯ ಜಮಾತ್​-ಉದ್​-ದವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್​​ ಸಹಾಯಕ್ಕೆ ಪಾಕಿಸ್ತಾನ ವಿಶ್ವಸಂಸ್ಥೆ ಮೊರೆ ಹೋಗಿದೆ.

ವಿಶ್ವಸಂಸ್ಥೆ ಈಗಾಗಲೇ ಹಫೀಜ್ ಸಯೀದ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಿ ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿತ್ತು. ಇದೀಗ ಆತನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆಯನ್ನು ಬಳಸಲು ಅನುಮತಿ ನೀಡುವಂತೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಅಂಗಲಾಚಿದೆ.

ಸದ್ಯ ಪಾಕಿಸ್ತಾನದ ಮನವಿಗೆ ವಿಶ್ವಸಂಸ್ಥೆ ಸಮ್ಮತಿ ಸೂಚಿಸಿದೆ. ಈ ಮೂಲಕ ಪಾಕಿಸ್ತಾನದ ಮನವಿಯಂತೆ ಜಾಗತಿಕ ಉಗ್ರ ಹಫೀಜ್ ಸಯೀದ್ ಒಂದು ಮಿಲಿಯನ್ ಡಾಲರ್ ಹಣವನ್ನು ತನ್ನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆ ಬಳಸಿಕೊಳ್ಳಬಹುದಾಗಿದೆ.

ಭಾರತ ಸೇರಿದಂತೆ ಹಲವು ರಾಷ್ಟ್ರಗಳ ನಿರಂತರ ಒತ್ತಡದ ಬಳಿಕ ವಿಶ್ವಸಂಸ್ಥೆ ಹಫೀಜ್ ಸಯೀದ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಇದಾದ ಬಳಿಕ ಆತ ಹೊಂದಿದ್ದ ಪಾಕ್​ ಕರೆನ್ಸಿ ಮೌಲ್ಯದ 011,50,000(5,18,86,88,911 ರೂ.ಭಾರತೀಯ ಲೆಕ್ಕಾಚಾರದಲ್ಲಿ) ಹಣವನ್ನು ಪಾಕ್ ಸರ್ಕಾರ ಜಪ್ತಿ ಮಾಡಿತ್ತು.

ಪಾಕಿಸ್ತಾನ ಉಗ್ರರ ಪೋಷಣೆಯಲ್ಲಿ ಇನ್ನೂ ಸಕ್ರಿಯವಾಗಿದೆ ಎನ್ನುವ ಕೂಗಿಗೆ ಸದ್ಯದ ಈ ಬೆಳವಣಿಗೆ ಉತ್ತಮ ಉದಾಹರಣೆ. ಜಾಗತಿಕವಾಗಿ ತೀವ್ರ ಒತ್ತಡವಿದ್ದರೂ ಉಗ್ರರ ಬೆಂಬಲಕ್ಕೂ ಪಾಕಿಸ್ತಾನ ಇನ್ನೂ ಮನಸ್ಸು ಮಾಡುತ್ತಿರುವುದು ಮತ್ತೆ ರುಜುವಾತಾಗಿದೆ.

Intro:Body:

ಜಾಗತಿಕ ಉಗ್ರ ಹಫೀಜ್ ಸಯೀದ್​ಗೆ ಬೆನ್ನಿಗೆ ನಿಂತ ಪಾಕ್​..! ವಿಶ್ವಸಂಸ್ಥೆಯಲ್ಲಿ 

ನ್ಯೂಯಾರ್ಕ್​: ಉಗ್ರಪೋಷಕ ರಾಷ್ಟ್ರ ಪಾಕಿಸ್ತಾನ ಸದ್ಯ ಜಮಾತ್​-ಉದ್​-ದವಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್​​ ಸಹಾಯಕ್ಕೆ ಪಾಕಿಸ್ತಾನ ವಿಶ್ವಸಂಸ್ಥೆ ಮೊರೆ ಹೋಗಿದೆ.

ವಿಶ್ವಸಂಸ್ಥೆ ಈಗಾಗಲೇ ಹಫೀಜ್ ಸಯೀದ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಿ ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿತ್ತು. ಇದೀಗ ಆತನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆಯನ್ನು ಬಳಸಲು ಅನುಮತಿ ನೀಡುವಂತೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಅಂಗಲಾಚಿದೆ.

ಸದ್ಯ ಪಾಕಿಸ್ತಾನದ ಮನವಿಗೆ ವಿಶ್ವಸಂಸ್ಥೆ ಸಮ್ಮತಿ ಸೂಚಿಸಿದೆ. ಈ ಮೂಲಕ ಪಾಕಿಸ್ತಾನದ ಮನವಿಯಂತೆ ಜಾಗತಿಕ ಉಗ್ರ ಹಫೀಜ್ ಸಯೀದ್ ಒಂದು ಮಿಲಿಯನ್ ಡಾಲರ್ ಹಣವನ್ನು ತನ್ನ ವೈಯಕ್ತಿಕ ಖರ್ಚಿಗೆ ಬ್ಯಾಂಕ್ ಖಾತೆ ಬಳಸಿಕೊಳ್ಳಬಹುದಾಗಿದೆ.

26/11 ಉಗ್ರದಾಳಿ ಮಾಸ್ಟರ್​ಮೈಂಡ್​ ಹಫೀಜ್ ಸಯೀದ್, 2012ರಿಂದ ಆತನ ಪತ್ತೆಗೆ ಬಲೆ ಬೀಸಲಾಗಿದೆ. ಆತನ ಸುಳಿವು ನೀಡಿದವರಿಗೆ ಹತ್ತು ಮಿಲಿಯನ್ ಡಾಲರ್(₹70,95,55,000 ರೂ.) ಬಹುಮಾನ ಘೋಷಣೆ ಮಾಡಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.