ಪಠಾಣ್ ಚಿತ್ರದ ಅದ್ಭುತ ಯಶಸ್ಸಿನ ನಂತರ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್ಗಳಲ್ಲಿ ನಿರತರಾಗಿದ್ದಾರೆ. 'ಜವಾನ್' ಮತ್ತು 'ಡಂಕಿ' ಎಸ್ಆರ್ಕೆ ಅಭಿನಯದ ಬಹುನಿರೀಕ್ಷಿತ ಚಿತ್ರ. ಸದ್ಯ ಬಾಲಿವುಡ್ ಕಿಂಗ್ ಖಾನ್ 'ಡಂಕಿ' ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
-
Dunki movie Song shooting Pics nd Vdeos From Kashmir 🔥🔥
— Amreen𓀠♡ (@Amreen_Srkian) April 27, 2023 " class="align-text-top noRightClick twitterSection" data="
Leak song was amazing 😍😍#ShahRukhKhan𓀠 #TaapseePannu #Dunki pic.twitter.com/hNVTW9VivX
">Dunki movie Song shooting Pics nd Vdeos From Kashmir 🔥🔥
— Amreen𓀠♡ (@Amreen_Srkian) April 27, 2023
Leak song was amazing 😍😍#ShahRukhKhan𓀠 #TaapseePannu #Dunki pic.twitter.com/hNVTW9VivXDunki movie Song shooting Pics nd Vdeos From Kashmir 🔥🔥
— Amreen𓀠♡ (@Amreen_Srkian) April 27, 2023
Leak song was amazing 😍😍#ShahRukhKhan𓀠 #TaapseePannu #Dunki pic.twitter.com/hNVTW9VivX
ಈಗಾಗಲೇ ಲಂಡನ್, ಸೌದಿ ಅರೇಬಿಯಾದಲ್ಲಿ ಶೂಟಿಂಗ್ ಮುಗಿಸಿಸಿರುವ ಸೂಪರ್ ಸ್ಟಾರ್ ಚಿತ್ರದ ಮುಂದಿನ ಶೆಡ್ಯೂಲ್ಗಾಗಿ ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದಾರೆ. ಕಾಶ್ಮೀರದಿಂದ ಶಾರುಖ್ ಖಾನ್ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಅವರೊಂದಿಗೆ ಎಸ್ಆರ್ಕೆ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕಾಶ್ಮೀರದ ಸೋನಾಮಾರ್ಗ್‌ನಲ್ಲಿರುವ ಹೋಟೆಲ್‌ಗೆ ಸೂಪರ್‌ಸ್ಟಾರ್ ಪ್ರವೇಶಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.
-
Latest Update -: #ShahRukhKhan, #TapseePannu & #VickyKaushal wraps up shoot of #Dunki in Sonmarg, Kashmir earlier today ♥️🔥 @iamsrk pic.twitter.com/jBb0UFLEyS
— RÃJ_SRK (@iamRajSrk1) April 26, 2023 " class="align-text-top noRightClick twitterSection" data="
">Latest Update -: #ShahRukhKhan, #TapseePannu & #VickyKaushal wraps up shoot of #Dunki in Sonmarg, Kashmir earlier today ♥️🔥 @iamsrk pic.twitter.com/jBb0UFLEyS
— RÃJ_SRK (@iamRajSrk1) April 26, 2023Latest Update -: #ShahRukhKhan, #TapseePannu & #VickyKaushal wraps up shoot of #Dunki in Sonmarg, Kashmir earlier today ♥️🔥 @iamsrk pic.twitter.com/jBb0UFLEyS
— RÃJ_SRK (@iamRajSrk1) April 26, 2023
ವೈರಲ್ ವಿಡಿಯೋಗಳಲ್ಲಿ ಶಾರುಖ್ ಖಾನ್ ಮತ್ತು ಸಹನಟಿ ತಾಪ್ಸಿ ಪನ್ನು 'ಡಂಕಿ' ಸೆಟ್‌ನಲ್ಲಿರುವುದು ಕಂಡುಬಂದಿದೆ. ಈ ದೃಶ್ಯಗಳನ್ನು ನೋಡಿದರೆ ಇಬ್ಬರೂ ಶಾಪಿಂಗ್ ಸೀಕ್ವೆನ್ಸ್‌ಗಾಗಿ ಶೂಟಿಂಗ್ ಮಾಡುತ್ತಿರುವಂತೆ ಕಾಣುತ್ತಿದೆ. ಶಾರುಖ್ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದಾರೆ. ತಾಪ್ಸಿ ಪನ್ನು ಚಳಿಗಾಲದ ಜಾಕೆಟ್ ತೊಟ್ಟಿದ್ದಾರೆ.
