ETV Bharat / headlines

ವಿಜಯಪುರದಲ್ಲಿ ಇಂದು 26 ಮಂದಿಗೆ ಕೊರೊನಾ ದೃಢ - Covid-19

ವಿಜಯಪುರ ಜಿಲ್ಲೆಯಲ್ಲಿ ಇಂದು 26 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ ಶತಕ ದಾಟಿದೆ.

Vijayapura district corona cases update
Vijayapura district corona cases update
author img

By

Published : May 31, 2020, 9:51 PM IST

ವಿಜಯಪುರ: ಜಿಲ್ಲೆಯಲ್ಲಿಂದು ಕೋವಿಡ್ 'ಮಹಾ' ಸ್ಪೋಟ ಸಂಭವಿಸಿದ್ದು, ಒಂದೇ ದಿನ 26 ಜನರಲ್ಲಿ ಕೊರೊನಾ ಸೋಂಕು ಧೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 122ಕ್ಕೆ ಏರಿದೆ.

ಓರ್ವ ವೃದ್ಧ, ಏಳು ಮಂದಿ ಮಹಿಳೆಯರು, 12 ಜನ ಪುರುಷರು ಸೇರಿದಂತೆ ಒಟ್ಟು 26 ಮಂದಿಯಲ್ಲಿ ಕೊರೊನಾ ಪಾಸಿಟಿವ್​ ಕಂಡುಬಂದಿದೆ.

ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದ ವಲಸೆ ಕಾರ್ಮಿಕರಾಗಿದ್ದು, ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಸದ್ಯ 26 ಮಂದಿ ಸೋಂಕಿತರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.