-
Taapsee Pannu at Sonamarg.Kashmir for #Dunki's Song Shooting. ❤🔥#ShahRukhKhan #taapseepannu pic.twitter.com/KzYI23KBJi
— ROLEX.. (@Raj_SRKian786) April 25, 2023 " class="align-text-top noRightClick twitterSection" data="
">Taapsee Pannu at Sonamarg.Kashmir for #Dunki's Song Shooting. ❤🔥#ShahRukhKhan #taapseepannu pic.twitter.com/KzYI23KBJi
— ROLEX.. (@Raj_SRKian786) April 25, 2023Taapsee Pannu at Sonamarg.Kashmir for #Dunki's Song Shooting. ❤🔥#ShahRukhKhan #taapseepannu pic.twitter.com/KzYI23KBJi
— ROLEX.. (@Raj_SRKian786) April 25, 2023
ಟ್ವಿಟ್ಟರ್ ಬಳಕೆದಾರರು ಶಾರುಖ್ ಮತ್ತು ತಾಪ್ಸಿ ಅವರ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶೀರ್ಷಿಕೆಯಲ್ಲಿ, ಕಾಶ್ಮೀರದಲ್ಲಿ 'ಡಂಕಿ ಫಿಲ್ಮ್ ಸಾಂಗ್ ಶೂಟಿಂಗ್' ಎಂದು ಬರೆದುಕೊಂಡಿದ್ದಾರೆ. ಆನ್ಲೈನ್ನಲ್ಲಿ ಸದ್ದು ಮಾಡುತ್ತಿರುವ ದೃಶ್ಯಗಳು ಅಭಿಮಾನಿಗಳ ಮೆಚ್ಚುಗೆ ಸಂಪಾದಿಸುವ ಜೊತೆಗೆ ಕುತೂಹಲ ಹೆಚ್ಚಿಸಿದೆ.
ಸಾಮಾಜಿಕ ಜಾಲತಾಣ ಬಳಕೆದಾರರರೋರ್ವರು, 'ಕಾಶ್ಮೀರದಲ್ಲಿ ಡಂಕಿ ಚಿತ್ರೀಕರಣದ ಸ್ಥಳವು ನಿಜವಾಗಿಯೂ ಅದ್ಭುತವಾಗಿದೆ. ಶೀತ ವಾತಾವರಣ ಉಸಿರುಗಟ್ಟಿಸುವಂತಿದೆ. ಶಾರುಖ್ ಸರ್ ನಿಮ್ಮ ಮನಸ್ಸಿನಲ್ಲಿ ನಿಮ್ಮ ತಂದೆ ಮತ್ತು ಯಶ್ ಜಿ ಅವರ ನೆನಪುಗಳು ಸದ್ದು ಮಾಡುತ್ತಿದೆ ಅನ್ನೋದು ನನಗೆ ಗೊತ್ತಿದೆ. ನಾನು ನಿಮಗೆ ಬೆಚ್ಚಗಿನ ಅಪ್ಪುಗೆಯನ್ನು ಕಳುಹಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
-
The location of #Dunki shooting in Kashmir is truly breathtaking @iamsrk and I guess quite literally breathtaking with the cold! I’m sure the memories of ur father & Yash ji are running in ur mind… such a bittersweet feeling for you I’m sure…sending you the warmest hugs ♾️♥️ pic.twitter.com/b9yQhihO7k
— Samina ✨ (@SRKsSamina_) April 26, 2023 " class="align-text-top noRightClick twitterSection" data="
">The location of #Dunki shooting in Kashmir is truly breathtaking @iamsrk and I guess quite literally breathtaking with the cold! I’m sure the memories of ur father & Yash ji are running in ur mind… such a bittersweet feeling for you I’m sure…sending you the warmest hugs ♾️♥️ pic.twitter.com/b9yQhihO7k
— Samina ✨ (@SRKsSamina_) April 26, 2023The location of #Dunki shooting in Kashmir is truly breathtaking @iamsrk and I guess quite literally breathtaking with the cold! I’m sure the memories of ur father & Yash ji are running in ur mind… such a bittersweet feeling for you I’m sure…sending you the warmest hugs ♾️♥️ pic.twitter.com/b9yQhihO7k
— Samina ✨ (@SRKsSamina_) April 26, 2023
ಇದನ್ನೂ ಓದಿ: ಹಾವೇರಿಯಲ್ಲಿ ಅಬ್ಬರಿಸಿದ ಹೆಬ್ಬುಲಿ: ಬಿಜೆಪಿ ಪರ ಸುದೀಪ್ ಮತಬೇಟೆ
ಶಾರುಖ್ ಖಾನ್ 11 ವರ್ಷಗಳ ಹಿಂದೆ ಜಬ್ ತಕ್ ಹೈ ಜಾನ್ ಚಿತ್ರದ ಸಲುವಾಗಿ ಕಾಶ್ಮೀರಕ್ಕೆ ಬಂದಿದ್ದರು. ದಿವಂಗತ ನಿರ್ದೇಶಕ ಯಶ್ ಚೋಪ್ರಾ ಅವರ ಕೊನೆಯ ಚಲನಚಿತ್ರದಲ್ಲಿ ಶಾರುಖ್ ಖಾನ್, ಕತ್ರಿನಾ ಕೈಫ್, ಅನುಷ್ಕಾ ಶರ್ಮಾ ನಟಿಸಿದ್ದರು. ಅದಾದ ಬಳಿಕ ನಟ ಕಾಶ್ಮೀರಕ್ಕೆ ಭೆಟಿ ಕೊಟ್ಟಿಲ್ಲ. 11 ವರ್ಷಗಳ ಬಳಿಕ ಬಾಲಿವುಡ್ ಸೂಪರ್ ಸ್ಟಾರ್ ಕಣಿವೆ ಪ್ರದೇಶಕ್ಕೆ ಭೇಟಿ ಕೊಟ್ಟಿರುವುದು ಅಭಿಮಾನಿಗಳ ಉತ್ಸಾಹಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಫಿಲ್ಮ್‌ಫೇರ್ ಪ್ರಶಸ್ತಿಗಳು 'ಅನೈತಿಕ, ಭ್ರಷ್ಟ, ಸಿನಿಮಾ ವಿರೋಧಿ': ವಿವೇಕ್ ಅಗ್ನಿಹೋತ್ರಿ
ಸೌತ್ ಡೈರೆಕ್ಟರ್ ಅಟ್ಲಿ ನಿರ್ದೇಶನದಲ್ಲಿ ಜವಾನ್ ಚಿತ್ರ ಕೂಡ ರೆಡಿ ಆಗುತ್ತಿದೆ. ಶಾರುಖ್ ಖಾನ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಎರಡನೇ ಚಿತ್ರವಿದು. ದಕ್ಷಿಣ ಚಿತ್ರರಂಗದ ಟಾಪ್ ನಟಿ ನಯನತಾರಾ ಸೇರಿದಂತೆ ಸೌತ್ ಸಿನಿ ಗಣ್ಯರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಜವಾನ್ ಶೂಟಿಂಗ್ ಕೊನೆ ಹಂತದಲ್ಲಿದೆ.